ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ. ೬೩ ಪರಾದಿಯಿ೦ದ ಜೈತ್ರ ಶುದ್ಧ ಪೌರ್ಣಮಿದಿವಸ ಆನಂದಕಾನನಕ್ಕೆಬಂ ದು ಅಲ್ಲಿನಂಚಾರವಮಾಡಿ ಮೋಕಲಕ್ಷ್ಮೀವಿಲಾಸವೆಂಬ ಉಪ್ಪರಿಗೆಯ ಶೃದ್ದು ವಿಚಾರಪೀಠವ ಕುರಿತು ಕಾರ್ತಿಕ ಶುದ್ಧ ಪಾಡ್ಯಮದಿನೆ ಅನೂರಾ ಧಾ ನಕ್ಷತ ವಲ್ಕಿ ಪ್ರದೇಶಲಗ್ನಕ್ಕೆ ಏಳನೇರಾಶಿಯಲ್ಲಿ ಚಂದ ನು ಕೆಲವು ಗ್ರಹಗಳು ಉಚ್ಛಸ್ಥಾನದಲ್ಲಿ ಇರುತ್ತಿರಲು, ಆಂತರ್ಗೃಹವಂ ಪ) ವೇಶವಾದನು, ಆ ಸಮಯದಲ್ಲಿ ಪಂಚಮಹಾವಾವಧ್ರನಿ ಮೊಳಗುತ್ತಿದ್ದ ಲ್ಕು ದಿಕ್ಕುಗಳು ಪ್ರಸನ್ನ ಮಾಗಲು, ವಿಕ್ಕಾದಧ್ವನಿಗಳು ಹೇಳಬಾರದಂತೆ ಮರುಲೋಕದಲ್ಲಿಯು ಪ್ರತಿಧ್ವನಿಯನೀವ ಬ್ರಾಹ್ಮಣರ ವೇದಘೋಪ ಣಗಳಾಗುತ್ತಿರು ಗಂಧರ್ವರು ಗಾನವೆಂಮಾಡುತ್ತಿರಲು, ಅಪ್ಪರಸ್ತಿ ಯುರಾ ನಾಟ್ಯವಾಡುತ್ತಿರಲು, ಚಾರಣರು ಸ್ತುತಿಗೈಯ್ಯಲು, ದೇವಗಣಂ ಗಳು ಹರ್ಷಿತರಾಗಲು ಮೇಘಗಳು ವುನ್ನವಳೆಗಳು ಕರೆಯಲು, ಸ ಕಲವದವರುವಾಲಂಕಾರಗಳ೦ ಧರಿಶಿ ಶುಭವಾಕ್ಕ೦ಗಳ೦ನುಡಿಯು ತಿರಲು, ಸ್ಥಾವರದಂಗಮಗಳೆಲ್ಲವು ಆನಂದಭರಿತಗಳಾಗಲು, ಸುರಾಸುರ ಗಂಧರ್ವರು, ಉರಗ, ವಿದ್ಯಾಧರ ಸಥ್ಯ, ಕಿನ್ನರ ಕಿವುರುಷರು,ಥರ್ಮಾ ರ್ಥಕಾಮಮೋಕುಗಳು ನಿತ್ಯವಾಗಿ ಒಪ್ಪುತ್ತಿರಲು, ಇಂದಿನಸಾಮಾಣಿ ದೂಪದಹೊಗೆಯಿಂದ ಕುತ್ಸದ ಆಕಾಶ ಈಗಮೊದಲಾಗಿ ಕನ್ನಾಗಿ ಇದ್ದಿ ತು, ಆ ಸಮಯದಲ್ಲಿ ಆರತಿಗಳು ಎತ್ತಿದ ದೀಪಗಳು, ಆಕಾಶದಲ್ಲಿ ನಕ್ಷ ತ೦ಗಳಾಗಿ ಇದ್ದಾವೊ ಎಂಬಂತೆ ಒಪ್ಪುತ್ತಿರ್ದವು, ಪ್ರತಿ ಉಪ್ಪರಿಗೆಗಳ ಲ್ಕಿಯ ವಿಚಿತ್ರವಾದ ಮಂಗಳ ವನೆಸಗಿರವರು ಮಾಡುವವರು ಒಂದು ತಾಣದಲ್ಲಿ ಕುಳಿತು ತಾಳಮೊದಲಾದ್ದರಿಂದ ಕುಣಿದಾಡುವರು ಒಂದಕ ಡೆಯಲ್ಲಿ ರಾಜಮಾರ್ಗದಲ್ಲಿ ವೀಣೆ ಮೊದಲಾದ ತಂತಿಗಳುಳ್ಳ ವಾದ್ಯಗಳು ಮೊಳಗಿದವು, ಮರ್ದಳೆ ಮೊದಲಾದ ಚಿರ್ಮಬಂಧವಾದ್ಯಂಗಳು ಬಾರಿಸಿದ ವು, ಕೊಳಲು ಮೊದಲಾದ ವಾದ್ಯಂಗಳು, ತಾಳ ಮೊದಲಾದ ಕಂಚಿನಮಾ ವ್ಯಂಗಳು, ಗನಮೊದಲಾದ ಪಂಚಮಹಾ ವಾವಲಿಗಳವಾರಿಸಲು ಪಟ್ಟ ಇದಬೀದಿಗಳು ಧೂಳಿ ಮುಸುಕಿದಂತೆ ಗಂಧೋವಕಂಗಳ ತಳಿವುತ್ತಿರಲು, - ಪ್ರತಿ ಅಂಗಳಗಳಲ್ಲಿ ರಾಜಬೀದಿಯಲ್ಲಿ ಕಂದ್ರೆ, ನೀತಿ, ಮುತ್ತು, ಪಚ್ಚೆ