ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೇ ಅಧ್ಯಾಯ ೭೫ ದಪುರಾಣೆಕ್ಕೆ ಕಾತೀಮಹಿಮಾರ್ಥದರ್ದಣದಲ್ಟಿ ವಿಶಾನರಪುತ್ರನಾದ ಗೃಹಪತಿಗೆ ಸಾಮುದ್ರಿಕಲಕ್ಷಣ ಅಗ್ನಿ ಲೋಕಾಧಿಪತೃವಂ ಪೇಳ್ವ ಹನ್ನೊ ದನೆಯ ಅಧ್ಯಾಯಾರ್ಥನಿರೂಪಣಷ್ಕಲ ಮಂಗಳಮಹ .ಕಿಕ್ ಹನ್ನೊಂದನೆ ಅ ಧ್ಯಾಯ ಸ ೧ ಪೂ ರ್ಣ, 0 | ಶ್ರೀ ವಿಶ್ಲೇಕೆ ರಾಯನನು ಹನ್ನೆರಡನೇ ಅಧ್ಯಾಯ ನೈಋತ್ಯಲೋಕ, ವರುಣಲೋಕವರ್ಣನೆ. ಅನಂತರದಲ್ಲಿ ವಿಷ್ಣುಗಣಂಗಳಿಗೆ ಶಿವಶರ್ಮನು ನೈಋತೃಮೋದ ಲಾದ ಲೋಕಗಳ ಸ್ವರೂಷವಂತೇಳಿ ಏನಲಾ ಗಣ೦ಗಳಿ೦ತಂದರು, ಕೇ ಲೈ ಶಿವಶರ್ಮ: ಯಮನಪಟ್ಟಣಕ್ಕೆ ಗಡುವು ನೈಋತ್ಯನ ಪಟ್ಟಣ, ಆಲಿ ಪರೋಪದ ವವಿಲ್ಲದೆಜಾತಿಮಾತ್ರದಿಂರಾಕ್ಷಸರೆನಿಸಿಕೊಂಬಪುಣ್ಯಾತ್ಮರುಂ ಟು, ಆರು ಕೆಲವರುಹೀನಜಾತಿಗಳಾದರೂ ತಮ್ಮ ಕುಲಾಚಾರವಂಬಿಡದೆ, ನಿಂದ್ಯವಾದ ಅನ್ನ ಮಾನವಂಕೊಳ್ಳದೆ ಪರಸ್ತಿ,ಪರಧನಗಳಂ ಬಯಸದೆ ನಿಜವೃತ್ತಿಯಿಂ ಬಂದದ್ದುದದಿಂ ಜೀವನವುಮಾಡಿಕೊಂಡು ಬಾ | ಹಣಸೇವೆಯಂ ಮಾಡುತ್ತಾ ವಿನಯಪರರಾಗಿ ತೀರ್ಥಯಾತ್ರೆಯಂಮಾಡಿ ಕೊಂಡು ದೇವಗುರುಭಕ್ತಿಯಿಂದ ತಮದಮೆದಾನದಯೆ, ಸೈರಣೆ, ಶುಚಿಯಂ ದಿಯನಿಗ್ರಹ, ಶೂರ, ಸತ್ಯ, ಅಹಿಂಸೆಸಿಂಬಿವು ಸಕಲರಿಗೂ ಧರ್ಮಸು ಧನಂಗಳು, ಈ ಧರ್ಮರಿಗಳು ಮಾಡಿದವರು ಈ ನೈಋತ್ಯಲೋಕದಲ್ಲಿ ಹರು, ಕಾಶೀಪ್ರಯಾಗಹೊರತಾದ ಕ್ಷೇತ್ರಗಳಲ್ಕಿ ದುರ್ಮರಣವಲ್ಲದೆ ಮೃತವಾದವರು ಈ ಲೋಕವಂಪಡೆವರು, ಮಕಾರಣ ಆತ್ಮಘಾ ತಕರಾಗ ಬರದು, ಆತ್ಮಘಾತಕರು ಅಂಧತಾನಿಸ್ತವೆಂಬ ನರಕವನನುಭವಿಸುವರು ಇಂತೀಲೂಕಾಧಿಪತಿಯಾದ ನೈಋತ್ಯನ ಉತ್ಪತ್ತಿಯಂ ಕೇಳು, ಪೂರ್ವ ದಲ್ಲಿ ವಿಂಧ್ಯಪರ್ವತದಲ್ಲಿ ಇಹ ನಿರ್ವಿ೦ಧ್ಯವೆಂಬ ನದಿಯ ತೀರದಲ್ಲಿ ಕಿರಾ ತಪಾಳಯದಲ್ಲಿ ಪೈಂಗಾಕ್ಷನೆಂಬ ಕಿರತನಾಯಕನುಂಟು ಆತನು ಕೂರ