ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬8 ತೊಂಭತ್ತೆಂಟನೇ ಅಧ್ಯಾಯ. ಏಷ್ಯರಾಗಗಳೆಂಬ ಪಂಚವರ್ಣದ ರುಗವಗ್ಗಿಗಳು ಒಪ್ಪುತ್ತಿರಲು, ಮಾಣಿಕ್ಯವಹಾಸುಕಲ್ಲುಗಳಿಂದ ಹೆಬ್ಬಾಗಿಲ ಮುಂಗಟ್ಟೆಗಳೊಬ್ಬರಲು, ಹಾಲು ಸಣ್ಣಗಳಿಂದ ನವರತ್ನಗಳತೋರಣಗಳಿಂದ ದಿವ್ಯವಾದ ದೇವಸ ಟೈಸಧ್ವಜಗಳಿಂದ ಅಲಂಕೃತವಾದ ಉಪ್ಪರಿಗೆಯು ಸಾಗಳಹ ಅಚೇತನಪ ತಿಮೆಗಳು ಮಣಿಗಳಂತಿದ್ದವೂ, ಈ ತೈಲೋಕ್ಯದಲ್ಲಿದ್ದ ಮಾಂಗಲ್ಯ ವಸ್ತುಗಳು ಎಲ್ಲ ವಕ್ಕು ಆದಿನ ಜನ್ಮದಿವಸವಾಯಿತ್ತು ಇಂತಸ ನಮಹೋತ್ಸವದಿಂದ ಪರಮೇಶ್ವರನ: ಮುಕ್ತಿ ಮಂಟಪ ಪ ವಶವಾಗಿ ಪಾರ್ವತಿ ಸಮೇತನಾಗಿ ವಿವೃಸಿಂಹಾಸನಾರೂಢನಾಗಿ ಬ್ರಹ್ಮ ನಾರದ, ವಸಿ ಮೊದಲಾದ ದೇವತೆಗಳಿಂದ ಬ ಹೈಋಷಿಗಳಿ೦ ವೀರಭದ , ವಿ ಮೈಶ್ಚರ ಮೊದಲಾದ ಕುಮಾರವರ್ಗದಿಂ ದೇವೇಂದ್ರ ಮೊದಲಾದ ದೇವ ತೆಗಳಿಂದ ತಕ್ಷಕ ಮೊದಲಾದ ಸರ್ಸಗಳಿಂದ ಹೀರಸವದ ) ಮೊದಲಾದ ಸದುವಗಳಿ೦ ಮೇರು ಮೊದಲಾದ ಪರ್ವತಗಳಿ೦ ಬಾ ಹೀಮೊದಲಾದ ಸಪ್ತ ಮಾತೃಕೆಗಳಿ೦ ಪೂಜೆಗೆಂಡು ಸಂತೋಷಂ ಮೊದಲು ಸಕಲ ಮುನಿಗಳಿಗೂ ಅವರವರುಅನೇಹಿಸಿದಅಭಿಲಾಷೆಗಳ ಸಿತ್ತು ಬ್ರಹ್ಮನಂಗೊ ಡಿ ಸಂತೈಸಿ ವಿಷ್ಣುವನೋಡಿ ಮುಗುಳುನಗೆಯಿಂವಾ ಇಂತೆಂದನ್ನು ಎರೈ ವಿಷ್ಣುವೆ ! ಇಲ್ಲಿ ಬಾ ಕುಳ್ಳಿರು, ಎನ್ನ ದೊರೆತನಕ್ಕೆ ನೀನೇಕಾರಣ ಇನು ದೂರದಲ್ಲಿ ಆರು ತನ್ನ ಸವಿಾಪದಲ್ಲಿ ಇದ್ದು ನೀನು ಹೊರಠಾ ಗಿ ಎನ್ನ ಕಾರಕ್ಕೆ ಕರ್ತವ್ಯಾರು,ಅಂದು ದಿವೋದಾಸರಾಯಂಗೆ ಧರ್ಮೊ ಷವೇಶವಂವಾದಿ ಆತನ ಮನೋರಥವು ಪೂರೈಸಿದೆ, ಎನಗೆ ಆಸಿದ್ಧಿ ಮುಂಮಾಡಿದೆ ನೀನೂ ಗಣಪತಿಯ ಇಬ್ಬರು ನಾನು ಇಲ್ಲಿಗೆಬಡೆಕ್ಕ ಕಾರಣವಾಗಿರಿ ಅದರಿಂದ ನೀನು ಬೇಕಾದವಂಬೇಡಿಕೊ ಎನಗೆ ಕಾಶಿ ಕ್ಷೇತ್ರ, ಪ್ರಿಯವಾದಂತೆ ಮತ್ತೊಂದು ಕ್ಷೇತ್ರವಿ ಯವಿಲ್ಲ ಈಕ್ಷೇತ್ರದಲ್ಲಿ ದೀರ್ಘನಿದೆ ಯು ಮಾಡಿದವರ್ಗೆ ಪುನರ್ಜನ್ಯ ವಿಲ್ಲ, ಈಜೇತ ಬ್ರಹ್ಮ ಜ್ಞಾನಕ್ಕರಸಾಯನ, ಇಂತೆಂದು ನಿರೂಪಿಸಿದ ವರದನಾವ ಪರಮೇ ಶರನ ವಾಕ್ಕಮಂಕೇ ವಿಚ್ಚು ಇಂತೆಂದನು,ಎಲೈಸಿಮಿ ; ನೀ ವು ಎನಗೆ ವರವ ಕೊಡಬೇಕಾದರೆ ನಿಮ್ಮ ಪಾದಸೇವೆಗೆ ದೂರವಾಣಿ