೬.೩8 ತೊಂಭತ್ತಾರನೇ ಅಧ್ಯಾಯ ಮೈಥಂಬಲ್ಲವನಾಗಿ ಹೈತ ಸನ್ಯಾಸವಂಮಾಡಿಇದ್ದ ಪರಮೇಶ್ವರನವ, ಭಾಭವಂತಿಳಿದುಇಜ್ಞಾನಿಗಳೊಳುತ್ತೇಮ್ಮನಾಗಿದ್ದೂ ಇಂಥಾ ಮು ಶೈಕ್ಷೇತ್ರವಾದ ಕಾಶಿಯನ್ನು ಏನುಕಾರಣ ಶಸಿಸುವನಾದನು ಆ ವೃತ್ತಾಂ ಹಮುಂ ಹೇಳಬೇಕೆನಲು, ಆಗಸ್ಟ್ ತಿಂಗೆ ಕುಮಾರಸ್ವಾಮಿ ಇಂತಂದನು. ಎಲೈಅಗಸ್ತ್ರನೆ ! ಎಂದೆಳಿಗುವ ವ್ಯಾಸರಚರಿತೆ ಬುಂ ಕೇಳಿದೆಯಲ್ಲ ಅವನ್ನು ವಿಸ್ತಾರವಾಗಿ ಹೇಳೇನುಕೇಳು, ಎಲೈ ಆಗಸ್ಟ್ನೆ ! ವ್ಯಾಸಮುನಿ ಯು ನಂಬಿಕರನಿಂದ ತನ್ನ ಭುಜಸ್ತಂಭವಾದುದು ಮೊದಲಾಗಿ ಭಕ್ತಿ ಯಿಂದ ಪರಮೇಶ್ವರನಸ್ತುತಿಯು ಮಾಡುತ್ತಿಹನು, ಕಾಶಿಯಲ್ಲಿ ಅನೇಕ ಲಿಂಗಗಳೊಳಗೆ ವಿಶ್ವನಾಥನೆ ಸೇವಿಸತಕ್ಕವನು, ತೀರ್ಥಂಗಳೊಳಗೆ ಮಣಿ ಕರ್ಣಿಕೆ ಶೈವಾಗಮ, ಅಂಥಾಮಣಿಕರ್ಣಿಕೆಯಲ್ಲಿ ಸ್ಯಾ ನವಮಾಡಿ ವಿಚ್ಛೇದನಂಸೇವಿಸಿ ಮುಕ್ತಿಮಂಟಪದಲ್ಲಿ ಕುಳ್ಳಿರ್ದಮಹೇಶ್ಚರಸಮಹಿ ಮಯಂ ಕಿರಮುಂದೆ ವ್ಯಾಖ್ಯಾನವವಾಡುತ್ತಿಹನು ಅದೆಂತನೆ ಈ ಕಾಕಿಯಲ್ಲಿ ಪುಣ್ಯ ಮಾಪವ ಮಾಡಿದರೂ ಅವಕ್ಕೆ ಪ್ರಳಯ ಕಾಲದಲ್ಲಿ ಯೂ ನಾಶವಿಲ್ಲ ಅದಕಾರಣ ಕೆದುಕ್ಕೆರವಾದ ಕೃತ್ಯವಂ ಮಾಡಬೇಕು; ಈಕಾಶೀಕ್ಷೇತ್ರದಲ್ಲಿ ಸಿದ್ದಿ ಜನಪೇಕ್ಷಿಸಿದವರೂ ಯಾವಜೀವವುಮಣಿಕರ್ಣಿ ಕಾತೀರ್ಥದಲ್ಲಿ ಸ್ಥಾನವಂಮಾಡಿ ಪತ್ರದುಸ್ಸಫಲೋದಕಗಳಿಂದ ವಿಶ್ ರನಪೂಜಿಸಿ ತಮ್ಮ ವರ್ಣಾಶ್ರಮಧರ್ಮ೦ಗಳ೦ ಬಿಡದೆ ನಿತವು ಕ್ಷೇತ್ರ ದುಹಾಕ್ಕೆ ಲಿಂಗವಹಾತ್ಮ ತೀರ್ಥಮಹಾತೈಯಂ ಕೇಳುತ್ತಾ ಯಥಾಶ * ನಾನಾವಸ್ತುಗಳ ದಾನವನೀಯುಲು ನಿರ್ವಿಘ್ನು ದಿಂ ಕಾಶೀಕ್ಷೇತ್ರವಾಸ ದೊರಕಿ ಮುಕ್ತಿಯದವರು, ಅದರಿಂದ ಪರೋಪಕಾರವನೆವಾಡಬೇ ಕಪ್ರವರ ತಿಥಿಗಳಲ್ಲಿ ವಿಶೇಷವಾಗಿ ಸ್ಥಾನಮಾನ ಜವ ಹೊಮಂಗಳ೦ವಾ ಡಬೇಕು, ನಿತ್ಯವು ವಂಚಕಶಯಾತೆ, ಆತರ್ಗೃಹಖಾತ್ರೆಯುತ್ತಮಾ # ಕ್ಷೇತಾಧಿದೇವತೆಗಳಪೂಜಿಸಬೇಕು, ಪರಕರ್ವು ಪ್ರಕಟವಂಮಾಡದೆ ಪರಸ್ತಿ ಪಂದವ್ಯಾವಹಾರ, ಪರಾಕಾರ, ವರನಿಂದೈ ಆತ್ಮಸ್ತುತಿ ಅ ಸತ ಗಳಂ ನಡಿಯಲಾಗದು ಅಲ್ಲಿರ್ಪಮಾಣಿಗಳಿಗೆ ಹಿತವಾಗಿ ಸತ್ಯವನೆ ನ ಜುಜೀಕು, ನಾನಾಉಪಾಯಗಳಿ೦ದಲು ಇಲ್ಲಿದ್ದ ರಾಣಿಗಳ ರಕ್ಷಸ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೬
ಗೋಚರ