ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ಳಿ ಕಾಶೀಖಂಡ ಕೇಳಕೆ ಎನಲು, ಶಿಶುವಾದ ಗೃಹಪತಿಯು ಇಂದ್ರನಿಗಿಂತೆಂದನು, ಎಲೈ ಅಹಲ್ಕಾಜಾರನೆ: ಪರಮೇಶ್ವರನುಹೊರತಾಗಿಮಿಕ್ಕವರಿಂದವರವನೊಲ್ಲೆನೆನ ಲು, ಇಂದ್ರನು ವಜ್ರವ. ಝಡಿದು ಭಯಪಡಿಸುಬಾಲಕನು ಮರ್ಫಿತ ನಾದನು, ಅನಂತರದಲ್ಲಿ ಗೌರೀಪತಿಯು ನಿಜರೂಪದಿಂ ಪ್ರಸನ್ನನಾಗಿ ಏಳೋಬಾಲಕ' ಎಂದು ತನ್ನ ಹಸ್ತದಿಂದ ತಡಹಲು ಕಣ್ಣೆರದು ನಿದ್ರೆಯಿಂದೆ ದವನೊವಾದಿಯಲ್ಲಿ ಎಷ್ಟು ಮುಂದಿರ್ದಕೊಟಿಸರಪ್ರಕಾಶನಾದ ಫಲ ಲೋಚನನಾದಂಥಾ, ನೀಲಕಂಠನಾದ, ವೃಷಭದ್ಧ ಜನಾದ, ಚಂದ್ರಶೇಖರ ನಾದ, ಕಪರ್ದಿಯಾದ, ತ್ರಿಶೂಲಧರನಾದ, ಕರ್ಪೂರದಂತೆಶುಭನಾವ, ಗಜ ಚರ್ಮ ವಂಧರಿಸಿ ಪಾರ್ವತೀದೇವೀಸಹಿತ ಪ್ರಸಂನನಾದಮಹಾದೇವಸ೦೮೦ ಡು ತನ್ನ ಸ್ವಾಮೀಾವಿಂದು ನಿಸಿ ಹರ್ಗದಿಂದ ಸರವಶನಾಗಿ ಬಿಂನೈಸ ಲರಿಯದಿರ್ದ ಬಾಲಕನನೋಡಿ ಪರಮೇಶ್ವರನಿಂತೆಂದನು ಕೇಳ್ಳಗೃಹಪತಿ ನಾನು ನಿನ್ನ ಭಕ್ತಿಯಂ ನೋಡಬೇಕಾಗಿ ಇಂದ್ರನರವದಿಂ ಭಯಪಡಿ ದೆನು, ನೀನು ಅಗ್ನಿಲೋಕಕ್ಕೆ ಅಧಿಪತಿಯಾಗು, ಸಕದೇವತೆಗಳಿಗೂ ಮುಖವಾಗು, ಅಂತಾಮಿಯಾಗು, ನೀನು ಪೂಜಿಸಿದ ಅಗ್ನಿ ಶ್ಯರನೇಬಲಿಂ ಗವನ್ನು ಆರುಪೂಜಿಸುವರೋ ಅವರಿಗೆ ಅಗ್ನಿಮಾಂದ್ಯ, ಅಕಾಲದಲ್ಲಿ ಮರ ೧ ಇವುಗಳ ಬಾಧೆಯು ಇಲ್ಲದೆ ಸುಖದಲ್ಲಿರ್ದು, ಕಾಶಿಯಲ್ಲಿ ಮೋಕ್ಷ ವನೈದುವರು. ಈ ವಿಶ್ಲೇಶ್ವರನಿಗೆ ಮೂಡಲು, ಗಂಗೆಗೆ ಪಡವಲಾಗಿರ್ದ ಅ ಗೀಶ್ ರನನ್ನು ಮುಂದೆ ಆರಾಧಿಸುವರೊ ಅವರು ಅಗ್ನಿ ಲೋಕದಲ್ಕಿ ಇಹ ರು ಎಂದು ಶಿವನು ಬುದ್ಧಿಗಲಿà, ಅವನ ತಾಯಿತಂದೆ ಮೊದಲಾದವರಂಕರ ಸಿ ಅವರಮುಂದೆ ಕುಮಾರನಿಗೆ ಪಟ್ಟಾಭಿಷೇಕವಂಮಾಡಿ ಅಲೋಕಕ್ಕೆ ಕಳುಹಿ ತಾನು ಅದೃಶ್ಯನಾಗಿ ಲಿಂಗದಲ್ಲಿ ಐಕ್ಯವಾದನು ಎಂದು ಗಣಂಗಳು ಶಿವಶರ್ಮoಗಿಪೇಳಿ, ಇನ್ನೂ ಕೇಳಬೇಕಾದ ಕಥೆಗಳಂಕೇಳು ಎಂದು ನು ಡಿದರೆಂಬದಾಗಿ ಅಗಸ್ಯ ನು ಲೋಪಾಮುದ್ರೆಗೆ ನಿರೂಪಿಸಿದರೆಂದು ವ್ಯಾ ಸರು ತನಗರುಹಿದ ಅರ್ಥವಂಸತನು ಶೌನಕಾದಿಗಳಿಗೆ ಪೇಳನೆಂಬಲ್ಲಿಗೆ ಅಧ್ಯಾಯಾರ್ಥ81 * ಇಂತು ಶಿವಮಸ್ತಭೂಮಂಡಲೆತ್ಯಾದಿ ಬಿರು ದಾಂಕಿತರಾದ ಮಹೀಶರಪುರವರಾಧೀಶ ಶ್ರೀ ಕೃಷ್ಣರಾಜವಡಯರವರು ಲೋಕೋಪಕಾರಾರ್ಥವಾಗಿ ಕರ್ನಾಟಕ ಜ್ಞಾಖೆಯಿಂದ ವಿರಚಿಸಿದ ಸೈಂ ಕ m