موه ತೊಂಭತ್ತೊಂಭತ್ತನೇ ಅಧ್ಯಾಯ. - * ---- ====== = nev +
- * *~.
ಕೃಅಳಿವಿಲ್ಲ, ಎಲೈ ದೇವಗಣಂಗಳಿರಾ ! ಲೋಹಿತಾರ್ಥವಾದ ಎನ್ನ ವಾಕ್ಕಮಂ ಕೇಳಿ, ಭೂಲೋಕ, ಭುವರ್ಲೋಕ್ಕೆ, ಸುವರ್ಲೋಕ, ಜನೋ ಲೋಕ, ಮಹರ್ಲೊ ತಪೋಲೋಕ್ಕೆ ಸತ್ಯಲೋಕ, ವೈಕುಂಠ, ಕೈ ಲಾಸ್ಕ, ಪಾತಾಳಲೋಕಗಳಲ್ಲಿಯು ವಿ{ಪತಿಗೆ ಸಮಾನವಾದಲಿಂಗವನ್ನು ಮಣಿಕರ್ಣಿಕೆಗೆ ಸಮಾನವಾದ ತೀರ್ಥವನ್ನು ಕಾಶಿಗೆ ಎಣೆಯಾವ ಕ್ಷೇತ್ರವೆ ನ್ನು ಕಾಣೆನು, ಈ ಕ್ಷೇತವನಾಮಮೊದಲಾಗಿ ತೀರ್ಥಕ್ಷ ತೀಥವಾಗಿ ಆ ಹುದು ಪರಮಪವಿತ್ರವಾಗಿಯು ಎನಗೆ ಸೌಖ್ಯವನೀವ ಈ ಮಣಿಕರ್ಣಿ ಕೆಗೆ ಉಪ್ಪರಿಗೆಯಮಡಲಲ್ಲಿ ಒಂದಿಷ್ಟು ಈಶಾನ್ಯ ದಿಕ್ಕು ಕೊಡಿ ಮು ನ್ಯೂರುಹಸ್ಯ ಈ ಉಪ್ಪರಿಗೆಯ ಎಡದದಾರ್ಶ್ವದಲ್ಲಿ ಇನ್ನೂ ರುಹಸ್ಯಗಂ ಗೆಯೊಳಗೆ ತೆಂಕಬಡಗಲಾಗಿ ಐನೂರುಹಸ, ಈ ಮಿತಳ ಸ್ಥಳವುಮ ಣಿಕರ್ಣಿಕೆಯೆನಿಸುವದು, ಈ ಮೂರುಲೋಕದಲ್ಲಿಯು ಶ್ರೇಷ್ಠವಾದ ಈ ಕ್ಷೇತ್ರವು ಲಕ್ಷ್ಮಿಯ ಉಣ್ಣದವನೆ ? ಈ ಮಣಿಕರ್ಣಿಕೆ ತೀರ್ಥ ಸೇವಕರು ಎನ್ನ ಹೃದಯದಲ್ಲಿ ಶಯನವಮಾಡಿದವರು, ಇಲ್ಲಿ ಅಮ್ಮತ ಮಯವಾಗಿ ತೇಜೋಮಯವಾದ ಭಕ್ತರನೋ೪ಣಕೃಪೆಯಿಂದ ಸ ಪ್ರಪಾತಾಳದಿಂ ಸ್ವಯಂವ್ಯವಾದ ಈ ಲಿಂಗವನ್ನು ಕೃತಿಮವಾದು ದೆಂದವರಿರು ಮರಳಿ ಮರಳ ಹುಟ್ಟುತಿಹರು, ಆರೊಬ್ಬರು ಈ ಲಿ ಗಕ್ಕೆ ತಮಗಿಷ್ಟವಾದವಸ್ತುವನ್ನು ಸಮರ್ಪಿಸುವರೋ ಅವರಿಗೆ ಮಿತಿಇಲ್ಲ ದವುಂಟು,ದೂರದೇಶದಿಂದ ಬಂದಾದರು ಈ ಲಿಂಗವ ಪೂಜಿಸಿದವ ನಂ ಮೋಕ್ಷವಲಿವಳು ಎಲೆ ಬ್ರಹ್ಮ, ವಿಷ್ಣು ಮೊದಲಾದ ಸಪ್ಪ ಯುಷಿಗಣಂಗಳಿರಾ ! ಕೇಳಿ ಈ ಲಿಂಗವು ಭಕ್ತಿಯಿ: ಭಜಿಸಿವವರ್ಗೆ ಮುಕ್ತಿಯ ನೀವುದು, ಈ ಲಿಂಗಕಾ ಎನಗೂ ಅಣುಮಾತ್ರ, ಭೇ ದಡಿ ಹೀಗೆಂದು ಹಸ್ತವನತ್ತಿ ಹೇಳುತ್ತಾ ಇದ್ದೇನೆ, ವೇದಮಯವಾದ ಈ ಕುಯುಲ್ಲಿ ವಿಶ್ವೇಶ್ವರಲಿಂಗವೂ ಮಣಿಕರ್ಣಿಕೆ ಈ ಕ್ಷೇತ್ರವುಈ ರು ಸಾರವಾದವು, ಇಂತೆಂದು ನಿರೂಪಿಸಿ ಶಿವನು ದೇವಿಸಹಿತ ಎದ್ದು ಈ ಲಿಂಗಕ್ಕೆ ಜುಹಾಪೂಜೆಯಂಮಾರಿ ಸ್ತುತಿಸಿದನ್ನು ಈ ಕಾಶೀಕ್ಷೇತ್ರ ಮಹಾತ್ಮ ಯೊಳಗೆ ಎನ್ನ ಮಾತಿಗೆ ತಕ್ಕ ಹಾಗೆ ಕೆಲವುಮಹಿಮೆಯಂ ಹೇಳಿ