ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ. &೭೩ ಬಾಹ್ಮಣರು ಮೊದಲಾದ ಯಾಚಕರಂ ಸಂತೋಷಪಡಿಸಿ ಆದಿತೃದ್ರಪದ ವಿಷ್ಣು, ದಂಡಪಾಣಿ, ಮಹೇಶ್ಚರ, ಢುಂಢಿವಿನಾಯಕರಂ ನಮಸ್ಕರಿಸಿ ಮಕ್ಕೆ ಜ್ಞಾನವಾಸೀ ತೀರ್ಥದಲ್ಲಿ ಸಾನವಂಮಾಡಿ ನಂದಿಕೇಶ್ವರ, ತಾರ ಕೇಶ್ವರ, ಮಹಾಕಾಳೇಶ್ವರ, ದಂಡಪಾಣಿಗಳನ್ನು ಹೀಗೆ ಪ್ರತಿದಿನವು ಪೂ ಜಿಸಲು ಇಮ ಪುಚತೀರ್ಥಯಾತ್ರೆ ) ಎನಿಸುವದು, ಆಮೇಲೆ ಸರ್ವಸಿದ್ಧಿ ಕರವಾದ ವಿಚ್ಛೇಶ್ವರನ ಯಾತೆ ಯಂ ಮಾಡಬೇಕು, ಅದೆಂತೆಂದರೆ-- ಕೃಷ್ಣ ಪಕ್ಷದ ಪಾಡುವಾರಭ್ಯ ಚತುರ್ದಶಿಪರಂತರವು ಎಚತುರ್ದಶಿ ಯಲ್ಲಿ ಆವರೆಯ ಮನದಿ ಮತ್ತೂವರಿಯಲ್ಲಿ ಸ್ನಾನವಂಮಾಡಿಓಂ ಕಾರೇಶ್ಚರ, ತಿ ವಿಸ್ಸ ಪೇಶ್ವರ, ಮಹಾದೇವೇಶ್ವರ, ರತ್ನಶ್ರ, ಚಂದೆ ಶೂರ, ಕೇತಾರೇಶ್ಚರ, ಕಾಮೇಶ್ವರ, ವಿಶ್ವಕರ್ಮೆಶ್ವರ, ಮಣಿಕರ್ಣಿ ಕೇಶ್ವರ, ಅವಿಮುಕ್ಕಕ್ಷರ, ವೈಶ್ಚರ, ಈ ಹದಿನಾಲ್ಕು ಲಿಂಗಗಳ ನ್ನು ಪೂಜಿಸಲು ನಿರ್ವಿಘ್ನು ದಿಂ ಕಾತೆಯವಾಸ ಸಿದ್ಧಿಯುಂಪಡೆವರು ಹೀ ಗೆ ಸೇವೆಯಂಮಾಡಿದರೆ ಕಾಶಿಯವಾಸಕ್ಕೆ ವಿಘ್ನು ತೋರದು ಮತ್ತು ದ ಕ್ಷೇಶ್ವರ, ಪಾರ್ವತೀಶರ, ಗಂಗೇಶ್ವರ, ಗಭಸ್ತಿಶ್ಚರ, ಸರಸ್ಸತೀಶ್ವರ, ತಾರಕ ಶೂರರೆಂಬ ಈ ಎಂಟುಲಿಂಗಗಳು ಅಪ್ಪನಿಗಳಲ್ಲಿ ಸೇವಿಸಲು, ಮಹಾಪಾಪಹರ, ಮತ್ತೂ ವರುಣಾನುಯ ಸ್ನಾನ, ಸ್ಟರ್ಲಿನೇಶ್ರನ ದರ್ಶನ, ಗಂಗಾ ವರುಣಾಸಂಗಮದಲ್ಲಿ ಸ್ನಾನಮಾಡಿ ಸ್ನೇರ್ಲಿನನದೀ ತೀರ್ಥಸ್ನಾನ ಸ್ಪರ್ಲಿನೇಶ್ಚರನದರ್ಶನ, ಗಂಗಾಸ್ಕಾನ ಸಂಗಮೇಶ್ವರ ನವರ್ಶನ ಮಧ್ಯಮೇಶರನದರ್ಶನ, ಹಿರಣ್ಯಗರ್ಭ ತೀರ್ಥಸ್ನಾನ ಹಿರ ಗರ್ಭೆಸ್ಪರನವರ್ಶನ, ಮತ್ತೆ ಮಧ್ಯಾನ್ಹಸಮಯದಲ್ಲಿ ಮಣಿಕರ್ಣಿಕಾ ಸ್ನಾನ, ಈಶಾನೇಶ್ರನದರ್ಶನ ಗೋಪುಚ್ಛೇಶ್ಚರನದರ್ಶನ, ಕಪಿಲಧಾರಾ ತೀರ್ಥಸ್ನಾನ, ವೃಷಭಧೋಟೇಶ್ವರನದರ್ಶನ, ವಂಚಕೂಡಾತೀರ್ಥಸ್ನಾನ ಜೈಶ್ಚರನದರ್ಶನ, ಚತುಸ್ಸಮುದ್ರತೀರ್ಥಸ್ವಾನ ಚತುಸಮು ದೆಶ್ರನದರ್ಶನ, ಶುಕ) ತೀರ್ಥಸ್ನಾನ ಶುಕ್ಕೆಶ್ರನದರ್ಶನ, ದಂಡ ಕಾತೀರ್ಥಸ್ನಾನ ವ್ಯಾಫೆಶ್ವರನದರ್ಶನ, ಕೌನಕತೀರ್ಥಸ್ನಾನ ಜಂ ಬುಕೇಶ್ಚರನದರ್ಶನ, ಈ ಹದಿನಾಲ್ಕು ಲಿಂಗಗಳನ್ನು ಕೃಷ್ಣ ಪಕ್ಷದ ಶನಿ