ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೬೩೩. ಕೃಪವೃಷ್ಟಿ ಸಂಖ್ಯೆಯರಿತು ಭುಜಸಂಭವಂಬಿಡಿಸಲು ವ್ಯಾಸಮುನಿ ಆಸ್ಟ್ರೈಬಟ್ಟು ಮೈಮಿಶರಣ್ಯ ವಾಸಿಗಳಾದ ಬ್ರಾಹ್ಮಣರಿಗೆ ನಮಸ್ಕಾರ ವಂಮಾಡಿದನು, ಅನುತರವಲ್ಲಿ ನಂದಿಕೇಶ್ವರ ನಿಂತೆಂದನು--ಎಲೈವಾಸ ಮುನಿಯ! ಈಗ ನೀವಾಡಿವಸ್ತುತಿಯಜಪಿಸಲು ಈ ಶ್ವರನು ಪ್ರಸನ್ನವರ ನು,ಈ ವ್ಯಾಸಾತ್ಮಕವನ್ನು ಪ್ರತಃಕಾಲದಲ್ಲಿ ಪಠಿಸಲುದುಸ್ಸಪ್ನ ಕಾಪ ಶಮನ, ಶಿವನಸಾನ್ನಿಧ್ರಕ್ಕೆ ಕಾರಣ, ಮಾತಾಪಿತೃ ವಧೆ ಗೋಹತ್ಯಾ ಸ್ತ್ರೀ ಹತ್ಯಾ, ಶಿಶುಹತ್ಯಾ, ಸುರಾಪಾನ, ಸುವರ್ಣಸೇಯ ಮೊದಲಾದ ಪಾಪ ಹರ ಇಂತೆಂದು ನಂದಿಕೆZಿರಬೇಳಲು, ವ್ಯಾಸನುಮತ್ತೂಸುತಿಸಿ ಅಲ ದಮೊದಲಾಗಿ ಶಿವನಲ್ಲಿಭಕ್ತಿಯುಳ್ಳವನಾಗಿ ಕಾಶೀಕ್ಷೇತ್ರದಲ್ಲಿ ಘಂಟಾಕರ್ಣ ತೀರ್ಥದಮುಂದೆ ಲಿಂಗಪ್ರತಿಷ್ಠೆಯುವಾಡಿ ವಿಭೂತಿರುವಾಕ್ಷಿಗಳಂಧರಿಸಿ ಲಿಂಗಾರ್ಚನಪರನಾಗಿ ಕ್ಷೇತ್ರ ಸನ್ಯಾಸವಮಾಡಿಕೊಂಡು ಅದುಮೊದಲಾ ಗಿಕಾಶೀಕ್ಷೇತ್ರದಸ್ಲಿಇದ್ದನು,ಫಂಟಾಕರ್ಣ ತೀರ್ಥದಲ್ಲಿ ಸ್ನಾನವವಾಡಿ ವ್ಯಾ ಸೇಶ್ಚರನನೋಡಿ ಸ್ಥಳಾಂತರಕ್ಕೆ ಹೋಗಿ ಮೃತವಾದರೂ, ಕಾಶಿಯಲ್ಲಿಮೋ ಕವಪಡವು, ಜ್ಞಾನಭಂಶಹರ, ಸಕಲವವಹರ, ವ್ಯಾಸೇರನಭಕ ರ್ಗೆಕಲಿಕಾಲಭಯವಿಲ್ಲ, ಕ್ಷೇತವಿಫಹರ, ಭಾವಭಯವಿಲ್ಲವೆಂದು ಕುಮಾ ರಸ್ವಾಮಿ ಅಗಸ್ಟಿಂಗೆ ನಿರೂಪಿಸಿದನೂ ಎಂದು ವ್ಯಾಸರುತನಗರುಹಿದರೆಂ ದು ಸೂತಪುರಾಣೀಕನು ಶೌನಕಾದಿಗಸಿಗಳಿಗೆ ಪೇಳನೆಂಬಲ್ಲಿಗೆ ಆ ಧಾರವಾರ್ಥ: * * * * * * * * * * * ಇಂತು ಶ್ರೀವತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ವುರವರಾಧೀಶ ಶ್ರೀಕೃತ್ಯರಾಜ ಒಡೆಯರವರು ಲೋಕೊ ನಕಾರಾರ್ಥವಾಗಿ ಕರ್ನಾಟಕಭಾವೆಯಿಂದ ವಿರಚಿಸಿದ ಸೈಂಧವುರಾಣ ಕೈ ಕಾಶೀಮಹಿಮಾರ್ಥದರ್ಪಣದಲ್ಲಿ ವ್ಯಾಸರಭುಜಸ್ತಂಭದ ಸಂಗವೆಂಬ ತೊಂಭತ್ತೈದನೇ ಅಧ್ಯಾಯಾರ್ಥ ನಿರೂಪಣಕ್ಯಂ ಮಂಗಳಮಹಾ, # ತೊಂಭತ್ತಾರನೇಅಧ್ಯಾಯ-ವ್ಯಾನರಶಾದಮೋಕ್ಷ, ಶ್ರೀವಿಶ್ವೇಶ್ಚರಾಯನಮಃ |ಅನಂತರದಲ್ಲಿ ಅಗಸ್ಯನಿಂತೆಂದನು, ಎಲೈಕುಮಾರಸ್ವಾಮಿ! ವ್ಯಾಸನುಶಿವಭಕ್ಕನಾಗಿದ್ದು ಕಾಶೀಕ್ಷೇತ್ರದಮಹಿ y೪