ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ನೂರೆನೇ ಅಧಿಕ. -{ ..

  • ಶ್ರೀ ವಿಶ್ರಾಮನಮಃ | ಅನಂತರವಲ್ಲಿ ಸೂತಪುರಾಣೀ ಕನಿಂತೆಂದನು- ಎಕ್ಕೆ ಸುರುವಾದ ಎಸಮುನೀಶ್ವರಸೆ !. ನಿಮ್ಮ ಕೃಪೆಯಿಂದ ಸಂಧಿಪುರಾಣೋಕ್ತವಾದ ಕಾಶೀಮಹಾತೈಯುಂಕೇಳಿ ದುಜಾತೃವನಾದೆನ್ನು ಚನ್ನಾಗಿ ಹೈವೆಯುವಲ್ಲಿ ಧರಿಸಿದೆಸ್ತು, ಈಗ ನೀವು ನಿರೂಪಿಸಿವ ವಹಿಮೆಯೇ ಕಾಶೀಮಹಾತ್ಮದು ಅಧ್ಯಾಯಗಳಲ್ಲವನ್ನು ಸಂಗ್ರಹದಿಂ ಕೈವೆತಪ್ಪದಂತೆ ಬುದ್ಧಿ ಗಳಿಸಬೇಕು ಎನೆ, ವ್ಯಾಸಮುನಿ ಇಂತೆಂದನು--ಎಲಿನೂತನೇ! ಕೇಳು, ಜರಿತುಕರ್ಣಮುನಿಯೇ ಕೇಳು, ವಿಸ್ತರವಾಗಿ ಹೇಳೋನೂ ನೀನು ಏಕೆ ಚಿತ್ರದಲ್ಲಿ ಕೇಳು, ಕುಕಪೈಕಂದಾಯ ನ ಮೊದಲಾದ ಬಾಲಕರು ಈ ಅನುಕ್ರಮಣಿಕಾ ಛಾಯವುಂ ಕೇಳಲಿ ಅದೆಂತೆಂವನೆ

' ೧ ನೆ ಆಧಾಯ ವಿಂಧ್ಯನಾರವ ಸಂವಾದ; # ೦ ಸತ್ನ: ಲೋಕಪ) ಭಾವ; + ೩ ಅಗಸ್ತ,ಶ ವ ವರ್ಣನೆ: * 8 ಪತಿವೆ ತಾ ಚರಿತ್ರ: * ೫ ಅಗಸ್ಯನಪ್ರಯಾಣ1 ೬ ಕಾಶೀ ತೀರ್ಥಪ್ರಶಂಸೆ; + ೬ ಆಯೋ ಧ್ವ ಮೊವೆಲಾದ ಸಪ್ತಪರಿಗಳ ಮಹಿಮಾವರ್ಣನೆ; + v ಪಿಶಾಚಲೋ ಕೆ, ಗುಹ್ಯಲೋಕ, ಗಂಧರ್ವಲೋಕ, ವಿಧ್ಯಾಧರಲೋಕ, ಯಮಲೋ ಕವರ್ಣನೆರ್;ಅಪ್ಪ ರೋಲೆಕ್ಸೂ‌ಲೋಕವರ್ಣನೆ*no soಆಗ್ನಿ ಲೋಕವರ್ಣನೆ;*೧೧ ಅಗ್ನಿ ಯುತ್ಸತಿ, ೧೦ ನೈಋತ್ಯ ವರುಣರಜನಿಸಿ: ೧೩ ವಾಯು ಕುಬೇರರಜನನ: * ೧೪ ಈಶಾನ್ಸಲಿಕವರ್ಣನೆ * ೧೫ ನಕ್ಷತ್ರಲೋಕವರ್ಣನೆ: * ೧೬ ಶುಕ್ರನಚಾರಿ, ಈ ೧೬ ಅಂಗಾರಕ ಲೋಕ್, ಗುರುಲೋಕ, ಶನೈಕ್ಷರನಚಾರಿತ :* ೧V ಸಪ್ತಋಷಿಗಳ ಉತ್ಸತಿ; * ೧೯ ಧ್ಯವೆನುಪಸ್ಸು; + ೨೦ ಧೃವಗೆವರ; # on ದೈವೆ. ಲೋಕಸ್ಥಿತಿ * ೩ ಮಹರ್ಲೆಕತಪೋಲೋಕ, ಸತ್ಯಲೋಕವರ್ಣನೆ; ೨೩ 'ಪನ್ನು ವಿಸ ಪಟ್ಟಾಭಿಷೇಕ »' ಶಿವಶರ್ವುನಮಕ್ಕಿ: # ೨೫. ಆಗಸ್ಸ ಕುಮಾರಸ್ವಾಮಿ ದರ್ಶನವಾದದ್ದು: + ಅ೬ ಮಣಿಕಣಿಕ್ ಉತ್ಪ: * ೧೬ ಗಂಗಮಹಾಶೈ; * ೨೪ ಗಂಗಾಮಹಾತ್ಮ; + ೦೯ ಗಂಗಾಸಹಸ್ರನಾಮೆ; + ೩೦ ಕಾಶೀಕ್ಷೇತ್ರಕ್ಕೆ ವರಣ ಅಸೀ ಚುಂಬನ