* * ಪೈವವೇ ಒಲವು! –
ಬಹುದು. ಗರಡಿಯ, ಬಳವಂತರಾವಮೇಂದಳೆಯಾ ಬೇಗನೆ ದುರ್ರಾನೆಯ ಬಿದ್ದು ಕ್ಷಮೋಕ್ಷವನ್ನು ಕಂಡುಕೊಂಡು ಓದಬೇಕೆಂದು ಅಭಿಪ್ರಾಯಪಡುತಿರು. ಈಗ ಗಾರಮಯ ಜಯಶಾಲಿಯಾಗಿ ಬಂದದ್ದನ್ನು ನೋಡಿ ಬಳವಂತವಮಹೇಂದಳೆಯು ಸಂಧಿಸಧಿಸಿ: ಭಾವೂಸಾಹೇಬನನ್ನು ಕುರಿತು- “ಭಾವುಸಾಹೇಬ, ಹೀಗೆಯೇ ಇಲ್ಲಿ ಎಷ್ಟು ದಿವಸ ಕಳೆಯುತ್ತ ಬಿದ್ದುಕೊಳ್ಳಬೇಕು? ಒಮ್ಮೆ ನಿರ್ಧಾರದಿಂದ ಕಾದಿ ಅಲ್ಲಿಂದ ಪಾರಾ ಗದಿದ್ದರೆ ಪರಿಣಾಮವಾಗದು. ಸುಮ್ಮನೆ ಕಾಲಹರಣಮಾಡುತ್ತ ಕುಳಿತಂತೆ ನಮಗೆ ಹೆಚ್ಚು ಹಾನಿಯು ತಟ್ಟಬಹುದೆಂದು ನನಗೆ ತೋರುತ್ತದೆ; ಇದರಮೇಲೆ ಸರಕಾರದ ಇಚ್ಛೆಯು.” ಎಂದು ಹೇಳಿದನು.
- ಹೋಳಕರನು ತನ್ನ ಪ್ರತಿಜ್ಞೆಯನ್ನು ಈಡೇರಿಸುವದಕ್ಕಾಗಿ ಮನಃಪೂರ್ವಕ ಹೆಣಗಿದನು; ಆದರೆ ದೈವಬಲವು ತಪ್ಪಿದ್ದರಿಂದ ಅವನ ಶ್ರಮಕ್ಕೆ ಪೂರ್ಣಫಲವು ದೊರೆ ಯಲಿಲ್ಲ. ಇದರಿಂದ ಆ ವೃದ್ಯವೀರನ ಮನಸ್ಸಿಗೆ ಬಹಳಹತ್ತಿತು, ಅದರಲ್ಲಿ, ಆತನಿಗೆ ಆಗದ ಸರದಾರರು ಹಿಂದೆ ಮುಂದೆ ಮರ್ಮಭೇದಕ ಮಾತುಗಳನ್ನಾಡಿ ಅವನ ಮನಸ್ಸನ್ನು ಮತಿ ಷ್ಟು, ನೋಯಿಸಿದರು. ಇದರಿಂದ ಹೋಳಕರನು ತೀರ ಉದಾಸೀನನಾದನು. ಆದರೂ ಭಾವುಸಾಹೇಬನು ಆತನ ಆಲೋಚನೆಯನ್ನು ವಿಚಾರಿಸಿದಾಗ, “ನೀವು ಹುಂಬತನದಿಂದ ಮುರಾಣಿಯಮೇಲೆ ಬೀಳುವದರಿಂದ ಹಿತವಾಗದೆಂದು ಹೇಳು ಆದರೆ ಇಬಹಮಖಾನನಿಗೂ, ಮೆಹೆಂದಳೆಗೂ ಈ ಮಾತು ಸರಿಬೀಳುತಿ ಇತ, ಭಾವಸಾಹೇಬನಿಗಾದರೂ ಒಮ್ಮೆಲೆ ಶತ್ರುಗಳಮೇಲೆ ಸಾಗಿಹೋಗುವದು
ಹಿತಕರವಾಗಿ ತೋರದಾಯಿತು. ಅದಕ್ಕೆ ಕಾರಣಗಳಾವವೆಂದರೆ ೧ ಪುಣೆಯಿಂದ ತನಗೆ ಸಹಾಯವು ಬರುವವೆಂದು ಆತನು ನಂಬಿ ದನು. ೨ ಹೋಳಕರನ ಮಧ್ಯಸ್ಥಿಯಿಂದ ಸುರಜಮಲ್ಲಳಾಟನು ಧಾನ್ಯದ ಪೂರಯಿಕೆ ಮಾ ಡಿ ಕೊಡ ಬಹುದೆಂತಲೂಧನದ ಸಹಾಯವನ್ನೊದಗಿಸಿಕೊಡಬಹುದೆಂತಲೂ ಆತನು ತಿಳಿದಿದ್ದನು. ೩ ಅಯೋಧ್ಯೆಯ ನಬಾಬನಾದ ಸುಚಉದೌಲನು ತನ್ನ ಪಕ್ಷದವನಿದ್ದು, ಆತನು ಅಹಮ್ಮದಶಹನ ಪಕ್ಷವನ್ನು ಬಿಟ್ಟು ಅಯೋಧ್ಯೆಗೆ ಹೋಗಬಹುದೆಂದು ಆ ತರುಣ ಪೇಳ್ವೆಯು ನಂಬಿದ್ದನು.
- ಇವೇ ಮುಂತಾದ ಕಾರಣಗಳಿಂದ ಭಾವುಸಾಹೇಬನು ದುರಾಣಿಯಮೇಲೆ ತಾನಾಗಿ ಏರಿಹೋಗಲಿಕ್ಕೆ ಮನಸ್ಸು ಮಾಡುತ್ತಿದ್ದಿಲ್ಲ. ಇದು ಮೆಹೆಂದಳೆಯ ಮನಸ್ಸಿಗೆ ಬರಲಿಲ್ಲ. ಆತನು ಫೇ ಫೆ ಎಂದು ಕುದುರೆಯನ್ನು ಗುರಾಣಿಯಮೇಲೆ ಹಾಕಿ ಅವ ನನ್ನು ಸದೆಬಡೆದು ಪಾರಾಗಿ ಹೋಗಬೇಕೆನ್ನುತ್ತಿದ್ದನು. ಮಲ್ಲಾರರಾಯನು ಆಕಸ್ಮಿಕ ಏರಿಹೋಗಿ ಪೆಟ್ಟು ತಿಂದು ಬಂದದ್ದರಿಂದ, ಭಾವುಸಾಹೇಬನು ಒಮ್ಮೆಲೆ ಏರಿಹೋಗ ಲಿಕ್ಕೆ ಹೆದರುತ್ತಿರಬಹುದಾದ್ದರಿಂದ, ನಾನು ಸ್ವತಃ ಪ್ರಸಂಗನೋಡಿ ದುರಾಣಿಯ ಸರ ದಾರದಮೇಲೆ ಬಿದ್ದು ತಮ್ಮವರಿಗೆ ಧೈರ್ಯ ಬರುವಂತೆ ಮಾಡಬೇಕೆಂದು ಮೇಹೇಂದಳೆಯು