ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ly - - -mus" - * - * * =not tooledule m ಹನ್ನೊಂದನೇ ಅಧ್ಯಾಯ. " + - -... ರನವನೈದಲು ವಿಶ್ವಾನರನು ಸಂತೋಷದಿಂ ತನ್ನ ಮನೆಗೆ ಬಂದನು ಎಂ ದು ಗಣಂಗಳು ಶಿವಶರ್ಮಂಗೆ ಪೇಳ್ಳರು ಎಂದು ಅಗಸ್ಯರು ಲೋ? ಮುದ್ರೆಗೆ ನಿರೂಪಿಸಿದರೆಂಬದಾಗಿ ವ್ಯಾಸರು ತನಗೆ ಬುದ್ದಿ ಗಲಿಶಿದರೆಂದು ಸೂತಪುರಾಣೀಕನು ಕೌನಕ ಮೊದಲಾದ ಋಷಿಗಳಿಗೆ ಪೇಳನೆಂಬಲ್ಲಿಗೆ ಅಧ್ಯಾಯಾರ್ಥ ಇಂತು ಶಿಮತ್ಸಮಸ್ಯಭೂಮಂಡಲೇತ್ಯಾದಿ ಬಿರುದಾಂ ಕಿತರಾದ ಮಹಿಶರ ಪುರವರಾಧೀಶ ಶ್ರೀಕೃಷ್ಣರಾಟವಡೆಯರವರು ಲೋ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾ ಜೋಕ್ಷ ಕಾಶೀ ಮಹಿಮಾರ್ಥದರ್ಪಣದಲ್ಲಿ ವಿಶಾನರನೆಂಬ ಬಾ ಹೃಣ ಗೆ ವಿಶ್ವೇಶ್ವರನು ಪ್ರಸನ್ನನಾಗಿ ವರವ ಕೊಟ್ಟ ವೃತಾಂತ ನಿರ ಪಣವೆಂಬ ಹತ್ತನೆ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳವಣಾ ಹ ಹೈ ನೆ ಅ ಧಾ ಯ ಸ ೧ ಪೂ ರ್ಣ ವು , ಶುಭನಸು. ಶ್ರೀ ವಿಶ್ವೇಶ್ಚರಾಯನಮಃ. ಹ ನೋ ೦ ದ ನೆ ಅ ಧಾ ಯ. ವಿಶ್ವಾನರನ ಮಗನಿಗೆ ಅಗ್ನಿ ಲೋಕಾಧಿಪತ್ಯಪ್ರಸಂಗ ಅನಂತರದಲ್ಲಿ ಗಣಂಗಳು ಶಿವರ್ಮಂಗೆ ಪೇಳ್ ಯಜ್ಞೆಳನ ಉತ್ಸ. ಕ್ರಿಯಂ ಅಗಸ್ಯನು ತನ್ನ ಸತಿಯಾದಲೋಖಾಮುದ್ರಗೆ ಸೇನಿದೆಂತನೆ ವಿ ಕಾನರನು ವಿಶ್ಲೇಷ್ಠರನಿಂದ ವರವಂ ಪಡದು ತನ್ನ ಮನೆಗೆ ಬಂದು ಶಾಸ್ಕೋ ಕ್ಯದಿಂದ ಗರ್ಭಾದಾನವಂ ಮಾಡಲು ಆತನ ಸತಿಯಾದ ಕುಚಿಸ್ಕತಿಯು ಗ ರ್ಭವುಂಧರಿಸಿದಳು ತದನಂತರ ಮರನೇ ತಿಂಗಳಲ್ಲಿ ಪುಂಸವನ ಎಂಟನೇ ತಿಂಗಳೆ ನೀಮಂತನಂ ಮಾಡಲು ಹತ್ತನತಿಂಗಳಲ್ಲಿ ಶುಭ ತಿಥಿ ಸುದಿವಸ ಕೃತಿಕಾನಕ್ಷತ್ರ ಚಂದ್ರ ಬೃಹಸ್ಪತಿ ಮೊದಲಾದ ತಭಗತ್ ಸ ಸತಿ