ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೬೩ ಬೇಕು ಇಕ್ಷೇತ್ರ ದಲ್ಲಿ ಒಂದುವಾಣಿ ದುಸಲಸಲು ಮರುಲೋಕವಪಲ ಹಿದ ಪುಣ್ಯವಹುದು, ಕ್ಷೇತ್ರ ಸನ್ಯಾಸವಮಾಡಿ ವಾಸವಾಗಿವೃಧ ಜೀವ ನ್ನು ಕರುರುವ ಸ್ವರೂಪಿಗಳು, ಅವರಪೂಜಿ ನಮಸ್ಕಾರಂಗಳಿಂದ ಸಂ ತೋಷಪಡಿಸಲು ವಿಕ್ಷಿಪತಿಯ ಸಂತುವ್ಯಸಪನು, ದೂರದೇಶವಲ್ಲಿ ಇದ್ದ ಮಾವರ ಕಾಶೀವಾಸಿಗಳ ಸಂತೋಷಬಡಿಸಲು ವಿಶ್ವನಾಥನ ಸಂತ ಸಪಡುವನು., ಇಲ್ಲಿ ಇದ್ದವರು ಇಂದ್ರಿಯನಿಗ್ರಹವಮಾಡಬೇಕು, ಮರ ಣಮೋಕ್ಷಗಳಬಯಸಬೇಕು ವೆತಸ್ಕಾನಾದಿಗಳ ಮಾಡುವದಕ್ಕೆ ರ ಶರೀರವ ರಕ್ಷಿಸಬೇಕಲ್ಲದೆ ವ್ಯರ್ಥವಾಗಿ ಶರೀರಪೋಷಣವಂಮಾಡಲಾಗ ದುತಪಸ್ಸಿಗೊಸ್ಕರ ಅಧಿಕ ಆಯುಷ್ಯವಬಯಸರ್ಚೇಕು, ಮನದಲ್ಲಿ ಏಾ ಪವಿಚಾರವ ನೆನೆಯಲಾಗದು, ಇಲ್ಲಿ ಬಂಮದಿನಮಾಡಿದ ಪುಣ್ಯವು ಳಾಂತರ ನೂರುವರ್ಷವಾಡಲು ಶಕ್ಯವಲ್ಲ, ಸ್ಥಳಾಂತರದಲ್ಲಿ ಯಾ ವಜೈವವೊವಾಡಿದ ಯೋಗಾಭ್ಯಾಸಫಲವೂ ಇಲ್ಲಿ ಒಂದುಖಿಣಾಯಾ ಮದಿಂ ದೊರಕುವದು, ಮಿಕ್ಕಾದ ಸ್ಥಳಾಂತರ ತೀರ್ಥದಲ್ಲಿ ಜನ್ಮ ಪ್ರಭ ತಿ ಮಾಡಿಡಸ್ಸಾ ನಫಲವು ಮಣಿಕರ್ಣಿಕಾತೀರ್ಥದಲ್ಲಿ ಮಾಡಿದ ಒಂದು ಸ್ನಾನದಿಂದ ದೊರಕುವದು ಒಮ್ಮೆ ವಿಚ್ಛೇಶ್ಚರನ ಪೂಜಿಸಿದಫಲಕ್ಕೆ ಯಾ ವಜ್ವವೂ ಮಾಡಿದ ಶಿವಪೂಜೆಯ ಸರಿಬಾರದು, ಸಾವಿರ ಜನ್ಮದಿಂ ಆರ್ಜಿಸಿದ ವುದು ವಿಶ್ವೇಶ್ವರನ ದರ್ಶನದೊರಕುವದು, ಬಮ್ಮ ವಿಶ್ವೇಕ್ಷ ರನ ನೋಡಿ ಕೋಟ ಅಲಂಕಾರಗೊಪ್ರದಾನಫಲ ಒಂದುಭಾರಿಪೂಜೆ ಸಲು ನೋಡಶ ಮಹಾದಾನವನಿತ್ಯ ಫಲ ಒಂದುವಾಳೆ ಪಂಚಮ್ಮತ ಸ್ನಾನಮಾಡಿಸಲು ಅಕ್ಷಮೇಧ ಮೊದಲಾದ ಸಕಲಯಜ್ಯಂಗಳಂ ಮಾಡಿ. ವಫಲ, ನೈವೇದ್ಯ ಸಮರ್ಪಣೆಯಿ೦ ಸಾವಿರವಾಜಪೇಯವಮಾಡಿದನು ಛತ್ರ ಚಾಮರ ಧ್ವಜ ಮೊದಲಾದ ಉಪಚಾರಂಗಳಂ ಸಮರ್ಪಿಸಿ ಭೂಮಿ ಬೆನೆಲ್ಲವನೂ ಏಕಛತವಾಗಿ ಆಳುವನೂ, ಮಹಾಪ್ರಜೆಗೆ ತಕ್ಕ ಉಪಕ ರಣಂಗಳ ನೀಯ ಚತುರಂಗಬಲ ಮೊದಲಾದ ಮಹದೈಕ್ಷರೈವೂ ಬ ತವಾಗಿಹುದು, ಇಲ್ಪ ಪ್ರದೋಟವು ಮಾಡಿಸಿದವನು ಕಲ್ಪವೃಕ್ಷದ ಕೆಳ ಲಲ್ಲಿ ಹಹನ, ಕ್ಷೇಲಿಟಛಿವೇಷಕ್ಕೆ ಹಸಿಪತ್ರವನು ಹೀರಸವಿದ