ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶಿ 43ಡ ಬಂದು ನಮಸ್ಕರಿಸಿ ಬಿನ್ನವಿಸಿವನು ಎಲೈ ಸ ಮಿಯೆ ನೆಗಳು ಈ ಕುಮಾ ರನಂ ಕೊಂಡುಬಂತು ತಾನು ಅರಿತವನುವನು ಪರಮೇಶ್ಚರನು ತನ್ನ ಗಣಂಗಳ ಕರದು ಈ ನೆಗಳು ಸಹಾ ಈ ಕುಮಾರನ ಇವರ ಮನೆಗೆ ಕ ರಕೊಂಡು ಹೋಗಿ ಕೊಟ್ಟು ಬನ್ನಿ ಎನಲಾ ಗqಂಗಳು ಕರ್ದಮನ ಬ೪ ಗೆ ಬಂದು ನಿನ್ನ ಕುಮಾರನ ಈ ನೆಗಳು ಕಂಡುಬಂತು ನಿನ್ನ ಕುಮಾರ ನತೆಗದುಕೊ ಎನಲಾ ರ್ದವನು ತನ್ನ ಧ್ಯಾನದಲ್ಲಿ ಇದೆಲ್ಲ ಮಂಕಂಡುಕ ಸ್ಥೆರದು ನೋಡುವನಿತರೊಳು ನುಂ ಎರ್ದ ಕುಮಾರನಕ೦ಡು ತಕ್ಕೆಶಿ ಶಿವನಾಮಾಣಿಸಿ ಇಂದು ಪುನರ್ಜನನವಾದನೆಂದು ಕರ್ದಮನು ಧ್ಯಾನದಿಂ ಕಣ್ಣೆರವನಿತರೊಳು ವರ್ಷ ವೈನೂರ ಯಿಪ್ಪಾಯಿತು ಕರ್ದಮಂಗೆ ಇಂಥಾ ವರ್ಹ ಕ್ಷಣವಾಯಿತು, ಅನಂತರದೊಳು ಶುಚಿ೦ತನೆ:ಬಕುಮಾ ರನು ಕಾಶೀಪಟ್ಟಣಕ್ಕೆ ಹೋಗಿ ಲಿಂಗಪ್ರತಿಷ್ಟೆಯಂ ಮಾಡಿಕೊಂಡು ಐದು ಸಾವಿರ ವರ್ಷ ಉಗ ತವವಂ ಮಾಡಲು ಈಶ್ವರನು ಪ್ರಸನ್ನನಾಗಿ ಎಲೆ ಬಾಲಕನೆ ಉತ್ತಮವಾದ ಬರವಂ ಬೇಡಿಕೊ ಎನಲಾ ಕುಮಾರನಿಗೆ ತನಿಗೆ ಸಕಲ ನದೀ ಸಮುದ್ರಗಳಿಗೂ ಜಲಚರ ಪ್ರಾಣಿಗಳಿಗೂ ಆಧಿಪತ್ಯವಂ ಕೆ. ಡಬೇಕು ಎನಲು ಪರಮೇಶನು ಆಶುಮಾರಂಗೆ ಸಕಲ ಜಲಚರಸಮುದ್ರಾ ಧಿಪತ್ಯವುಳ್ಳವರುಣಲೋಕಾಧಿಪತ್ಯನಂ ಕೊಟ್ಟು ಮಣಿಕರ್ಣಿಕೇಶ್ವರ ನ ನೈಋತ್ಯದಲ್ಲಿ ನೀನು ಪ್ರತಿಷ್ಟೆಯಂ ಮಾಡಿದ ವರುಣೇಶ್ವರನ ಪೂಜೆಯೆಂ ಮಾಡಿದವರ್ಗೆ ಸಂತಾಪ ಅಕಾಲಮರಣ ಜಲೋದರ ಬಾಯಾರಿಕೆ ಇಂತಿವ ರ ಭಯವಿಲ್ಪ ಈ ಲಿಂಗಸ್ಮರಣೆಯಿಂ ನೀರಸವಾದ ಅನ್ನಪಾನಂಗಳು ರಸವ ಹವು ಎಂದು ನಿರೂಪಿಸಿ ಈಕ್ತರನು ಪ್ರತ್ಯಕ್ಷವಾಗಿರಲು, ವರುಣನು ತನ್ನ ಸಮಸ್ತ ಬಂಧುಗಳೆಡಗೂಡಿ ಅ,ದಿನಾರಭ್ಯ ವರುಣಲೋಕ್ಕೆ ಅಧಿಪತಿ ಯಾಗಿದ್ದನು ಈ ವರುಣನ ವೃತ್ತಾಂತನಾರುಕೇಳುವ ಅವರ ಪಂ ಪಂಗಳು ಪರಿಪರವೆಂದು ಗಣಂಗಳು ಶಿವಶರ್ಮ೦ಗೆ ಹೇಳ್ಳರೆಂದು ಅಗಸ್ಯ ನು ಲೋಪಾಮುವೆಗೆ ಪೇಳ ವೃತ್ತಾಂತವುಂ ಸೂತಪುರಾಣೀಕನು ಕ್ಲ ನಕಾದಿ ಋಷಿಗಳಿಗೆ ವೇಳನೆ:ಬಳ್ಳಿಗೆ ಅಧ್ಯಾಯಾರ್ಥ ! ಇಂತು ಶ್ರೀಮ ತ್ವಮಸ್ಯಭೂಮಂಡಲೇತಾದಿಬಿರುದಾಂಕಿತರಾದ ಮಹಿಳೂರಪುರವರಾಧೀಶ ಶಿಕಕ್ಷರಾಸವಡಯರವರು ಲೋಕೋಪಕಾರಾರ್ಥವಾಗಿ ಕರ್ನಾಟಕ ಣ