ಹಿ ಹನಂದನೇ ಅಧ್ಯಾಯ. ಮಾಂಸವುಳ್ಳವಾಗಿ ಕೆಂಗಣಗಿ ಸವಲವಾಗಿ ಮಟ್ಟವಾಗಿ ಹರಡುಗಳುಳ್ಳಿನ ನಾಗಿ ನುಕುವಾದ ಬೆನರಿಲ್ಲದ ಭಾವವುಳ್ಳವನಾದಕಾರಣ ಐಕ್ತ ರವಂತನು ಕೆಂಪಾಗಿ ಕೊಂಚವಾದ ಕೈಗೆರೆಗಳುಳ್ಳವನಾದಕಾರಣ ಸುಖಿಯಾಗಿಹನು ಸಂನಾಗಿ ಬಟುವಾಗಿ ಪ್ರಜಾಪತಿಯ ಲಿಂಗವುಳ್ಳವನಾದಕಾರಣ ರಾಜಾಧಿ ರಾಜನಹನು ಅವನದಲ್ಲಿ ಹರಡುಗಳಲ್ಲಿ ಸಚ ಳಗಳಲ್ಲಿ ನೇತ್ರಗಳಲ್ಲಿ ಕೆಂವಾ ಗಿಬಟುವಾದ ಕೆಂಗಾದ ಸುಳಿಗಳುಂಟಾದವನಾದಕಾರಣ ಮಹದೃಶ್ಚರ್ಯವಂ ತನು ವಶ್ರಗೈಯಲು ಪ್ರದಕ್ಷಿಣವಾಗಿ ಏಕಧಾರೆಯಾಗಿದ್ದ ಕಾರಂ ವೀ ರದಲ್ಲಿ ಮತ್ತ್ವಗಂಧ ಮಧುಗಂಧ ವುಂಟಾದರೆ ಈ ಘನವಾದ ಧೋರ ಯಹನು ವಿಶಾಲವಾದ ಮಾಂಸ ವತ್ತಾಗಿ ನುಣಗಾದ ವಚ ಳಗಳಿದ್ದರೆ ದಲ ಡಿಗೆ ಪಲಕ್ಕಿ ಪಟ್ಟೆಮಂಚ ಸುಪ್ಪತ್ತಿಗೆ ಇದರಲ್ಲಿ ಸುಖವನನುಭವಿಸು ಪನ ಈತನ ಅಂಗೈಯಲ್ಲಿ ಶ್ರೀವತ್ಸ ನಜರೇಖೆ ಕಮಲವತ್ಸರೇಖೆ ಆದ್ರ ಮೊದಲಾದ ಶುಭಾಕಾರರೇಖೆಗಳಿದ್ದಾವಾಗಿ ದೇವರ್ಕಳಿಗೆ ಸಾಮಿ ಯಾದಾನು ಶಂಖದಂತೆ ಕೊರಳುಳ್ಳ ಮವತ್ತೆರಡು ದಂತಗಳಿದ್ದಾವಾಗಿ ಮೇರುನಿಂಡಧನಿಯಂತೆ ಗಂಭೀರಧನಿಯುಳ್ಳವನಾದಕಾರಣ ಸಕಲ ದೇವಾಧಿಕನಹನು ಜೇನುತುಪ್ಪದ ಕಾಂತಿಯ ವೋಂನೇತ್ರಕಾಂತಿಯುಳ್ಳ ವನಾದಕಾರಣ ಈತನ ಮುಖದಲ್ಲಿ ಮಹಾಲಕ್ಷ್ಮಿ ನಿತ್ಯವಾಗಿ ಇಹಳು ಲಲಾಟದಲ್ಲಿ ಅಡ್ಡಲಾಗಿ ಇರುವ ರೇಖೆಗಳು ಸಿಂಹದ ಉದರದಂಥಾ ಉ ದರವು ಅಂಗಲಲ್ಲಿ ಊರ್ಧರೇಖೆಯ ಉಸುರಿನಲ್ಲಿ ಪದ್ಮಗಂಧವೂ ಕಡಿ ಹಿಡಿದಲ್ಲಿ ಎಡೆಬಿಡದಿರ್ದ ಬೆರಳುಳ್ಳ ವತ್ತಾದ ಮಗುವುಳ್ಳ ವನಾದಕಾರಣ ಮಹಾ ಭಾಗ್ಯವಂತನೂ ಅಂಥಾ ತುಘಲಕ್ಷಣಂಗಳುಳ್ಳನ ನಾದರೂ ಹನ್ನೆರಡನೆಯ ವರ್ಷದಲ್ಲಿ ಅಗ್ನಿಯಿಂದಾದರೂ ಶಿಡಲಿನಿಂದಾದರೂ ವಿಪ್ಪುವು ತರುವದು ಆದರೇನಾಯಿತು ದೇವಾನುಗ್ರಹದಿಂದ ಆ ದೇ ಪವು ಗುಣವಾಗುವದು ಈತನನ್ನು ಜಪ ಹೋಮ ನೇಮಗಳಿಂದ "ಚನ್ನಾಗಿ ರಕ್ಷಿಶಿಕೊಂಬುದ ಎಂದು ಹೇಳಿ ನಾರದನು ನಭವನಡದನು. ಅನಂತರದಲ್ಲಿ ದಂಪತಿಗಳಿಬ್ಬರೂ ಬಹು ಕೋಕದಿ ಪ್ರಳಾಪಿಸಲಾ ಇವರನ್ನು ಕೇಳಿ ಸವಿಾಪಕ್ಕೆ ಬಂದು ನೀವು ಯಾತಕ್ಕೆ ವ್ಯಥೆಪಡು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೬
ಗೋಚರ