ಕಾಶೀಖಂಡ ೬೭೩ ದೆನಲ್ಲದೆ ಸಾಂಗವಾಗಿ ಹೇಳುವರೆ ತನಗೆ ಶಕ್ಯವಲ್ಲ, ನೀನು ಕಾಶೀಮಹಿ ಮೆಯಂ ಕೇಳಿದುದರಿಂದ ಸೀಘ್ರದಲ್ಲಿಯೇ ಕಾಶೀವಾಸ ದೊರಕಿತ್ತು, ಸೂ ರನು ಅಸ್ತಾಚಲಕ್ಕೆ ನಡೆದನು. ಈಗ ನೀನು ನಿನ್ನ ನಿಯಮವಂ ವಾ ಡೆಂದುಹೇಳಿದ ಕುಮಾರಸಮಿಯ ವಾಕ್ಸಮಂಕಳಿ ಅಗಸ್ಯನು ಸಂ ತೋಷದಿಂದ ತನ್ನ ಸತೀಸಹಿತ ಕುಮಾರಸ್ವಾಮಿಗೆ ನಮಸ್ಕರಿಸಿ ಸಂಧ್ಯಾ ವಂದನೆಯಂಮಾಡಿ ಕಾಶೀಕ್ಷೇತ್ರ ಪ್ರಭಾವವತಿಳಿದ ಸುಚಿತ್ರದಲ್ಲಿ ರ್ದನ್ನು ಇಂತೆಂದು ವ್ಯಾಸಮುನಿ ಸೋತಂಗೆ ನಿರೂಪಿಸಿ ಮತ್ತೂ ಎಲೆ ತ! ಈ ಕಾಶೀಕ್ಷೇತ್ರದ ಮಹಾತೆಯನ್ನು ದಿವ್ಯ ಸಹಸವರ್ಷಕ್ಕಾದರೂ ಸಾಂಗ ವಾಗಿ ವರ್ಣಿಸುವಡಳವಲ್ಲ. ಪೂರ್ವದಲ್ಲಿ ಪರಮೇಶ್ಚರನು ಪಾರ್ವತೀದೇ ನಿಯರಿಗೆ ನಿರೂಪಿಸಿದ್ದನ್ನು ಷಣ್ಮುಖನಾದ ಕುಮಾರಸ್ವಾಮಿಯ ಅಗ ಸ್ಯ೦ಗೆ ವಿವರಿಸಿ ಹೇಳಿದನು.ಆವೃತ್ತಾಂತವನ್ನೆ ನಿನಗೆ ಶುಕಾಧಿಗಳಿಗೆಲ್ಲ ರಿಗೂ ನಾನು ಹೇಳಿದೆನು ಇನ್ನು ಬೇಕಾದ ವ್ಯತ್ಯಾಂತವಂಕೇಳು ಕೇಳೇನು ಎಂದು ಕಾಶೀಖಂಡದ ಅಧ್ಯಾಯಂಗಳ ಕೇಳಿದವರ್ಗೆಇಲ್ಲವೆ ಒಂದು ಅಧ್ಯಾ ವನಾದರೂ ಭಕ್ತಿಯಿಂದ ಕೇಳಿದವರ್ಗೆ ಫಲಮ ನಿರೂಪಿಶಿದನು-ಈ ಆಧ್ಯಾ ಯಂಗಳಂ ಸುಚಿತ್ತದಿಂಕ೪ ಸಕಲ ಪಾಪಂಗಳಂಪರಿಹರಿಸಿ ಸಮಸ್ತಚಿಂ ತಿತಾರ್ಥಗಳ ಪಡವರೂ ಎಂದು ಕುಮಾರಸ್ವಾಮಿ ಅಗಸ್ಯಂಗೆ ನಿರೋಫಿ ಸಿದನೂ ಎಂದು ವ್ಯಾಸರು ತನಗೆ ಬುಡಿಗಲಿತಿದರೆಂದು ಸೂತದ್ರರಾನೇಕ ನುಶೌನಕಾದಿ ಋಷಿಗಳಿಗೆ ಹೇಳಿದನೆಂಬಲ್ಲಿಗೆ ಅಧ್ಯಾಯಾರ್ಥ, * * ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಠ ಪುರವರಾಧೀಶ ಶಿ ಕೃಷ್ಯರಾಜ ಒಡೆಯರವರು ಲೋಕೋ ಪಕಾರಾರ್ಥವಾಗಿ ಕರ್ನಾಟಕಭಾನೆಯಿಂದ ವಿರಚಿಸಿದ ಸೈಂಧವು ರಾ. ಕ್ಯ ಕಾಶೀಮಹಿಮಾರ್ಥ ದರ್ಪಣದಲ್ಲಿ ಕಾಶೀವಿಶ್ವೇಶ್ವರನ ಮಹಿಮೆ ಯಂ ಹೇಳ ತೊಂಭತ್ತೊಂಭತ್ತನೆ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ. * * * * * * * ನೂರನೆ ಅಧ್ಯಾಯ - ಆದ್ದಂತಕಥಾನಕವರಿಣಿ ಮಾತಾವು ಶ್ರವಣಾದಿ ಫಲನಿರೂಪಣ, - - y೫
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೭೫
ಗೋಚರ