೬೦ ಹನ್ನೊಂದನೇ ಅಧ್ಯಾಯ. ಕೊಂಡುಬಂದಿರು ಬ್ರಹ್ಮನು ಶಿಶುವಿಗೆ ಜಾತಕರ್ಮವಂ ಮಾಡಿ ಹರಿ ಹರಬ್ರಹ್ಮ ಮುವರೂ ಕೂಡಿ ಶಿಶುವಿಗೆ ರಕ್ಷೆಯ ಕಟ್ಟ ಆಶೀರ್ವಾ ದಯಂ ಮಾಡಿ ಜ)ಹ್ಮ ಮೊದಲಾದ ದೇವರ್ಕಳು ತಮ್ಮ ತಮ್ಮ ಲೋ ಕಗಳಿಗೆ ಹೋಗುವಾಗ ವಿಶಾನರಂಗೆ ಪರಮೇಶ್ವರನು ತಾನೇ ಶಿಶುವಾಗಿ ಜನಿಸಿದನು ಈತನ ಪುಣವಭಾವವನೇನೆಂದು ಒಂಣಿಸಬಹುದು ಸಂತಾ ನವಿಲ್ಲದವರಿಗೆ ಲೋಕವಿ ಆತನ ಬಾಳಿಕೆ ವ್ಯರ್ಥ ಅವನ ಸಂತತಿ ನಷ್ಟ ಅದು ಕಾರಣ ಅಗ್ನಿಸಾಕ್ಷಿಯಾಗಿಮದುವೆಯಾದ ಸಿ ಯಲ್ಲಿ ತನ್ನಿಂದ ಪುಟ್ಟದ ಪುರುಷನು ಉತ್ತಮ ಪತಿಯ ಅಪ್ಪಣೆಯಿಂದ ಸಿ ಯಲ್ಲಿ ಪುಟ್ಟವ ಕ್ಷೇತ್ರಜನು ಕಯದಿಂಬಂದವಕ್ರೀತನು ಹೆತ್ತ ತಾಯಿ ತಂದೆಗಳು ವಪ್ಪಿ ಕೊಟ್ಟವನು ದತ್ತನು ತಾನೇ ಮಗನಾದೆನೆಂದು ಬಂದ ನನ್ನ ಯಂದತ್ತಸು ಮಗಳ ಮಗನು ಪುತ್ರಿಕಾಸುತನು ಶರಣಾಗತನಾದವನು ರಕ್ಷಿತನು ಇಂತೆಂಬ ಒಂಭತ್ತು ಬಗೆ ಪುತ್ರ ರೊಳಗೆ ಇಹಪರವನ್ನಪೇಕ್ಷಿ ಸುವನು ಸಂಪಾದಿಸಬೇಕು ಎಂದು ತಮ್ಮೊಳು ತಾವು ಮಾತನಾಡಿಕೊ ಳ್ಳುತ್ತಾ ತಮ್ಮ ತಮ್ಮ ಲೋಕಂಗಳಿಗೆ ಹೋದರು ಅನಂತರದಲಿ ವಿಶಾನರನು ನಾಲ್ಕನೆಯ ತಿಂಗಳಲ್ಲಿ ತನ್ನ - ಕುಮಾರಂಗೆ ದೇವಾಲಯ ದಕ-ನವಂ ಮಾಡಿ ಆರನೆಯ ತಿಂಗಳಲ್ಲಿ ಅನ್ನನಾಶನ ವರ್ಷದೊಡಂ ತಿ ಚೋಳಂಗೀ ಐದನೆ ವರ್ಷದಲಿ ಉಪನಯನವಂ ಮಾಡಿ ಶಾಸ್ತ್ರಂಗಳ ವೇವಶ್ರುತಿಗಳ ಮೊದಲಾದ ವಿದ್ಯ೦ಗಳ೦ ಕಲಿಸೆ ಒಂಬತ್ತನೆಯ ವಷ ದಲ್ಲಿ ಆ ಕುಮಾರನು ವಿನಯವಂತನಾಗಿ ತಾಯಿ ತಂದೆಗಳ ಸೇವೆಯಲ್ಲಿ ಮಾಡಿಕೊಂಡು ಇರಲು, ಅನಿತರೊಳು ವಿಶಾನರನ ಮನೆಗೆ ನಾರದನೈತರಲು ವಿಶಾನರನು ಆ ಋಷಿಯ ನಿದಿರ್ಗೊಂಡು ಪೀಠದಲ್ಲಿ ಕುಳ್ಳಿರಿಸಿ ಅಪ್ಪು-ಪಾ ದ್ಯಾಚಮನೀಯ ಮುಂತಾದ ಪೂಜೆಯಂ ಮಾಡಿ ಭಕ್ತಿಯಿಂ ಕೈಮುಗಿದು ಇರು ಆ ಪೂಜೆಯಂ ಕೈಕೊಂಡು ನಾರವನಿಂತೆಂದನು ಎಲೈ ವಿಶಾನರನೆ ಈ ನಿನ್ನ ಮಗನು ನಿನ್ನ ಸೇವೆಯಂ ಮಾಡುವಂಥಾ ಪುಣ್ಯವಂತನು ಕು ವಾರಂಗೆ ಗುರುದೈವ ತೀರ್ಥ ಪಟ್ಟರ್ಮವೆಲ್ಲವೂ ತಾಯಿ-ತಂದೆಗಳ ಸೇವೆ ಯ ಸುರಿಯಷ್ಟೆ `ಗರ್ಭದಿಂದಾದರೆಸಿ ಸಲಹಿದಳಾವಕಾರಣ ತಂದೆಗಿಂತಲೂ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೪
ಗೋಚರ