ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮೦ / ಕುಕ್ಕಿಲ ಸಂಪುಟ

ಅದರಿಂದಲೇ ನಾರದೀಯ ಶಿಕ್ಷೆಯಲ್ಲಿ ಇವನ್ನು 'ಸ್ವರವಿಶೇಷಶ್ರುತಿ'ಗಳೆಂದು ಕರೆಯ ಲಾಗಿದೆ. ಸಾಮಗಾನದ ವರ್ಣಾಲಂಕಾರಗಳೆಂದರೆ ಈ ಸ್ವರ ವಿಶೇಷ ಶ್ರುತಿರೂಪಗಳೇ ಅಲ್ಲದೆ ಬೇರೊಂದಿಲ್ಲ.

ಗಾಂಧರ್ವದಲ್ಲಿ ವರ್ಣಾಲಂಕಾರ ವಿಧಾನಗಳು ಸ್ವರಗಳ ಉಚ್ಚನೀಚತ್ವ ವಿಶೇಷ ಗಳಿಂದ ನಾನಾ ಪ್ರಕಾರದಲ್ಲಿರುವುದಾಗಿ ಇವಕ್ಕೆ ಪ್ರಾಧಾನ್ಯವಿಲ್ಲ. ನಾರದೀಯ ಶಿಕ್ಷೆ ಯಲ್ಲಿಯೇ ಹಾಗಿದೆ :

ಸಾಮವ್ಯತಿರಿಕ್ತೇ ಶ್ರುತಿದ್ವಯಮೇವ ವರ್ತತೇ ಇತ್ಯಾಹ : -
ದೀಪ್ತಾಮುದಾತ್ತೇ ಜಾನೀಯಾತ್‌ ದೀಸ್ಕಾಂ ಚ ಸ್ವರಿತೇ ವಿದುಃ
ಅನುದಾತ್ತೇ ಮೃದಾಡ್ತೀಯಾ ಗಾಂಧರ್ವಶ್ರುತಿ ಸಂವಾದ: |

(ನಾ. ಶಿ. ೧.೭.೧೮)

ವಿವರಣ : ಗಾಂಧರ್ವೇ ಗಾನೇ ಶ್ರುತೇರಭವೇ ಪಿತತ್ವದ್ವಶಃ ಸ್ವರಃ ಕಾರ್ಯ ಇತ್ಯಾಹ | ಸ್ವರಸಂವಾದ ಏತಾಋಗಾದಿ ವಿಷಯೇ ಏತಾವಾನಾದಿ ವಿಷಯೇ |

ಭರತನು ಗಾಂಧರ್ವದಿಂದ ಭಿನ್ನವಾಗಿದ್ದು ವರ್ಣಾಲಂಕಾರಗಳನ್ನು ಸಂಕ್ಷೇಪಿಸತಕ್ಕ ನಾಟ್ಯ ಪ್ರಯೋಗದ ಧ್ರುವಾಗಾನದಲ್ಲಿ ಈ ದೀಪ್ತಾಯತಾದಿ ಶ್ರುತಿತ್ವದ ಅಲಂಕಾರಗಳು ಪ್ರಯೋಗಿಸಲ್ಪಡತಕ್ಕುವೆಂದು ಹೇಳಿದ್ದಾನೆ :-

ನಹಿ ವರ್ಣ ಪ್ರಕರ್ಷಸುಧ್ರುವಾಣಾಂ ಸಿದ್ಧಿರಿಷ್ಯತೇ
ಶೈನೋವಾಹ್ಯಧನಾ ಬಿಂದುರ್ಯೇಚಾನ್ಯ ತಿ ಪ್ರಕರ್ಷಿಕಾ: || 32 ||
ತೇಧ್ರುವ್ಯಾನಾಂ ಪ್ರಯೋಗೇಷು ನ ಕಾರ್ಯಾ: ಸ್ವಪ್ರಮಾಣತ: ||
ಯಸ್ಮಾದರ್ಥಾನುರೂಪಾ ಹಿ ಧ್ರುವಾ ಕಾರ್ಯಾರ್ಥದರ್ಶಿಕಾ |
ವರ್ಣಾನಾಂ ತು ಪುನಃ ಕಾರ್ಯಂ ತ್ವ ಶತ್ವಂ ಪದಸಂಶ್ರಯಂ || 95 ||
ಯೋSತ್ರ ಪ್ರಯೋಗೇ ಗಚ್ಛಂತಿ ತಾಂಶ್ಚ ವರ್ಣಾತನ್ನಿ ಬೋಧತ |
ಪ್ರಸನ್ನಾದಿ: ಪ್ರಸನ್ನಾಂತಃ ಪ್ರಸನ್ನಾದ್ಯಂತ ಏವಚ
Il ao ll ಪ್ರಸನ್ನ ಮಧ್ಯಮಶೈವ ಬಿಂದುಃ ಕಂಪಿತರೇಚಿತಾ
ತಾರವ ಹಿ ಮಂದ್ರಶ್ಚ ತಥಾ ತಾರತರಃ ಪುನಃ
ಪ್ರೇಂಬೋಲಿತಸ್ಕಾರಮಂದ್ರ ಮಂದ್ರ ತಾರಸಮಸ್ತಥಾ
ಸನ್ನಿವೃತ್ತ: ಪ್ರವೃತ್ತಶ್ಚ ಪ್ರಸಾದೋಪಾಂಗಿ ಏವಚ
ಪ್ರ: ಊರ್ಮಿ ಪ್ರೇಂಬೋವಲೋಕಶ್ಚ ಇತ್ಯೇತೇಸರ್ವವರ್ಣಗಾ:
ಸ್ಮಾಯಿವರ್ಣಾದ್ಯತೇ ಏಷಾಂ ಸಂಪ್ರವಕ್ಷ್ಯಾಮಿ ಲಕ್ಷಣಂ
ಕ್ರಮಶೋ ದೀಪಿತೋ ಯಃ ಸ್ಯಾತ್ ಪ್ರಸನ್ನಾದಿ: ಸತಥ್ಯತೇ
ನ್ಯಯ್ಯೋಚ್ಚಾರಿತ ಏವೈಷ ಪ್ರಸನ್ನಾಂತೋ ವಿಧೀಯತೇ |
ಆದ್ಯಂತಯೋ: ಪ್ರಸನ್ನತ್ವಾತ್‌ ಪ್ರಸನ್ನಾದ್ಯಂತ ಇಷ್ಯತೇ |
ಪ್ರಸನ್ನಮಧ್ಯೆ ಮಧ್ಯೆ ತು ಪ್ರಸನ್ನತ್ವಾದುದಾಹೃತು |
ಸರ್ವಸಾಮ್ಯಾತ್ ನಮೋಜೇಯಃ ಸ್ಮಿತತಸ್ವರೋಪಿಯಃ |
ಆದಿಮಧ್ಯಲಯೋ ಯತ್ರ ಸಚೋರ್ಮಿರಿತಿಸಂಸ್ಕೃತಃ
ಶ್ರುತಯೋಸ್ಯಾದ್ವಿತೀಯಸ್ಯಮೃದುಮಧ್ಯಾತಾಃ ಸ್ಮೃತಾಃ (ಸ್ವರಾಃ)
ಆಯತಾತ್ವಂ ಭವೇನ್ನೀಚೇ ಮೃದುತ್ವಂ ಚ ವಿಪರ್ಯಯೇ |

|| 25 ||