ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣ ವಿಜಯವ್ಯಾಯೋಗಂ dh . \ >> \ * ಅನಂತ್ ~ ~ ~ ~ ೧ ದಾರುಕ-(ಮುಂತೆ ನೋಡಿ) ಎಲೆದೇವ! ಸಜ್ಜುಗೊಳ ಚಂ|| ಮಾ| ಮಿಳಿರ್ವಪತಾಕೆಯ » ದೊಗೆದೆಲರ್ ಆಡಳೆಲ್ಲವನ್ನೆದೆ ರ್ಪೊಸಲ್ | ತೊಳಪಸರಿರುರೀನಿವಹಮಂ ಗಜವೊಯ್ಯನೆತಳ್ಳು ಬತ್ತಿ ಸಲ್ | ವಿಲಸಿತಕುಂತ ಸಂತತಿಗಳೆಣ್ಣೆಸೆಯಲ್ಲಿಯು ತೊಪ್ಪೆಮಾರ್ಬಲಂ | ಕಲಕಲದಿ ದೇ ಭೀತಿಗೊಳಿಸುತ್ತಿದೆ ಬಂದಪುದೇನೊಡರ್ಚುವೈ |೨೪|| ಕೃಪ್ಯ-(ನಿಟ್ಟಿಸಿ) ಎಲೆಸೂತ ! ಆರ್ಯನಪ್ಪ ಬಲರಾಮನನ್ನಾಗಮನ ಮಂ ಕರ್ಣಾಕರ್ಣಿಕೆಯಾಗಿ ಕೇಳು ನಮ್ಮ ನೀಕ್ಷಿಸಬಯ್ಕೆಯಿಂ ದಿಲೈ ತರ್ಪಂತಿರೆ ಕಾಣ್ಣುದು. ದಾರುಕ೦-(ಮತ್ತಂ ನಿರಕಿಸಿ, ವಿಸ್ಮಯಂಗೊಂದು) ಮರಿ ವಿ ಅಮವಾ ದಿಗ್ಗಜ ಮಂಡ) ಕ್ಕೆ ಕಿವುಡಂ ತ ಕ್ಯಾಸ್ಸನಂ ರ್ದಿಸಲ್ | ಕ್ರಮದಿಂ ಕಾಹಳಕಾಹಳಾಹಳ ರವಂ ನಿರುತ್ತೆ ನಕ್ಷತ್ರವಾ। ರ್ಗಮನಾದಂ ಪದಸಿಂದೆ ತೀವುತಿರೆ ಮೊಣೆ' ಬಾಗಲಿ ಚಮಭಾರಿದಿಂ | ಕ ಮಠಲ ಶೇಪ್ರನಗೊಣ್' ನಲಂ ಮುರಿಯಲೀ ಸಂಕರ್ಷಣಂ ಬಂದರ೦ | < ೫{d. ( ಬಳಿದುಂ ನಿಜಬಲವನೊಡಂಗೊಂಡು ಬಲರಾಮಂ ಬಂದು ) ಬಲರಾಮುಂ-ಎಲೆ ವತ್ಸ, ಪರಿಣಯೋತ್ಸವ ನಿಮಿತ್ತಂ ಬಹುವೀರ ಭಯಾನಕ ಮಾದ ಮಾರ್ಪಡೆಯೊಳೊಣಲೆಳಸಿ ನೀಂ ಬಂಗಿರ್ಪೆಯೆಂಬುದ ನಾನಾಲಿಸಿ ಸಂಭ್ರಮದಿಂದೆನ್ನ ಬಲವುಂ ಕಂಡು ಬಂದಿರ್ದಂ, ಕೃಪ್ಯ-ಶಿಶುಪಾಲ ಜರಾಸಂಧ ನಾಲ್ಪ ಸೌಂಡ್ರಕಾದಿ ನಿಗೂಢಯಾತು ಧಾನರ್ಕಳ ಅನೇಕಾಕೋಹಿನೇ ಬಲದ ಭಾರದಿಂ ರನ್ನ ವಸಿರಳತಿ ಕಣ್ಣೆಯಾಗಿರ್ಪ ಕಾರಣ ಮಾನವರ್ಗ೪ ದಪ್ಪಮಂ ವೆಗರೆಯಿಸಿ ಬುವಿಗೊದವಿರ್ಪುಗಮು ಪೋಗಾಡಿಸಂ ತು ಗೆಯ್ದೆ ರ್ಸೆಂ, ಚೈಂಗಿತ್ತು ಮದುವೆ ಗೆಯ್ಯಲೆಳಸಿರ್ಪಕನ್ನೆಯ ನಾಲ ಬ ಯಿಂ ಸೆಳೆದುತರ್ಪo, ಅನ್ನೆವರಂ ನೀನೆನ್ನಾಗಮನವಂ ನಿಕ್ಷೆ ಸುತಿರ್ಪುದು.