ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮರಾಟರಪರಾಕ್ರಮ.
೧೦೩

ನವ ಬದ ಸವಿ೧ ಸನಾಗುತ್ತೆ. -- ; } . .: 1 3 .ಯು ಬಾರದು. ಇದು ನಿಮ್ಮ ಪಕ್ಷವನ' ಇಪಿ) ” ಎಂದು ಕೇಳಿಕಳಿಸಿದನು; 'ಆದರೆ ಮರಾಟರಿಗೆ ಈ ಸಂಗಮದಲ್ಲಿ ಜಯವಾಗವ ಗವಿದ್ದಿಲ್ಲ; ಆದ್ದರಿಂದ ಕೆಲವು ಸಿವಂತ ಪ್ರಸಂಗಗಳು ಒಂದು. ಈಗ ಮರಾಟರಿಗಾಗಿದ್ದ ವಿಜಯವು ಕ್ಷಣಿಕ ವಾಗಿ ಪರಿಣಮಿಸಿತು. ಈ ವಿಜಯದ ನಗರ ಸುದಿ ಬದ್ಲ. ಗುಣಿಯ ಪ್ರಮನ ೧ ಗ " ' '. . .: * • ಆ ಒic :ಗಿ ತು; ಆದು ಇನ್ನೂ ಸನು , ೧೮:೧೧ - ೨ : ವಿದ್ಯುಬ್ ನಬಾಬನು ಯುದ್ಧದ ಪರಿ ದು, ಪಿ. ಎ. ಜನ, ಅಲ್ಲಿ ಮರಾಟರ ಕಡೆಯ ಪ್ರಸಿದ್ಧ ಗನಾದ ರಾವ : .... ರಣ : : ೧ - -ಡನೆ ವರಾಕ್ರಮದಿಂದ ಕಾದು ಗದ ಗ ರಂಭ: ಗಾಯ.... ? . ನ್ನುಡಿ ದುರಾಳಿಯ ಸೈನ್ಯ ದ: 30 ರ 7.4 ಮುಟ: ಎಲ್ಲಿ ಒ ದ್ದಾರಗಳರಡಹತ್ತಿದವು. ಬರಬರುತ್ತ ಜಯಲಕ್ಷ್ಮಿಯು ತ..ತವಳು- " ಯುರಕತೆಗೆಒಲಿಯುವಳೆಂಬದನ್ನು ಸಿರ್ಧರಿಸ ಬಾರತ, ಆರು ೧ ಗ೨.ಉ ಲು, ತಿನ ಹಾದಿ ನೋಡಿದ್ದು ಸ ರಿ.., ಬನ್ನಿ . ದುದ್ದಗೆ ಸ ರಿ ಗ ಮ ವ ನ್ನು ನೋಡಿ ಯಾರಪಕ್ಷಕ್ಕೆ ಕಂಬದ ಇಣ, ಎಂದು ಅಂದುಕೊಳ್ಳುತ್ತ ತಟಸ್ತನಾಗಿ ಎರಡೂದಂrಳಜಿ ಲೆ ಜೈಲು. .ತುಕೊಂಡನು, ಅಷ್ಟರಲ್ಲಿ ಅಹ ಸ್ಮಾತ್ರ ಹೋಳಕರನು ರಣಭೂಮಿಯನ್ನು ಬಿಟ್ಟ ಜಾರತೊಡಗಿದನು, ಈ ವೃದ್ಧಿ ವೀರನ ಸಿಟ್ಟು ಭಾವುಸಾಹೇಬರಯಿಲೆ ಎಷ್ಟಿತ್ತೆಂಬದನ್ನು ವಾಚಕರು ಬಲ್ಲರು. ಆತನು ಸುಜಾಉದ್ಲನಂತೆ, ಸ್ವಾರ್ಥದ ಆಸೆಯಿಂದ ನಜೀಬಲನೊಡನೆ ಮೊದಲೇ ಮಾತು ಮುಗಿಸಿಕೊಂಡಂತೆ, ಈಗ ರಣಭೂಮಿ ಯನ್ನು ಬಿಟ್ಟು ಸಾಗಿದನು. ಈವರೆಗಾದರೂ ಆತನು ಮನಸ್ಸುಟ್ಟು , ಯುದ್ಧವನ್ನು ಮಾಡಿದ್ದೇ ಇಲ್ಲ; ಆತನು ಇಷ್ಟು ಹೊತ್ತಿನತನಕ ನಟೇಬನ ಸೈನ್ಯದೊಡನೆ ತೋರಿಕೆಗಾಗಿ ಕಾದು ನಿಂತುಕೊಂಡಿದ್ದನು.

ಇತ್ಯ ಇಚ್ಛಾಮಲಾನಗರದಿಯ ವರಾಕ್ರಮದಿಂದ ಕಾದಿ ಜಯವನ್ನು ಸಂಪಾದಿಸಿದ್ದರೂ, ಆ ಕ್ಷಣಿಕ ವಿಜಯಸಂಪಾದನದಲ್ಲಿ ಆತನ ಸೈನ್ಯದ ನಾಶವು ಮಿತಿ ಮಾರಿ ಆಗಿತ್ತು. ತನ್ನ ಉಳಿದ ಸೈನ್ಯದೊದನೆ ಗಾರದಿಯು ವಿಶ್ರಾಂತಿಯನ್ನು ಹೊಂದುತ್ತ ಲಿದ್ದನು. ಈ ಸ್ಥಿತಿಯಲ್ಲಿ ಆತನು ಶತ್ರುಗಳಮೇಲೆ ಏರಿಹೋಗಿದ್ದರೂ ವಿಶೇಷಪ್ರಯೋ ಜನವಾಗುವಂತೆ ಇಲ್ಲ, ನಮಾಜಿಗಾಯಕವಾಡನು ರೋಹಿಲರೊಡನೆ ಪರಾಕ್ರಮ ದಿಂದ ಕಾದಿ ಅವರನ್ನು ಬೆನ್ನಟ್ಟಿ ಹೊದವನು ಹೋಗಿಯೇ ಬಿಟ್ಟನು. ತಿರುಗಿ ಆತನು ರಣಭೂಮಿಯನ್ನು ಕಾಣಲಿಲ್ಲ! ಹೀಗೆ ತನ್ನ ಸೈನ್ಯದಲ್ಲಾದ ಅವ್ಯವಸ್ಥೆಯನ್ನೂ, ಫಿತೂರಿಯನ ನೋದಿ ಭಾವುಸಾಹೇಬನು ಅಸಮಾಧಾನಪಟ್ಟನು. ಆತನು ಎಲ್ಲ ಸೈನ್ಯದೊಡನೆ ಒಮ್ಮೆಲೆ ಮುಂದುವರಿದು ಬಂದು ಬಿಟ್ಟಿದ್ದರಿಂದ, ಪ್ರಸಂಗದಲ್ಲಿ ಉಪ ಯೋಗಿಸುವಂತೆ ಕೆಲವು ಸೈನ್ಯವನ್ನು ಹಿಂದೆ ಕಾದು ಇಟ್ಟಿದ್ದಿಲ್ಲ. ಸತ ದುರಾಣಿ