ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಕಾಶೀಖಂಡ '. ೬ರ್೭ ಕಾಳೇಶ್ವರ, ದಂಡಪಾಣಿ, ಮಹೇಶ್ವರ ಮೋಕೇಶರ, ವೀರಭದ್ರೇಶ್ಚರ,ತಿ ವಿಮುಕ್ಕೆರ, ಪಂಚವಿನಾಯಕರು, ವಿಶ್ವನಾಥನಪ್ರಜೆಯಂಮಾಡಿ ಅ ಸ್ಥಿಮಾನವು ವಿಸರ್ಜನೆಯಂಮಾಡಿ ತಾನುಮಾಡಿದ ಅಂತರ್ಗಹಯಾತೆ ) ಇಲ್ಲಿ ನ್ಯೂನಾತಿರಿಕ್ಸ್ಗಳಂ ಪರಿಪೂರ್ಣವಮಾಡಿ ಪರಮೇಶ್ವರನು ಪ ಸ «ನಾಗಬೇಕೆಂದು ಬಿನ್ನವಿಸಿ ಕ್ಷಣಮಾತ್ರ) ಮುಕ್ತಿಮಂಟಪದಲ್ಲಿ ನಿಂತು ತ ನೃ ಮನೆಗೆ ಹೋಗಲು ನಿಮ್ಮ ಸನಾಗಿ ಪುಣ್ಯವಂತನಹನ್ನು, ಏಕಾದಶೀದಿ ನ ವಿಷ್ಣುತೀರ್ಥಗಳಲ್ಲಿ ಸುನವಂಮಾಡಿ ವಿಷ್ಣುಮೂರ್ತಿಗಳಪೂಜಿಸಲು ಮಹಾಪು ವತನಹನ್ನು ಭಾದ ಪದಶುದ್ಧ ಪೌರ್ಣಮೀಬಹುಳ ಅಮೂ ವಾಸ್ಥೆಗಳಲ್ಲಿ ಕಾಲಭೈರವನ ಕೂಲಸ್ತಂಭವಪೂಜಿಸಲು, ರುದ್ರ, ಪಿಶಾಚ ತಮೊದಲಾದ ದುಃಖ ನಿವೃತ್ತಿಯಹುದು, ಈ ಹೇಳಿದ ಮಾತ್ರೆಗಳಂ ಅ ತಂತಭಕ್ತಿಯಿಂ ಮಾಡಬೇಕು, ಪರ್ವತಿಥಿಗಳಲ್ಲಿ ಅವಶ್ಯ ಯಾತ್ರೆಯ ಮಾಡಬೇಕು, ಯಾತೆ ಯಮಾಡದೆ ದಿನಬಂಜೆಯಮಾಡಲಾಗದು, ಪ) ತಿದಿವಸದಲ್ಲಿಯ ಈಾತೆ ಅವಶ್ಯವೂ ಮಾಡಬೇಕು, ಅವು ಆವಾವೆನೆಗಂಗಾ ಸಸ, ವಿಶ್ವೇಶ್ವರನ ದರ್ಶನವನ್ನು ಕಾಶಿಯಲ್ಲಿರ್ದು ಈ ಎರಡು ಯಾ ಯುಂ ಮಾಡದಿರ್ದರೆ ಅವರಪಿತೃಗಳು ಅವಿವಸವೆ ನಿರಾಶೆಯಿಂದ ಶಾಪವ . ನೀಮು, ಶೀಘ್ರದಲ್ಲಿ ಮೃತ್ಯಎಂಬಸರ್ಪನು ತುಡುಕುವದು, ಇದಕ್ಕು ತಪ್ಪದು, ಮಣಿಕರ್ಣಿಕಾಸ್ವಾನ, ವಿಶ್ವೇಶ್ರನದರ್ಶನದಿಂ ಸಕಲತೀರ್ಥ ಸ್ಥಾನ ಸಕಲದೇವತಾಸೇವೆ ದರ್ಶನಫಲವಹುದು, ಇದು ಮೂರುಭಾರಿ ಗಸತ್ಯ, ಇಂತೆಂದು ವ್ಯಾಸರು ಸೂತಂಗೆ ಮತ್ತಿಂತೆಂದರು-ಎಲೆಗೂ ತ!ಈ ಸೈಂಧವುರಾಣೋಕ್ತವಾದ ಕಾಶೀಕ್ಷೇತ್ರ ಮಹಾತೈಯುಂ ಕೇಳಲು ಅನೇಕ ಸಹಸ್ರ ಅಪರಾಧಗಳವಾಡಿದವನಾದರು ಪಾಪಪರಿಹರ ನರಕಭ ಯವಿಲ್ಲ, ಸಕಲತೀರ್ಥಸ್ನಾನ ಸಕಲದಾನ, ಸಕಲಯಜ್ಯಗಳಫಲವಹು ದು, ಉಗತಗಸ್ಸು ಮಾಡಿವಫಲವು, ಸಾಂಗವಾಗಿ ವೇದಪಾರಾಯಣವ ಮಾಡಿದಫಲವುಈ ಕಾಮಹಿಮಯುಂಕೇಳಲು ಗಂಗಾತೀರದಲ್ಲಿ ಯಥೋ ಕವಾಗಿ, ಶಾ ವವವಾಡಲು ಪಿತೃಗಳಿಗೆ ಎಂಥಾ ತೃಪ್ತಿಬಹುದೋ ಅಂ ಧಾ ತೃಪ್ತಿಯನ್ನೆಯವರು, ಸಕಲವು ರಣಣಶ್ರವಣ, ಸಕಲಧರ್ಮಶಾಸ್ತ್ರ,