ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಹದಿಮೂರನೇ ಅಧ್ಯಾಯ ೧ ವನು ಕೆಲವು ಕಾಲದಮೇಲೆ ಜೂಜುಗಾರನಾದನು, ತಾಯಕೊಯ್ಯಧನಮಂ ಕೊಂಡು ದುರ್ಜನರೆಡನೆ ಸ್ನೇಹವಂಬೆಳಸಿ ವೇದಶಾಸ್ತ್ರ ಪುರಾಣ ಬಾ ಹೃಣರಂನಿಂದಿಸಿ ಗೀತನೃತವಾದ್ಯಂಗಳಲ್ಲಿ ಪ್ರವೀಣನಾಗಿ ನಟವಿಟವಾ ಪಂಡಭಂಡರೊಳು ಇವುಮಾಡಿ ತಾಯಿಯ ಮಾತಂಕೇಳದೆ ಇಹನು, ಆಸೋಮಯಾಜೆಯು ಮನೆಗೆ ಬಂದ ಬಂದಾಗ ತನ್ನನಿ Jಯಕರೆದು ನಿನ್ನ ಮಗನೆಲ್ಲಿ ಹೋದನು, ಒಂದು ವ್ಯಾಳೆ ಕಾಣೆನೆಂದು ಕೇಳಿದಾ ಗ ಸ್ನಾನ, ದೇವಪೂಜೆಯಂಮಾಡಿ, ವೂಟವ೦ಮಾಡುತ್ತಲೆ, ತನ್ನ ಗೆಣೆಯ ರ೦ಕಡಿಕೊಂಡು ಓದುವದಕ್ಕೆ ಹೆದನು, ಎಂದು ಒಬ್ಬ ನಮಗನಾದ ಕಾರಣ ತಾಯಿಯು, ಮಗನ ದುರ್ಗುಣಂಗಳಂ ಹೇಳದೆ ಮರಸೂತ್ತಾ ಇ ಹಳು, ಹೀಗೆ ಕುಮಾರನಡೆಯುತ್ತಾ ಇರಲು, ದೀಕ್ಷಿತನು ಆತಂಗೆ ಹದಿನಾ ರನೆಯ ವರ್ಷದಲ್ಲಿ ಮದುವೆಯಂಮಾಡಿದನು. ಅನಂತರದಲ್ಲಿ ಅವನು ದುರ್ಗುಣನಂಬಿಡದಿರಲು, ತಾಯಿ ಮಗನಿಗಿಂಠದಳು ಎಲೆ ಗುಣನಿಧಿಯೆ! ನೀನು ನಡಿಯುವಮ ದುರಾಚಾರ, ನಿಮ್ಮ ಪ್ರನು ಕೋಪಿಸಿಕೊಂಡರೆ ನಂ ಮ್ಮಿಬ್ಬರನ್ನು ಕೊಂದಾನು, ನಿನ್ನ ಕುಚೇಷ್ಟಗಳಂ ನಾನುಮುರಸಿಕೊಂಡು ಇದ್ದೇನೆ, ನಿನ್ನವರೆಲ್ಲರೂ ತೊತ್ರಿಯರು, ಸೋಮಯಾಜಿಗಳು ಎಂದು ಲೋಕಪ್ರಸಿದ್ದರು. ನೀನು ಸದಾಚಾರಿಯಾಗಿ ಸುಜ್ಞಾನಿಯಾಗಿ ವಿದ್ಯಾ ಬ್ಯಾಸವಂಮಾಡು; ನಿನಿಗೆ ತಕ್ಕಂಥಾ; ಕಲಗುಣರೂಪವುಳ್ಳಂಥಾ ನವವ ೪ಗಿ ಹದಿನಾರು ವರ್ಷದವಳು, ನೀನು ಹತ್ತೊಂಭತ್ತು ವರ್ಷದವನು, ಇವಳನ್ನು ಆಳುವನಾಗು; ಪಿತೃಭಕ್ತನಾಗು, ನಿನ್ನ ಮಾವನು ಸೋವರ ಥನು, ಮಾವಂದಿರು ಘನವಾದವರು, ನೀನು ಉಭಯಕುಲಪ ಸಿದ್ದನು, ಮನೆ ಮನೆಗಳಲ್ಲಿ ಓದಿಕೊಂಬುವ ಬುದ್ದಿವಂತರ ಮಕ್ಕಳ ನೋಡು, 'ನಿನ್ನ ವರ್ತಮಾನವನ್ನು ಅರಸು ಕೇಳಿದರೆ ನಿನ್ನ ತಂದೆಯನ್ನು ಅವಮನ್ನಣೆಯಂ ಮಾಡ್ಯಾರು. ಲೋಕದವರು ತಾಯಂತೆ ಮಕ್ಕಳೆಂಬರು, ತಾನು ತನ್ನ ಪತಿ ಯನ್ನು ದೇವತೆಯೆಂದುಭಾವಿಸುವದಕ್ಕೆ ಈರೆನೇಸಾಕ್ಷಿ, ಮತುಮತಿಯಾ ದಾಗ, ಮತ್ತೊಬ್ಬರಮುಖವಂನೋಡಿದವಳಲ್ಲ, ವಿಧಿಯಿಲಘಮಗನನೆ ಲೈಕಟ್ಟಿತೋ ಎಂದು ವಿಧಿಯಂ ಜರಿದು ಎಷ್ಟು ಬುದ್ದಿಯು ಹೇಳಿದರೂ ಹೇಳುವವನ, ದುರಾಚಾರಿಯನೆಂತುಳುಹಲುಬಹುದು, ಬೇಟೆ, ಮದ್ಯ € ೩