೬೩. ತೊಂಭತ್ತೆಂಟನೇ ಆಧದು. 'ರಾಮಸಷ್ಯ: ಒಂದು ವ್ಯಾಳೆ ಶಿವಭಕ್ತ ವೇವಮಂ ತಾಳು ವೈಷ್ಣ ಪರ ನಿಂದಿಸುವನು ಈರೀತಿಯಲ್ಲಿ ವಾಷಂಡಿಯಾಗಿ ಸ್ನಾನ ಸಂಧ್ಯಾ ವಂದನೆಗಳಂ ಬಿಟ್ಟು ಮತ್ತೊಂದು ವ್ಯಾಳ ಪಟವರ್ಧನವಂ ಧರಿಸಿ, (ತ) ಬಹಿರ್ವಸ್ಯ, ಶಿಖಾ ಬಿಜೆಪವೀತಂಗಳಂ ಧರಿಸಿ ಸಕಲರಲ್ಲಿ ರೂ ವರನ್ನ ದುಪ್ಪತಿಗ್ರಹವಂ ತೆಗವಕೊಂಡು ಹೀಗೆ ಇರುತ್ತಿರಲು; ಇತರೆ ಇಬ್ಬರು ಮಕ್ಕಳಾದರು ಈ ರೀತಿಯಲ್ಲಿ ಕೆಲವು ಕಾಲವಿರಲು ಆ ಮೇಲೆ ಪರ್ವತವೇಶದಿಂದ ಧನವಂತನಾದ ಒಬ್ಬ ಚಂಡಾಲನ) ಕಾಶೀಕ್ಷೆ ತ್ರಕ್ಕೆ ಬಂದ ಚಕ್ರ ತೀರ್ಥದಲ್ಲಿ ಸ್ನಾನವಂ ಮಾಡಿ ಅಲ್ಲಿರ್ದ ಬಾ .ಹೃಣರಂನೋಡಿ ಇಂತೆಂದನು- ಎಲೈ ಬಾಂಹ್ಮಣೋತ್ರ ಮರಿರಾ ! ತಾನು ಜಾತಿಯಲ್ಲಿ ಚಂಡಾಲನ್ನು,ತನ್ನಿ೦ದಾ ಧನವವರಿಗೆ ಹಿರ್ವುದುಂಟಾ ದರೆ ದಾನವನಿತ್ತೇನು ಎನಲು, ಅವನ ವಾ ಕಮ್ರ ಕೇಳಿದವರು .ವಾನ ದಿಂ ಬೆರಳ ಸನ್ನೆಯಿಂದಿಂತೆಂವರು ನಿನ್ನ ಮಾನವ ಹಭ್ರಷ್ಟಮಾತ್ರ ಪರಿಗೆ ) ಹಿಶಿಯಾನು,ಇವನೊಲ್ಲೆನೆಂದರೆ ಇಲ್ಲಿಪ್ರತಿಗ್ರಹಿಸುವರಿಲ್ಲ, ಇಂತೆಂಬವಾಕ್ಕೆ ಮಂ ಕೇಳಿ ಆತನಸಮಾಪಕ್ಕೆ ಹೋಗಿ ಸಾಷ್ಟಾಂಗ ನಮಸ್ಕಾರವಂ ಮಾಡಿ ಇಂತೆಂದುಬಿನೈಸಿದನು, ಎಲೈ ! ಮಹಾಬಾಹ್ಮಣನೆ, ಕಿ೦ಚಿತ್ ನವ್ಯ ನನ್ನಲ್ಲಿ ಇದ್ದೀತು, ನೀವು ಪ್ರತಿಗ್ರಹಿಸಬೇಕು, ತನ್ನ ರಕ್ಷಿಸ ಬೇಕು ಎನಲು ಕೇಳಿ ಜಪಮಾಲೆಯು ಕಿವಿಯಲ್ಲಿ ಧರಿಸಿ ಧಾನ್ಯವೆಂ ಬಿಟ್ಟು ನಿ ಇಗೆ ಎಷ್ಟು ದ್ರವ್ಯವಿದ್ದೀತು, ಎಮ ಕೈ ಸಂಜ್ಞೆಯಿಂ ಕೇಳಲೂ, ಆತ ನ ಅಭಿನಯವಂಚಂಡಾಲತಿಳಿದು, ಸಂತೋಷದಿಂದ ನಿಮಗೆ ಎಷ್ಟು ಪ್ರವದಿಂ ತೃಪ್ತಿಯಘದೊ?ಅಷ್ಟು ದ್ರವವಂಕೊಟ್ಟೆನು ಎನಲು ಕಿ. ಮಹಾನಂದವನು ಆನಂದದಿಂದ ಇಂತೆಂದನು.ತನಗೆ ದಾನವ ಕೊ೦ಬಲ್ಲಿ ಅಪೇಕ್ಷೆಯಿಲ್ಲ ನಿನ್ನ ದೇಣಣವಯದಿಂದ ಪ್ರತಿರ ಹಮ ವಾಡೇನು ಎ ಲೈ ಉತ್ತಮೋತ್ತಮ !€ ಇತುವ ದಮವಲ್ಲಿ ಒಬ್ಬರಿಗೂ ಒಂದು ಕಾಸು ಕೂಡುಮಲ್ಲವೆಂದರೆ ತಾನು ಬಂದು ದಾನವಹಿಡಿದೇನು, ಹಾಗಲ್ಲದಿದ್ದರೆ ಬಾರಿಸು ಎನು ಆಚಂಹಾ೪ ನಿಂತೆಂದನ- ವಿಕ್ಕಿ ಸಾಮಿ ! ನಾನು ತಂವ ದ್ರವ್ಯವೆಲ್ಲವನ್ನು ವಿಸತಿಗೆ ಪ್ರೀತಿಯಾಗಿ ನಿಮಗೆ ಕೊಟ್ಟೆನು,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೬೮
ಗೋಚರ