ಕಾಶೀಖಂಕಿ. X ದಂತೆವಾಳುದೆ ಎನಗೆ ನ ಇಂತಂಡ ವಿಷ್ಣುವಿನ ವಾಕ್ಯವಂಕೇ೪ ಪರ ಮೇರಇ.ಲವ-ವರೈ ಮುರಾರಿಯ ! ನೀನುನಮ್ಮ ಸಮುಖದಲ್ಲಿ ನಿತ್ಯವೂ.. * ಇಹರು, ಕ್ಷೇತ್ರದಲ್ಲಿದ್ದ ನಿನ್ನ ಪೂಜೆವರ್ತನವೆಂವಾ ಡದೆ ಎನ್ನ ಕಳಚಿ ವರ್ಶನವವಾಡಿದವರ್ಗ ಅಷ್ಟಸಿದ್ಧಿ ಸಂಪದವುದಿಲ್ಲ, ಈ ಮಕ್ಕಿ - ೧೬ಟಪದಲ್ಲಿವುಳ್ಳ ಸೌಖ್ಯವು ಎನಗೆ ಕೈಲಾಸದಲ್ಲಿಯ ಬೆ.ಗಿಗಳ ಹೃದಯದಲ್ಲಿಯೂ ಇಲ್ಲ ಈ ಮುಕ್ತಿ ಮಂಟಪದಲ್ಲಿ ಕ್ಷಣವಾ ತ, ಸ್ಥಿರಚಿತ್ರದಲ್ಲಿ ಅವ್ಯವರ್ಗ ಗರ್ಭವಾಸವಿಲ್ಲ, ಸಕತೀರ್ಥ ಶಿವಣಿ ಬಾದ ಮಣಿಕರ್ಣಿಕೆಯಲ್ಲಿ ಸ್ಕಾನವಂಮಾಡಿ ಈ ಮುಕ್ತಿಮಂಟಪದಲ್ಲಿ ನಿಸ್ಕಾವಿಗಳಾಗಿ ಕ್ಷಣಮಾತ್ರ ) ಎನ್ನ ಸ್ಮರಿಸಿದವರು ಗಣತ್ರವನ್ನದು ವ,ನ್ಯಾಯೋಚಿತವಾದ ವಸ್ತುಗಳಂ ದಾನವನ್ನಿತ್ತವರನ್ನು ಅಲ್ಲಿ ಕು ಆತು ಪುಣ್ಣ ಕಥೆಗಳು ಕೇಳಿದವರನ್ನು ಉದ್ಧರಿಸಿ ಅವರಿಗೆ ಸಾಯುಜ್ಯಪ ದವಕೊಡುವೆನು, ಅವರು ಕೊಟಜನ್ನಯಜ್ಞವವಾಡಿದವರು ಕಹಿ ಗೋದಾನವವಾಡಿದವರು ಸಕಲತೀರ್ಥಸಾನ ಸಕಲದಾನಗಳು ಮಾಡಿ ದವರು, ಈ ಪ್ಯಾ೦ಡದಲ್ಲಿ ಹಜ್ಞೆಜ್ಜೆಗೆ ತೀರ್ಥಗಳಿದ್ದರೂ ಅಷ್ಟು ತೀರ್ಥವೂ ಮಣಿಕರ್ಣಿ ಕಗೆ ಸವಾನವಿಲ್ಲ, ಲೋಕದಲ್ಲಿ ಎಷ್ಟು ಶುಭ್ರವಣೆ ವ ಮಂಟಪಗಳಿದರೂ ಮಕಿಮಂಟಪಕ್ಕೆ ಸಮಾನವಾಗವು ; ಎಲೆ ಹರಿಯ.! ಕೈವಲ್ಯಮಟಪಕ್ಕೆ ಮಂದೆ ಕಕ್ಕಳಮಂಟಪವೆಂಬ ಹೆಸ ರಾಧೀತು ಎನಲು ಈಕಾರಣವ ಎನಗೆ ನಿರೂಪಿಸಬೇಕೆನೆ, ಶಿವನಿಂತೆಂದನು, ಎಲೈ ಚತುರ್ಭುಜನಾದ ಹರಿಯೆ ! ಕೇಳು ಈ ಪಟ್ಟಣದಲ್ಲಿ ಮಕಾನದ ನು ಎಂಬ ಒಬ್ಬ ಬಾಹ್ಮಣಸಿಹನು ಆತನು ಖಗೋದಿ ಸದಾಚಾರಿ ಪೂ ಣ್ಯ ಶೀರ್ಘ ಪ್ರದಿವಸಗಳಲ್ಲಿ ಪರಿಗ ಹವೆಂ ತೇಗದ ಕೊಂಬುವನಲ್ಲ, ಮೃದುಮನವುಳ್ಳವನು ಅತಿಥಿಪ್ರಿಯನು ಆತ ಯವನಸ್ಥನಾಗಿರೆ ಅವರ ತಂದೆ ಮೃತನಾದನು, ಅನಂತರದಲ್ಲಿ ಅವನು ಮನ್ಮಥ ಬಾಣಗಳಿ ಗೆ ವಶನಾಗಿ ಒಬ್ಬೊಬ್ಬ ದುಷ್ಟರೊಡನೆ, * ಹಮ ವಾಡಿ ತನ್ನ ಮೆನು ವರ್ಚಿಸಿ ಮದ್ಯಪಾನ ಅಭಹ್ಲಾಭಕ್ಷಣಗಳಂ ವರಾಡಿಕೊಂಡು ಪೈ ಮೂವರಂ ನೋಡಿ ವೈಷ್ಣವನಾಗಿ, ನರಕ ಭಯಮಂ ಬಿಟ್ಟು ಶಿವಭಕ್ಕೆ V8
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೬೭
ಗೋಚರ