ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫೬ ತೊಂಭತ್ತೇಳನೇ ಅಧಿಡು. ವತಫಲ, ಆ ಈಶಾನ್ಯದಲ್ಲಿ ಅವಧೂತ ತೀರ್ಥದಲ್ಲಿ ಸ್ನಾನ ಅವಧೂತೇಶ ರರದರ್ಶನದಿಂ ಸರ್ವಪಾಪಹ, ಆ ಮೂಡಲು ಪಶುಪರ್ತೀರನದರ್ಶನದಿಂ ಭವಪಾಶಹರ, ಆ ತೆಂಕಣ ಗೊಬಿಲೇ{{ರನವರ್ಶನದಿಂ ಸಕಲಮನೋರಥ ಸಿದ್ಧಿ, ಆ ಸಮೀಪದ ಜೀಮೂತವಾಹನೇಶರನ ಪೂಜೆಯಿಂ ವಿದಧರದ ದವಿ, ಪಚನವಸಮೀಪದಲ್ಲಿ ಹ ಮಯೂಖಾದಿತ್ತನಸಮೀಪದ ದಧಿಕಲ್ಪ ಹದದಲ್ಲಿ ಸ್ವಾನನಂಮಾಡಿ ಗಭಶೂರನನೋಡೆ ಅಕ್ಷಯಫಲ ಆ ಬಡ ಗಣ ದಧಿಕಲ್ಲೇಶ್ವರನ ಪ್ರಜೆಯಿಂ ಒ೦ದುಕಲ್ಪಬ್ರಹ್ಮಲೋಕದಲ್ಲಿ ಇಹ ನು, ಗಭಸೀರನ ತೆಂಕಲಲ್ಲಿ ಮಂಗಳಗೌರಿಯಾದ ನಿನ್ನ ಪೂಜೆಯಂ ಮಾಡಿ ಬಾಹ್ಮಣ ದಂಪತಿಗಳನಲಂಕರಿಸಿ ಯಥಾಶಕ್ಕಿದನವನೀಯಲು ಆಪುಣ್ಯಕ್ಕೆ ಮಿತಿಯಿಲ್ಲಆವಂಗಳಗೌರಿಯಾದ ನಿನಿಗೆ ಒಂದು ನಕ್ಷೆ ಣೆ ನಮಸ್ಕಾರಮಾಡಲೂ ಭೂಪ್ರದಕ್ಷಿಣದಫಲ,ಆ ಸವಿಾಪದಲ್ಲಿ ಹ ಸಿದ್ಧ ಗೌರಿಯನ್ನು ಮುಖವೆಕೇಶ್ವರನನ್ನೂ ನೋಡಲು ಸರೈಸಿದಿ, ಆ ಬಡೆಗೆ ಶೃಹ ಕೃಶರನನೋಡಲು ಸಕಲಕಾರಸಿದ್ಧಿ, ಆ ಸಮೀಪದ ವ್ಯ ತೇಶ್ವರನ ದರ್ಶನಮಾಡಲು ಸುವರ್ಣಸಹಿತವಾಗಿ ಭೂದಾನವನಿತ್ಯಫಲ, ಆಬಡಗಣ ಚರ್ಚಿಕಾದೇವಿಯ ದರ್ಶನದಿ ಶುಭ ಆಮುಂದೆಇರುವ ರೇ ಎಂತೇಶ್ರನವರ್ಶನವಿಂ ಶಾಂತಿಪ್ರವ, ಆಮುಂದಣ ಪಂಚಮುಖೇಶ್ವರನ ದರ್ಶನದಿಂ ಶುಭ, ಮಂಗಳಗೌರಿಯ ನಡುವಣ ಮಂಗಳತೀರ್ಥದ ತೆಂಕ ಲಲ್ಲಿ ರ್ವ ಉಪಮನ್ಸುಲಿಂಗವಂಪೂಜಿಸಲುಶುಭ, ಆಪಡುವಣವಾಘ್ರ ಶರನದರ್ಶನದಿಂ ವ್ಯಾಘುಭಯಹರ, ಭಗನೇತೇಶ್ವರನ ನೈಋತ್ಯದಲ್ಲಿ ಹ ಶಶಾಂಕೇಶ್ವರನನಾರಾಧಿಸಲು ಸರ್ವಪಾಪಹರ, ಆವಡುವಣಚೈತ್ರರಥ ರನ ದರ್ಶನದಿಂ ಸರ್ಗಭೋಗ, ಈವಂತೇಶ್ವರನ ಪಡುವಣ ಜೈಮು ನೀಶ್ವರನ ಪೂಜೆಯಿಂದಾ ಸಕಲಭಯಹರ, ಆಸಮಿಾಪದ ಪಿತೃಗಳಿ೦ಪ್ರತಿ ಹಿತವಾದ ಅನೇಕಲಿಂಗಗಳುಂಟು, ಆಲಿಂಗಗಳದರ್ಶನದಿಂ ಸರ್ವಕಾರ ಸಿ ಜೈಮುನೀಶ್ವರನ ವಾಯವ್ಯದಲ್ಲಿ ಹ ರಾವಣೇಶ್ಚರನ ನೋಡಲು ರಾಕ್ಷಸ ಭಯವಿಲ್ಲ, ವರಾಹೇಶ್ವರನ ಬಡಗಲಳ್ಳಿಹ ಮಾಂಡರಸು ಆ ತೆಂಕಲು ಪ್ರಚಂಡೇಶ್ಚರನು ಆ ತಂಕಲು ವಾತೇಶ್ವರಸು ಆವುದೇ