ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ9 ತೊಂಭತ್ರನೇ ಅಧ್ಯಾಯ. ಶ್ರೀ ಸುಖದಿಂದಿಹನು, ದೇವಸ್ಥಾನಗಳಿಗೆ ಸುಣ್ಣ ಗಾರೆಯಂಮಾಡಿಸಿ ಚಿ ಈರಗಳe-ಬರಸಿದವರು ಕೈಲಾಸದಲ್ಲಿ ವಿಚಿತ್ರವಾದಭವನಗಳಲ್ಲಿ ನಿವಾ ಸವಾಗಿ ಸುಖದಲ್ಲಿ ಇಡರು, ಇಲ್ಲಿ ಬ್ರಾಹ್ಮಣರನ್ನು ಯತಿಗಳನ್ನು ಶಿವ ಯೋಗಿಗಳನ್ನು ಮೃಷ್ಟಾನ್ನದಿಂ ಭೋಜನವಮಾಡಿಸಲು ಒಂದೊಂದು ಅಗುಳಿಗೆ ಕೋಟವುಣ್ಣಫ, ಅದು ಕಾರಣ ದಾನವಂಮಾಡಬೇಕು, ಮಾ ಡಿಸಬೇಕು ಸರ್ವಪ್ರಯತ್ನದಿಂ ವಿರ್ಶಪತಿಯನ್ನೇ ಸಂತೋಷಪಡಿಸಬೇಕು. ಇಲ್ಲಿ ನೂರೆಂಟು ಜವವುಮಾಡಲು ಕೊಟಜಜದಫಲ, ನೂರೆಂಟು ಮದಿಂ ಕೋಟಹೋಮಫಲ, ಇಲ್ಲಿ ಗಂಗಾಸ್ಕಾನವಂಮಾಡಿ ರುದನೂ ಕೈವಂ ಜಪಿಸುತ್ತ ಪರಮೇಶ್ವರನಾದ ವಿಶ್ವಪತಿಯಂ ಪೂಜಿಸಲು ಸಕಲ ಉಪದಪರಿಹರ, ಆಪತ್ತುಯಡೆಗೊಂಡರು ಈ ಕಾಶಿಯಂ ಬಿಡಲಾಗಮ್ಮ ಇಲ್ಲಿ ಮಾಡಿದಧರ್ಮದಿಂ ಮಹಾಫಲವುಂಟಾದಕಾರಣ ದಿನವಂಬಂಜೆಯಂ ಮಾಡಲಾಗದು, ಇುವಿಯಂಗಳಂ ಹರಿಯಬಿಡದೆ ಕೃಛಚಂದಾ ಯ ಣಾದಿಗಳಂ ಮಾಡಬೇಕು, ಚಂಚಲೇಂದಿ Jಯರಿಗೆ ಇಲ್ಲಿಯ ನಿವಾಸರೊ ರಕದು, ಇಂತೆಂದುನುಡಿದ ಕುಮಾರಸ್ವಾಮಿಯ ವಾಕ್ಯವುಂಕೇಳಿ ಅಗ ಸ್ಯ ನಿಂತೆಂದನು- ಎಲೈಸನ್ಮಿಯೆ ! ಮುಂದೆ ವ್ಯಾಸಮುನಿ ಶಿಗ್ಗರಿ ಗೆ ನಿರೂಪಿಸುವಂಥ ಇಂದಿಯು ಉಪರತಿಯನೀವ ಕೈಳ, ಚಾಂದಾಯ ಣಾದಿಗಳ ಲಕ್ಷಣವಂ ನಿರೂಪಿಸಬೇಕೆನಲು, ಸ್ವಂದನಿಂತೆಂದನು-ಕೇಳ್ಳ ಅಗಸ್ತ್ರನೆ 1 ದಿವದಲ್ಲಿ ಹನ್ನೆರಡುಕವಳವಂ ಭುಂಜಿಸಿ ಇರಲು ಏಕಭು ಕವನಿಸುವದು, ರಾತ ಯಲ್ಲಿ ಹನ್ನೆರಡುಕವಳವಂ ಭುಂಜಿಸಲು ನಕ್ಕವೆ ನಿಸುವದು, ಅಯಾಚಿತದಿಂಬಂದ ಅನ್ನವ ಇಪ್ಪತ್ತುನಾಲ್ಕು ಕವಳವಂಭುಂ ಜಿಸ ಅಯಾಚಿತವೆನಿಸುವದು, ಒಂದುದಿನ ಉಪವಾಸವಂಮಾಡಬೇಕು, ಈ ನಾಲ್ಕು ದಿನ ವ ತವು ವಾದಕಳ ವೆನಿಸುವಷ್ಟು ಆಲದೆಲೆಯಹಾಕಿಕಾ ಶಿದ 'ಉದಕ ಒಂದುದಿನ ಅತ್ರಿಯುಎಲೆಯಹಾಕಿ ಕಾಶಿದಉವಕ ಒಂದುದಿನ ತವರೆಎಲೆಯಹಾಕಿ ಕಾಶಿದಧಕ ಒಂದುದಿನ ಬೆಲ್ಲವತದ ಎಲೆಯಹಾಕಿ ಕಶಿದದಕ ಒಂದುದಿನ ಕುಕರರ್ಭಯಹಾಕಿ ಉವಕ ಒಂದುದಿನ ಹೀಗೆ ಐದುದಿನಮಾಡಲು ಘನಕ್ಕಛವನಿಸುವರು,ಒಂದುದಿನ ಚಿಗುಳಿಯಆಹಾರ