vo ಕಾಶೀಗಂಡ ಟಿ ಬ ವಾನ, ಚಾಡಿ, ಕಳವು, ಜೂಜು, ಪರಸ್ತ್ರೀ ವ್ಯಸನ, ವೆಶ್ಯಾಗಮನ, ಇವು ಮೊದಲಾದ ಅವಗುಣವುಳ್ಳವರು ಸನ್ಮಾರ್ಗಿಗಳೆಂತಾದರು, ನಿನ್ನಮತಿ ಇ ಪೈಅಲ್ಲದೆ ಸುಬುದ್ಧಿಯಿಲಾ; ಮನೆಯ ವಸ್ತುಗಳೆಲ್ಲವನ್ನು ಜೂಜುಗಾರಿ ಗೆ ಕೊಟ್ಟೆ, ತಾನು ನಿದ್ರೆಯಮಾಡಿದಾಗ ಕೈಯ್ಯಲ್ಲಿರ್ದ ಮುದ್ರೆ ಉಂಗುರ ವಕೊ೦ಡುಪೋಗಿ ಜೂಜುಗಾರರಿಗೆ ಕೊಟ್ಟೆ ಎಂದು ಮಗನಿಗೆ ಬುದ್ದಿ ಯ ಹೇಳಿ ತಾಯಿ ಚಿಂತಿಸುತ್ತಿರಲೂ, ದೈವಾಧೀನದಿಂದ ಜೂಜುಗಾರನೆ ಕೈಯ್ಯರ್ದ ತನ್ನ ಗುರುತಿನುಂಗುರವನೀಕ್ಷಿಸಿ ದೀಕ್ಷಿತನು ಕಂಡವನಾ ಗಿ, ಆಗ ಎಲಿಜೂಜುಗಾರನೆ! ಈ ಉಂಗುರ ನಿನಿಗೆ ಬಂತು, ನನ್ನದೆನಲು. ನಾನು ನಿಮ್ಮ ಮನೆಯಲ್ಲಿ ಕದ್ದು ತಂದೆನೆ, ನಿನ್ನ ಮಗನು ನಿನ್ನೆ ನಮ್ಮ ತಾ ಯಿಯಪಟ್ಟಿ ಶೀರೆಯನ್ನು ಕದ್ದು ಕೊಂಡುಹೋಗಿ ವೇಶ್‌ಗೆಕೊಡಲು, ನಾವು ಕಂಡು ನಿರ್ಬಂಧಿಸಲು, ಈ ವುಂಗುರವಂತೆಗದುಕೊಟ್ಟನು, ನನಿಗೊಬ್ಬಸಿಗೆ ಈ ವುಂಗುರಒಂದೇ ಅಲ್ಲ; ಮನೆಯಒಡವೆಯನೆಲ್ಲವನ್ನೂ ತಂದು ಜಜು ಗಾರರಿಗೆ ಕೊಟ್ಟನು, ನಿನ್ನ ಮಗನು ಜೂಜುಗಾರಶಿಖಾಮಣಿ, ಏನಲಾದೀ ಕಿತನು ಕೇಳಿ, ಮುಸುಕನಿಟ್ಟುಕೊಂಡು ಮನೆಗೆ ಬಂದು, ಎಲೆ ತನ್ನ ವೆ, 'ರಿಯಾದ ಸ್ತ್ರೀಯೆ! ಗುಣನಿಧಿಯೆನಿಸಿಕೊಂಬ ನಿನ್ನ ಸುಪುತ್ರ ಪಲ್ಟಿ ಹೋದನು, ಅವನು ಎಲ್ಲಿಯಾದರೂ ಹೋಗಲಿ, ನನ್ನ ಮದುವೆಯಂ ಮಾ ಡುವಾಗ ನಿಮ್ಮವರು ಕೊಟ್ಟ ದಿವ್ಯವಾದ ಮುದ್ರೆಯುಂಗುರವೆರಿ ಕೊಂ ಡುಬಾ, ಅದನ್ನಿಟ್ಟುಕೊಂಡು ಸ್ನಾನ, ಜನ, ದೇವತಾಪೂಜೆ, ನೈವೇದ್ಯವಂ ಮಾಡಬೇಕೆಂದು ಅಥಿತಿಗಳು ಬಂದು ಇದ್ದಾರು, ಅವರ ಸತ್ಕರಿಸಬೇಕು ಬೇಗತಾರೆಂದು ಕೇಳಲೂ, ಮನೆಯೊಳಗೆ ಬೆಲ್ಲಿ ಇರಿಸಿದ್ದೇನೆಯೋ ಕಾಣೆ, ಅರನಿ ಪತ್ರ ಕೊಟ್ಟೇನು, ಎನಲಾದೀಕ್ಷಿತನಿಂತೆಂದನು; ಎಲೆ ಸತ್ಯವಾದಿ ಯೆ: ಸುಪುತ್ರನ ಹೆತ್ತವಳೆ; ನಿನ್ನ ಮಗನೆಲ್ಸಿ ಪೋದನೆಂದು ಕೇಳಿದಾಗಲೆಲ್ಲಾ ದೇವರ ಪೂಜೆ, ವೂಟವ ಮಾಡಿ ಓದುವದಕ್ಕೆ ಪೋದನು ಎಂದೆ. ಅದಂತಿ ರಲಿ ತನ್ನ ಮಂಜಿಷ್ಠೆ ಹಚ ಡವೆ, ನವರತ್ನ ಖಚಿತವಾದ ಗಿಡಿವಿಲ್ಕಿ, ಆ ರಸುಗಳು ಕೆಟ್ಟ ಪಟ್ಟೆನೂಲುಪಿಲರಿಯಿಂದಲಂಕೃತವಾದ ಚಿನ್ನದ ಮು ಕ್ಲಾಲುವುಣೆ ಎಲ್ಲಿ, ದಕ್ಷಿಣದೇಶದಿಂದ ತರಿಶಿದ ಹರಿವಾಣವೆಲ್ಸಿ, ಗೌಡದೇಶ ದಿಂದ ತಂದ ಹಿತ್ತಾ೪ ಚರುವಿಗೆ, ದಂತದ ವಂಚನೆ, ಕಾಶ್ಮೀರದೇ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮೬
ಗೋಚರ