ಆಗಂಡ : m - ೩ ತಾಯಿದು ಪೂಜ್ಯಳಿಸಿದಳು ತಾಯಿಯವಾದೋಧಕ, ಗಾನವಂ ಮಾಡಲು ಗಂಗಾಧಾನಕ್ಕೆ ಮಿಗಿಬ ಸನ್ಯಾಸತ ತಂಡ ಮುಗರಿಗೆ ತಂದೆ ನಮಸ್ಕಾ ರವಂ ಮಾಡಬೇಕು ಅಂಥಾ ಸನ್ಯಾಸಿಯ ತಾಯಿಗೆ ವಂದಿಸಬೇಕಾದ ಕತೆ ರಣ ಈ ತುರಲೋಕದಲ್ಲಿ ಯ ತಾಯಿಗೆ ಸಮಾನವಾದ ಪೂಜ್ಯರಿಲ್ಲ ವೆಂ ದು ಪೇಳ್ಳು ಕುಮಾರ೦ಗಿಂತೆಂದನು ಎಲೈ ವಿಶಾನನ ಕುರ್ತಾನಂದಕಾರಣ ವೈಶಾನರನಾದ ಗೃಹಸತಿಯ ಬಂದೇನ ತಡೆಯಮೇಲೆ ಕುಳ್ಳಿ ನಿನ್ನ ಶುಭಲಕ್ಷ ೧೦ಗಳ೦ ನೋಡಬೇಕು ಬಲವಕ್ಕೆಯ ತೋರು ಎಂದು ನುಡಿಯ ಲಾಬಾಲಕನು ತಾಯಿತಂದೆಗಳ ಅಪ್ಪಣೆಯಿಂದ ನಾರದರಿಗೆ ನಮಿಸಿ ವಿನದು ದಿಂ ಕುಳ್ಳಿರಲು ನಾರವನು ತಾನು ಬಡಗ ಮುಂದಾಗಿ ಕುಳ್ಳಿರ್ದು ಕ'ಕು ವಗಂಧದಲ್ಲಿ ಅದ್ದಿದ ಮುಪ್ಪುರಿಯ ಸೂತ್ರಮಂ ಕೊಂಡು ಕೆಮಾರನನ್ನು ಮಡುಮುಂದಾಗಿ ನಿಲಿ ತಿ ಪಾರ್ವತಿ ಪರಮೇಶ್ವರ ಗಣಪತಿಯರಂ ಸ್ಮರಿಸಿ ಕುಮಾರನ ಆ ಮಾದಮಸ್ತಕವನಳದು ನೂರೆಂಟು ಅಂಗುಲದಿಂದ ಉನ್ನತ ನಾದವನು ಈತ ಲಕ್ಷಣವಂತನು ಈತನಿಗೆ ರಾಯಪಟ್ಟಿವಾpತು ತೋ ೪ು ತೊಡೆಗಳು ನೇತ್ರನಾಸಿಕ ಕದಪು ಈ ಐದೂ ರಮ್ಯವಾಗಿ ದೀರ್ಘ ವಾದ ಕಾರಣ ದೀರ್ಘಾಯುಷ್ಪ ವಳ್ಳವನೂ ಕದಲು ಚರ್ಮ ಬೆರಳು ಬೆರಳಗಿಣ್ಣುಗಳ ದಂತ ಇವು ಐದೂ ಸೂಕ್ಷವಾದಕಾರಣ ದಿಕ್ಕಾಕ ನಾದಾನ ಅಂಗೈಯಿ ಅಂಗಾಲು ಕಡೆಗಣ್ಣ ಕಟವಾಯಿ ಅಧರ ನಾಲಿಗೆ ನಖಗಳು ಕೆಂಪಾದಕಾರಣ ರಾಜ್ಯಾಧಿಪತ್ಯವಾಧೀತು ಕಂಕುಳು ಚಿಟ್ಟೆ ಭುಜ ಶಿರ ಮುಂಗೈಯಿ ಮುಖ ಇವು ಆರೂ ಉನ್ನತವಾಗಿ ಇದ್ದ ಕಾರಣ ಐಕ್ತ ರವಂತನಾದಾನ ಹಣೆ ಎದೆ ಉಡಿ ಈ ಮರ ಅಗ ವಾದ ನಿಮಿ ಈ ಲಕ್ಷಣವಂತನು ಕೊರಳು ಕಣಕಾಲು ಪ್ರಜಾಪತಿ ಈ ಮರು ಕೊಂ ಚವಾದಕಾರಣ ಭಾಗ್ಯವಂತನು ಧ್ವನಿ ಶರೀರ ಬಲ ನಾಭಿ ಇವು ಮರ ಗಂಭೀರವಾದುದರಿಂದ ಶುಚಿವಂತನು ಉದ್ಯೋಗವಂ ಮಾಡದೆ ಆಮದು ಬೆನ್ನಿನಂತೆ ಕಠಿನವಾದ ಅಂಗೈಗಳುಳ್ಳವನು ಮೃದುವಾದ ವಾದ ತಲಗಳು ದಕಾರಣ ರಾಜ್ಯ ಭೋಗವುಳ್ಳವನು ಕಿರುಬೆರಳನ ಮೊದಲಿಂದ ತರ್ಣಿನೀ ಮಲ ವರತವೂ ಅತಿಕ್ರಮಿಸಿ ರೇಜಿ ಇರೆ ದೀರ್ಘಾಯುಷ್ಕಂತು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೫
ಗೋಚರ