ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಶಿಖಂಡ, m | ಯುಳ್ಳ ಶುಭಲಗ್ನದಲ್ಲಿ ಕುಮಾರನು ಜನಿಸಿದನು ಆ ಸಮಯದಲ್ಲಿ ಮ ರು ಲೋಕಕ ಸಂತೋಷವಾಯಿತು ಪುಷ್ಪ ವೃಷ್ಟಿ ಕರೆಯಿತು ದೇವದು? ದುಭಿ ಮೊಳಗಿದವು ನದಿಗಳಲ್ಲಿ ನಿರ್ಮಲೋದಕವಾದವು ಭೂದೇವಿಯ ಸಕಲವಸ್ತುಗಳ ತಡವ ತೆಡಹಾಗೆ ಸಂತೋಷ್ಟವಂ ಪಟ್ಟಳು ಎಲ್ಲಾ ಕ ಡೆಯ ಶುಭವಚನಗಳು ಕೇಳeಟ್ಟವು ಊರ್ವಶಿ ಮೊದಲಾದ ದೇವ ೩ ಯರು ನಾನಾವಿಧ ವಸ ಭರಣಭೂಷಿತರಾಗಿ ಚಿನ್ನದ ಹರಿವಾ? ಗಳಲ್ಲಿ ಮುತ್ತಿನ ಅಕ್ಷತೆ ವಜ್ರ ವೈಢರದ ದೀಪಗಳು ಅರಿಸಿನ ಜೇನು ತುಪ್ಪ ಸಚ್ಚೆ ಮಣಿಗಳೆಂಬ ದೂರ್ವೆ ದಧಿ ಕೆಂಪು ಹಳದಿ ಚೂರ್ಣವೆಂಬ ಕುಂಕುಮ ಗೋಮೇಧಿಕ ಪುಷ್ಯರಾಗ ನೀಲಮಣಿ ಎಂಬ ಪ್ರಪ್ರಮಾಲಿಕೆ ಇವು ಮೊದಲಾದ ಮಂಗಳದ ಗಳಂ ಕೊಂಡು ವಿದ್ಯಾಧರ ಸ್ತ್ರೀಯರು ಕಿನ್ನರಿಯರೂ ದೇವರ ಗಂಧರ್ವ ಯಕ್ಷರಾಕ್ಷಸ ನಾಗಸಿ ಯರೂ ಮಾಡಲು ಮರೀಚಿ ಅತ್ರಿ ಆಂಗೀರಸ ಪುಲಸ್ಯ ತುಪುಲಪ ಅಂಗಿ ರಸ್ಸು ವಸಿಷ್ಟ ಕಶ್ಯಪ ವಿಭಾಂಡಕ ಮಾಂಡವ್ಯ ರೋಮಹರ್ಷಿಣಿ ರೋಮ ನಾದ ಭಾರದ್ವಾಜ ಗೌತಮ ಭೌಗು ಗಾಲವ ಗರ್ಗ ಜಾತೂಕರ್ಣ ಪರಾ ಶರ ಆಪಸ್ತಂಬ ಯಾಜ್ಞವಲ್ಯದಕ್ಷ ವಾಲ್ಮೀಕಿ ಮುದ್ದಲ ಶಾಂತ ವಾ ಡವ್ಯ ಶಿಲಾದ ಜಮದಗ್ನಿ ಮತಂಗ ಭರತ ಸುಮಂತ ವ್ಯಾಸ ಕಾತ್ಯಾ ಯನ ಕುತ್ಸ ಶೌನಕ ಋಷ್ಯಶೃಂಗ ದೂರ್ವಾಸ ರುಚಿ ನಾರದ ತುಂಬುರ ಜಾಬಾಲಿ ವಾಮದೇವ ಚ್ಯವನ ಅಸಿತ ದೇವ ಸಾಂತ್ಯಾಯನ ಕರಿತ ವಿಶ್ವಾಮಿತ್ರ ಭಾರದ್ಧಜ ಭೌಮ್ಯ ಮಾರ್ಕಂಡೇಯ ದಾಲ್ಮ ಉದ್ದಾಲಕ ಉಪಮನ್ನು ನಾ ಮೊದಲಾದ ಖುಷಿಗಳೆ ಖುಷಿ ಪತ್ನಿಯರೂ ಕುಮಾ ರತಿಯರೂ ಶಿಷ್ಯರು ಬೃಹಸ್ಪತಿ ಬ್ರಹ್ಮಾ ಸರಸ್ವತೀ ವಿಷ್ಯ ಲಕ್ಷ್ಮಿ ದೇವಿ ಪರಮೇಶ್ವರ ಪಾರ್ವತೀದೇವಿ ದೇವೇಂದ್ರ ಮೊದಲಾದ ದೇವರ್ಕ ತಕ್ಕ ಮೊದಲಾದ ಸರ್ಗಗಳ ಸಮುದಂಗಳು ಮೊದಲಾದ ಆರುವತ್ತುನಾಲ್ಕು ನದಿಗಳ ಜಂಗಮರೂ ಪಾದಸಾವರಂಗಳು ಮೊದ ಛಾದ ಸಕಲರೂ ತಮ್ಮ ತಮ್ಮ ಲೋಕದಿಂದ ಎಲ್ಲ ವಸ್ತುಗಳ