Vo ಕಾತೀಂಡ ನೊಬ್ಬನಾಗಿದ್ದು ದ್ವಿರೂಪನಾದೆ ನೀನು ಜ್ಞಾನರೂಪನು ನಿನ್ನ ಹೆಚ್ಚಿನ ರ ಪು ಶಿವಶಕ್ತಿಗಳಂವ ನಿನ್ನ ಇಬ್ಬರಿಂದಲೂ ಕ್ರಿಯಾಶಕ್ತಿಯಾಯಿತು ಆ ಶ ಕ್ರಿಯಿ೦ ಸಕಲ ಪ್ರಪಂಚವಾಯಿತು ಜ್ಞಾನಶಕ್ತಿ ನೀನು ಇಚ್ಛಾ ಶಕ್ತಿ ವಾ ರ್ಪತೀ ಕ್ರಿಯಾಶಕ್ತಿ ಜಗತ್ತು ಇದೇ ಕಾರಣ ನೀನು ನಿನ್ನ ಬಲಭಾ ಗ ಬ ಹೈ ನಿನ್ನ ಮಡದಭಾಗ ವಿಷ್ಣುವು ತಂವ ಸರಾಗ್ನಿಗಳು ನಿನ್ನ ನೇತ್ರಗಳು, ನಿನ್ನ ಶ್ಲಾ ಸವೇನೇದಗಳು, ನಿನ್ನ ಕತ್ರವೆ ವಾಯುವು ನಿನ್ನ ಕೊಳ್ಳ ದಿಕ್ಕುಗಳು ನಿನ್ನ ಮುಖವೆ ಬ್ರಾಹ್ಮಣನು ಕ್ಷತ್ರಿಯರು ನಿನ್ನ ಬಾಡುಗಳು, ವೈಶ್ಯರು ನಿನ್ನ ತೊಡೆಗಳ ೨, ಶದರು ನಿನ್ನ ವಾದಗಳುನೇ ಫುಗಳು ನಿನ್ನ ಮಡೆಯ ಕೂದಲು ನೀನು ಸ್ತ್ರೀ ಪುರಷರವಿನಿಂದ ಬಹ್ಯಾಡವಂ ಸೃಜಿಸಿ ಒಳಗೂ ಹೊರಗೂ ವ್ಯಾಪಿಸಿ ಜಗನ್ಮಯನಾಗಿ ರು ತಿಗೆ ನಸಿಗೆ ನೀನೆ ನಡಯನೆಂದು ನನ್ನ ಬುದ್ದಿ ಸ್ಥಿರವಾಗಿ ಇದೆ ಎಂದು ಪೂ ತಾತ್ಮ ನುಡಿಯಲು ಈಶ್ವರನಾತಂಗೆ ತನ್ನ ಮೂರ್ತಿ ತಯಾತ್ಮಕಶಕ್ತಿಯಲ ಕೊಟ್ಟು ದಿಕೃತಿಯಾಗಿ ಸಕಲ ತತ್ಯ ವನೂ ಬಲ್ಲವನಾಗಿ ಸಕಲರಿಗೂ ಆ ಯುಪೈರವಾಗಿ ಸುಖದಲ್ಲಿ ಇರು ಜೈಪೈರನ ಪಡುವಲ್ಲಿ ವಾಯು ತೀರ್ಥದ ಬಡಗಲೈ ಯಿದ್ದ ನಿನ್ನ ಹೆಸರಿನ ಶಿಂಗನ ಒಂದು ಭಾರಿ ಆ ರು ಪೂಜಶ್ಯಾರೊನೋಡುವರೋ ಆವರು ಸಕಲೈಶ್ಯ ದೃವುಳ್ಳ ನಿಂನ್ನ ಲೋಕದಲ್ಲಿ ಸುಖಿಯರಾಗಿ ಇರಲೀಎಂದು ವರವನಿತ್ತು ಆಲಿಂಗದಳ್ಳಿಯೆ ಐಕ್ಯವಾದನು. ವಿಂದುವಾಯುವಿನಉತ್ಪತಿಯಂಪೇಳಿ.ಈಪಟ್ಟಣಕ್ಕೆವಡ ಲಕ್ಕಿ ಅಳಕಾಪುರಿ ಇರುವದು ಆ ಪಟ್ಟಣಕ್ಕೆ ಕುಬೇರನು ಅಧಿಪತಿ ಆ ಕು ಬೇರನು ಭಕ್ತಿಯಿಂದ ಈಶ್ವರಂಗೆ ಮಿತ್ರನಾದನು, ಶಿವಪೂಜೆಯಿಂದ ಪದ್ಯ ಮಹಮದ್ಯ ಮೊದಲಾದ ನವನಿಧಿಗಳಿಗೂ ಕರ್ತನಾದನು, ವಿಂದು ವೇಳ್ಳಗ ಇಂಗಳಗೆ ಶಿವಶರ್ಮಇಂತೆಂದನು ಕುಬೇರನೆ ಬನನಾರು ಈಶ್ವರನ ಮಿತ ನಾದುದಕ್ಕೆ ಆತನಾಡಿದ ಭಕ್ತಿಯೇನು ಎಂದು ಬೆಸಗೊ ಲು ಗಣಂಗ ೪೦ತಂದು ನುಡಿದರು ಕೇಳ್ಳೆ ಶಿವಶರ್ಮನೆ : ಕಂಚೀಪಟ್ಟಣದಲ್ಲಿ ಯಜ್ಞ ದತ್ತನೆಂಬ ಒಬ್ಬ ನೋವ.ಯಾಜೆಯದ್ದನು ವೇದವೇದಾ .ಗಗಳ ಪಠಿಸಿ ನು ರಾಜಮೂಹೃನು ಧನಿಕನು ಕೀರ್ತಿವಂತನ ಅಗ್ನಿಹೋತ್ರನಿರತನು ಆ ತನ ಕುಮಾರನು ಗುಣನಿಧಿಯನಿಶಿ ಕೊಂಬುವನುಸಕಲವಿದ್ಯಗಳನ್ನೂ ಬಲ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮೪
ಗೋಚರ