ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

eva ನೂರನೇ ಅಧ್ಯಾಯ. ಶ್ರವಣಫಲವಹುದು, ಇರೇ ಸಕಲದೇವತಾಪೂಜೆ, ಅದರೊಳಗೆ ಒಂದುಅ ಢಾಯಮಂ ಸ್ಥಿರಚಿತ್ತದಿ೦ಕೇಳಲು ನಕಲಧರ್ಮಶಾಸ್ತ್ರ ಶವಣಫಲ, ಆಂತಮಕೇಳಲು ಧರ್ಮ ಕಾಮ ಮೋಕ್ಷಂಗಳಹವು, ಬ್ರಹ್ಮ, ವಿ , ಮಹೇಶ್ಚರ, ದೇವಗು ಏತೃ ಮನಿ, ಮೊದಲಾದವರು ಸಂತು ವ್ಯರಹರು ಅಂಡಜ, ಜರಾಯುಜ, ಸೇವಜ, ಉದ್ದಿಜಗಳೆಂಬ ಚತು ರ್ವಿಧದೇಹಿಗಳು ಸಂತುರಹರು, ಈ ಕಾಶಿಯಮಹಾತ್ರೆಯಲ್ಲಿ ಅರ್ಧ ವನಾದರು ವಾದವನಾದರು ಪದಾರ್ಧವನಾದರು ಕೇಳಿದವುಣ್ಯಾತ್ಮರಿಗೆ ರ್ಗದವರು ನಮಸ್ಕರಿಸಿ ತಮ್ಮ ಇಷ್ಟದೇವತೆಯಂತೆ ಪೂಜಿಸುವರು, ಈ ಪುರಾಣವ ಹೇಳವರಿಗೆ ಯಥಾಶಕ್ತಿ ದಾನವನೀಯುಲು ವಿಶ್ರ ಪತಿಸಂತುಷ್ಟ್ರ ನಹನ್ನು ವರಮಾನಂದಕಾರಣವಾದ ಈ ಕಾಶೀಖಂಡವು ಆವದೇಶದಲ್ಲಿ ಶ) ವಣವಾಗುತ್ತಿಹುದೋ ಆ ದೇಶದಲ್ಲಿ ಅವಾಂಗಳಗಳಿಲ್ಲ, ಈ ಮಹಾತ್ಮಿಯಂ ಹೇಳಿದವರು ಬರೆದವರುಮಹಾಪುಣಾತ್ಮರಹರೂ, ಅವರಿಗೆಗಂಗಾಸ್ಕಾನ ಫಲವಹುದು ಈ ಕಾಶೀಖಂಡ ಪು ರಾಣಮಹಾತೈಯಂ ಬರೆದು ಪು ಸುಕವ ದಾನವಂಮಾಡಲು ಸಕಲ ವೇದಪುರಾಣ ಶಾಸ್ತ್ರವಬರೆದುದಾ ನವಮಾಡಿದಫಲ, ಈ ಕಥೆಗಳೆದ್ದುಂಟಿ ಗ್ರಂಥಗಳನ್ನುಂಟೋ ಅರ್ಧ ಕೈ ಅರ್ಧಕ್ಕೆ ಅಕ್ಷರಗಳೆಷ್ಟೊ ಚರಣಗಳೆಷ್ಟೊ ಬರವವಾಲೆಗಳೆಷ್ಟು? ಟೋ ಪಚ್ಚೆಗಳನ್ನುಂಟೋ ನೂತ ವನೂಲು ಎನ್ನುಂಟೋ ಈ ಪುಸ್ಸನ್ನು ಕವಂಕಟ್ಟದ ವಸ್ತ್ರ ದವಳೆಗಳನ್ನುಂಟೋ ಸುಸ್ತುಕದ ಕಂಬಿಗಳಮೇ ಬೆ ಚಿತ್ತಾರವ ಬರೆದರೇಖೆಗಳನ್ನುಂಟೋ ಎಲ್ಲಾ ಕೂಡಿದರೆ ಎನ್ನುಂಟೂ ಅಷ್ಟು ಸಹಸ ಯುಗಪರಂತರೆ ಸ್ವರ್ಗದಲ್ಲಿ ಪರಮಸುಖವನನುಭವಿಸಿ ಆಮೇಲೆ ಕಾಶಿಯಲ್ಲಿ ಜನನ, ಅಲ್ಲಿಯೇ ಮುಕ್ತಿಯಾಗಿ ವಿಶ್ವಪತಿಯಿಂದತಾ ರಕ ಬ್ರಹ್ಮಪದೇಶವಪಡೆದು ಶಿವಸಾಯುಜ್ಯವನೈದುವರು ಈ ಕಾಶೀ ಮಹಾತ್ಮಯಂ ಭಕ್ತಿಯಿಂದ ಹನ್ನೆರಡುಭಾರಿ ಕೇಳಲು ಬಹ್ಮಹತ್ಯಾದಿ ಫಾಸಕರ ಪುತ್ರರಿಲ್ಲದವರು ಸ್ನಾನವಮಾಡಿ ಈ ಮಹಿಮಯಂಕೇಳಲು ಪರಮೇಶ್ವರನಅನುಜ್ಞೆಯಿಂದ ಪುತ್ರವಂತರಹರು, ಕೇಳ್ಳಸೂತ ! ಹ ಲವುವ,ಕಾರವಾಗಿ ಹೇಳುವರೇನುಇದ್ದೀತು, ಈ ಮಹಿಮೆಯುಂಕೇಳಲು