ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೯೮
ಕುರುಕ್ಷೇತ್ರ!

ಎಂದು ಹೇಳಿ, ತನ್ನ ಸೈನ್ಯವನ್ನು ಸಿದ್ಧಗೊಳಿಸುವ ಕೆಇಸಿ ಒರಟ..! ಕಾಸಿ, ದನು. ಯಾವಾಗಲೂ ಗರಳವಾಗಿರುತ್ತಿದ್ದ ತನ್ನ ಸೈನ್ಯವು ಸಿನ ಗೊಳಿಸಿ ಆತನಿಗೆ ವಿಲಂಬವಾಗಲಿಲ್ಲ. ಭಾವುಸಾಹೇಬನ ಎಲಸ ಕ ( ಸಿ, ಲಾಗ್ರ ಯನ್ನು ಮುಂಗಡ ಎಚ್ಚರಗೊಳಿಸಿದಂತೆಮಾತ್ರ ಆಯಿತು. ಸ್ವತ: ಆತ ಯದ ಪ್ರಯೋಜನವೂ ಆಗಲಿಲ್ಲ, ದೈವಶಾಲಿಗಳಮಾತು ಹೀಗೆಯೇ ಸರಿ!

೫ನೆಯ ಪ್ರಕರಣ ಮರಾಟರಪರಾಕ್ರಮ.

ಅನಗಾಣರು ಅಶಾಂಗ ಒಬ್ಬ ವ್ಯವಸ್ಯೆಯಿಂದ, ಸಿದ್ದಲಿಂದಲೂ ಎದುರಾಗಿ ನಿಂತಿದ್ದರು. ಅವರು ಒಬ್ಬರಿಗೊಬ್ಬರ' CJ, Tಲಾಗಿ ನಿಂತದ್ದರಿಂದ, ಅವರನ್ನು ಭೇದಿಸಿ ಹೋಗಲಿಕ್ಕೆ ಮರಾಟರಿಗೆ ಒ೦ದಾಗಿಲ್ಲ. ಉಭಯವಳಿದದರೂ ಒಬ್ಬರಮೇಲೊಬ್ಬರು ತೋಪುಗಳನ್ನು ಹಾರಿಸುತ್ತಿದರು. ಸೂರ್ಯೋದಯವಾಗಿ ತಕ್ಕ ಮಟ್ಟಿಗೆ ಹೊತ್ತು ಏರಿದ್ದರೂ, ತೋಪು ತುಬಾಕಿಗಳ ಕೊಡತದ ಹೊ'ಯಲ್ಲಿ ಸೂರ್ಯ ದರ್ಶನವಾಗುತ್ತಿದ್ದಿಲ್ಲ. ಯುದ್ಧಮಾಡುವ ಕ್ರಮದ ಬಗ್ಗೆ ಮರಾಟರ (ಛಾವಣಿಯ ಗೊತ್ತಾದದ್ದು ಸಮರಭೂಮಿಗೆ ಬಂದ ಬಳಿನ ಉಳಿಯಲಿಲ್ಲ. ಯಾರು ಮುಂದಕ್ಕೆ ಸಾಗ ಬೇಕು, ಯಾರು ಹಿಂದಿನಿಂದ ಬರಬೇಕು, ಇವರ ನಿಯಮವು ಉಳಿಯದೆ, ಎಲ್ಲರ ಮನಸ್ಸಿಗೆ ಬಂದಹಾಗೆ ಮುಂದಕ್ಕೆ ಸಾಗಿಬಿಟ್ಟಿತು. ಮರಾಟರದಂಡು ಬೇಗ ಬೇಗನೆ ಸರಿದುಹೋಗಿ ವೈರಿಗಳ ದಂಡಿಗೆ ಸಾಪಿಸಿತು. ಇಬ್ರಾಹಿಮಖಾನಗಾರಧಿಯ ಸೈನ್ಯಕ್ಕೂ, ರೋಹಿಲರ ಸೈನ್ಯಕ್ಕೂ ಅಂತರವು ತಿರ ಸ್ವಲ್ಪ ಉಳಿಯಿತು. ಆಗ ಇಬ್ರಾಹಿಮಪಾನನು ಶ್ರೀಮಂತರ ಸವಾರಿಗಳಿದ್ದಲ್ಲಿಗೆ ಕುದುರೆ ಓಡಿಸುತ್ತ ಹೋಗಿ ತನ್ನ ಬಿಚ್ಛಗತಿಯಿಂದ ಶ್ರೀಮಂತರಿಗೆ ಮುಜರೆಮಾಡಿ- ಪರಶುರಾಮಾವತಾರ ಭಾವು ಸಾಹೇಬ, ನಾನು ಜಾತಿಯಿಂದ ಸಾನಿರುವೆನು. ನನ್ನ ಧರ್ಮ ಬೇರೆ, ನನ್ನ ಜಾತಿ ಬೇರೆ, ನನ್ನ ಜನರು ಪರಕೀಯರು, ಎಂದು ಎಷ್ಟೋ ಜನ ಮರಾಣಾಸರದಾರರು ನನ್ನನ್ನು ದ್ವೇಷಿಸುತ್ತಿರುವರು. ಕೆಲವರಂತು ನೆರೆದ ದರ್ಬಾರದಲ್ಲಿ ನನ್ನನ್ನು ನಿಂದಿ ಸಿದರು; ಆದರೆ ಮೌಲಾ-ಮುಲಿಕನ ದಯದಿಂದ ಆ ನಿಂದಾವಚನಗಳನ್ನು ಸುಳ್ಳು ಮಾ ಡುವ ಪ್ರಸಂಗವು ಬಂದೊದಗಿದೆ. ನಾನು ನನ್ನ ಸಿಪಾಯಿಗಳ ಮೇಲುಕಟ್ಟಿ ಸಂಬಳದ ವಿಷಯವಾಗಿ ನಿಮಗೆ ಬಹಳ ತೊಂದರೆ ಕೊಟ್ಟಿದ್ದರಿಂದ, ನಿಮಗೂ ಸಿಟ್ಟು ಬರುತ್ತಿತ್ತು; ಏರಿದ ಸಂಬಳವು ಖಜಾನಿಯಿಂದ ಇನ್ನೂ ಸಿತಾಯಿಗಳಿಗೆ ಮುಟ್ಟಿರುವದಿಲ್ಲ; ಆದರೂ ಅಲ್ಲಾನನ್ನು ಸ್ಮರಿಸಿ ಹೇಳುವದೇನಂದರೆ-ಈಗ ಖಾವಂದರವರ ಚಾಕರಿಯನ್ನು ಮನಃ ಪೂರ್ವಕ ಮಾಡುವಲ್ಲಿ ನಮ್ಮ ಸೈನಿಕರು ಸರ್ವಥಾ ತಪ್ಪಲಿಕ್ಕಿಲ್ಲ; ಮತ್ತು ಇಂದಿನ ಯುದ್ಧಪ್ರಸಂಗದಲ್ಲಿ ನಮ್ಮಿಂದ ವಿಶ್ವಾಸಘಾತವು ಸರ್ವಥಾ ಆಗಲಿಕ್ಕಿಲ್ಲ. ಖಾನಂದ