ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ, ೬೩ m ರೈನು ನಾನಾಫುಟೋದಕದಕ್ಕಿನಾನಾರೂಪವಾದಂತೆ ನೀನೊಬ್ಬನಾಗಿಯ ಮಾಯಾಕಲ್ಪಿತವಾದ ದೇಹಗಳ ನಾನಾರವಾದವನುಸರವಿಯು ಸರ್ಪದ ಆಕಾರವ ತೋರಿದಂತೆ ಈ ಚಿಪ್ಪಿನಲ್ಲಿ ಬೆಳ್ಳಿಯ ಬಿಸಲುಗುದುರೆಗಳ © ಉದಕವು ತೋರಿದಂತ ನಿನ್ನ ಇರುವ ಮಹಿಮೆಯ ತಿಳಿದ ಬಳಿಕ ಪ್ರಪಂಚವು ತೋರದು, ಉದಕದಲ್ಲಿ ರೈತ ಅಗ್ನಿಯಲ್ಲಿ ದಾಸಶಕಿ ಸರೈನಲ್ಲಿ ಪ್ರಕಾಶ ಚಂದ್ರನಲ್ಲಿ ಬೆಳ್ಳಿಂಗಳುಪುಪ್ಪ ದಳ್ಳಿ ಗಂಧ ಕ್ಷೀರದಲ್ಲಿ ಮೃತದವೊಲು ವ್ಯಾಪಕನಾಗಿ ಯಿದ್ದ೦ತಾ ನೀನು ಕಿವಿಯಿದೆ ಕೇಳುವೆ ಮುಗಿಲ್ಲದೆ ಆಸಾyಣಿಸುವೆ ಮದವಿಲ್ಲದೆ ನಡೆಯುತ್ತಿದ್ದೀಯೆ ಕಣ್ಣಿಲ್ಲದೆ ಕಾಂಬೆ ಸಾರಿಗೆ ಯಿಲ್ಲದೆ ರುಚೇತೆಗದ -ಕೊಳ್ಳುವೆ ನಿನ್ನ ಸ್ವರೂಪವಂ ನಿಶ್ಚಯವಾಗಿ ಬಲ್ಲವರಾರು ನಿನ್ನಸ್ಥ ರೂಪು ವನ್ನು ನಿನ್ನ ಭಕ್ತರು ಬಲ್ಲಂತೆ ಯಾರೂ ಅರಿಯರು ವೇದಂಗಳದಿ ವಿಷ್ಣು ವೂ ಬ್ರಹ್ಮನೂ ದಿಗಂಬರನ ಶಾಂತನ ವೃದ್ದನೂ ಪ ಯದವನ ಬಾಲಕನ ಸಕಲವೂ ನೀನು ಹೊರತಾಗಿ ಯೇನು ಯಿದ್ದಿತು ಅದು ಕಾರಣ ನಿನಿಗೆ ನಮಸ್ಕಾರ ಮಾಡುತ್ತಾ ಯಿದ್ದೇನೆಂದು 'ನಮಸ್ಕರಿಸಿ ಏಳು ವನಿತರೊಳ್ ಆಮಾಲಕ ರೂಪ ತಾಗಿ ವಿಕ್ಟೋರೆನು ಪ್ರೀತಿಯಿಂದ ಎಲೆವಿಶಾನರ ಶುಚಿಸ್ಮತೀಯಂಬ ಗು ನಿನಗು ಸಹಾ ಪ್ರಸನ್ನನಾದೆನು ವರವ ಬೇಡಿಕೆ ಯನಲಾವಿಶಾನರನು ಸಂತೋಷದಿಂದೆದ್ದು ಬಿಂನೈತಿ ದನು ಎಲೈ ವಿಶ್ವೇಶ್ವರನೇ ಸರ್ವಜ್ಞನಾದ ಪರಮೇಶ್ವರನೇ ನೀನು ಅರಿಯ ದುದೇನು ಇದ್ದೀತು ಎನ್ನ ಕೇಳುವದೇನು ಇದ್ದಿತು ಎಂದು ಬಿನೈಸ ಲಾ ವಿಶ್ವೇಶ್ವರನು ಮತ್ತೂ ಬಾಲಕರಸದಿಂದಿಂತೆಂದನು ಎಲೈ ವಿಜ್ಞಾನ ರನೆ ಶುಚಿ ಸ್ಮತೀ ಎಂಬ ನಿನ್ನ ಸತಿಯಲ್ಲಿ ನೀನು ಬಯಸಿದ ಮನೋರ ಥವುಶೀಘ್ರದಲ್ಲಿ ಆದೀತು ಸಂದೇಹವಿಲ್ಲ ನಾನು ನಿನಗೆ ಗೃಹಪತಿಯೆಂಬ ಕುಮಾರನಾಗಿ ಗುಟ್ಟೇನೂ ಈಗ ನೀನು ಮಾಡಿದ ಅಭಿಲಾಪಾಷ್ಟ್ರಕವೆಂಬ ಸೋತ್ರವು ಪವಿತ್ರವಾದದ್ದು ಈ ಸ್ತೋತ್ರವನ್ನು ಶುಚಿಯಾಗಿ ತ್ರಿಕಾ ಲದ ಪಠಿಸಲೂ ಪುತ್ರ ವಿಚಿತ್ರಾದಿ' ಸಕಲಾಭೀಷ್ಟ ಸಕಲ ಶಾಂತಿ ಸ್ಥ ಗ- ಮೊಘಗಳು ಅಹವು ಎಂದು ಬುದ್ದಿ ಗತಿಃ ಆ ಬಾಳನು ಬಿಗಿ