ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1) VP 12 ಹದಿನೈದನೇ ಅಧ್ಯಾಯ, ರನ ಸವಿಾಪದಲ್ಲಿರ್ದ ಯೋಗೇಶ್ರೀಪೀಠದಲ್ಲಿ ನಿದ್ದರು ಸಪ್ತಕೋಟಿ ವಾಮಂತ್ರಗಳು ಜಪಿಸಲ, ಇ ಮಂತ್ರಗಳು ನಾನಾನಿದ್ದಿ ಯಂ ಕೋ ಡುತ್ತಿಹವೂ; ಅವಿಾ ಚತುರ್ದಶಿಯಲ್ಲಿ ಸಿದ್ದೇಶ್ಚರನ ಯಾತ್ರೆಯಂ ಮಾಡಲು, ನಿದ್ದೇಶ್ವರ ಪ್ರಸನ್ನನಹನೂ ಯೆಂದು "ಈಕ ರನು ಚಂದ್ರನಿ ಗೆ ಹೇಳಿ ವರವನಿತ್ತು ಅಂತರ್ಧಾನವನೈದಿದನ, ಸೋಮವಾನವಂ ಮಾಡಿ ದವರು ಈ ಚಂದ್ರನ ಉತ್ಸತಿ, ಈತನ ಮಹಿಮೆಯ ಕೇಳಿದವರು ಈ ಚಂದ್ರನಲೋಕದಲ್ಲಿ ಇಹರೆಂದು ಗಣಂಗಳು ಶಿವಶರ್ಮ೦ಗೆ ಪೇಳೆ, ಮುಂ ದೆ ನಕ್ಷತ್ರಮಂಡಲವಂ ಕಂಡನೆಂದು ಅಗಸ್ಯರು ಲೋಪಾಮುದ್ರೆಗೆ ನಿರ ಪಿಸಿದ ರ್ದವನ್ನು ಸೂತರು ಶೌನಕಾದಿ ಋಷಿಗಳಿಗೆ ಪೇಳ್ರಂಬಲ್ಲಿಗೆ ಅಧ್ಯಾ ದಾರ್ಥ ! ಇಂತು ಶಿ)ಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿ ತರಾದ ಮಹಿಶರ ಪುರವರಾಧೀಶ ಶ್ರೀಕೃಷ್ಣರಾಜವಡೆಯರವರು ಲೋ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂ ವಿರಚಿಸಿದ ಸೃಂದಪುರಾಣ ಕ ಕಾಶೀ ಮಹಿಮಾರ್ಥದರ್ಪಣದಲ್ಲಿ ಈಶಾನಿಕ ಚಂದ್ರನ ಉತ್ರ. ಯಂ ಪೇಳ ಹದಿನಾಲ್ಕನೆ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ ಹ ದಿ ನಾ ಲ್ಕ ನ ಅ ಧ್ಯಾ ಯ ಸ ೧ ಪೂ ಣ ೯. ಪ್ರಶ್ನಿಸಿಕೊಳ್ಳಿ: ಶ್ರೀ ವಿಶ್ವೇಶ್ವರಾಯನಮಃ ಹದಿನೈದನೇ ಅಧ್ಯಾಯ. ನಕ್ಷತ್ರಲೋಕ ಬುಧನ ಉತ್ಪತ್ತಿ. ಅನಂತರದಲ್ಲಿ ನಕ್ಷತ್ರಲೋಕಮಂ ಕಂಡ ಶಿವಶರ್ಮನು ಈ ನಕ್ಷತ್ರ ಲೋಕದಮಹಿಮೆ, ಈ ನಕ್ಷತ್ರಗಳ ಉತ್ಪತ್ತಿಯಂನಿರೂಪಿಸಬೇಕೆಂದುಟಿ ಸಗೊಳ್ಳಲಾಗcಗಳಂತೆಂದರೂ, ಕೇಳ್ಳೆಶಿವಕರ್ಮನೆ: ಚತುರ್ಮುಖಬ್ರಹ್ಮ ನ ಉಂಗುಷ್ಟದಿಂ ದಕ್ಷಬ್ರಹ್ಮನು ಪುಟ್ಟಿದನು. ಆತನಿಗೆ ಲೋಹಿಣೀದೇವಿ ಮೊದಲಾದ ಅರುವತ್ತು ಮಂದಿ ಕುಮಾರತಿಯರು ಪುಟ್ಟವರು, ಅವರೊಳು ಅಕ್ಕಿ ನೀವೊದಲಾದ ಇಪ್ಪತ್ರೆಳುಮಂದಿ ಕುಮಾರತಿಯರು ಕಾಶಿಪಟ್ಟಣ 1 ಒಟ