ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

مية ಕರ್ಣಾಟಕ ಗ್ರಂಥಮಾಲೆ \A / ಬ೪ರಾಮುಂ-ಅಂತೆ ಅಕ್ಕ, ಪೆರತೇನೆ.ದೊಡ ನೀನಲ್ಲಿ ಜಾಗರೂಕನಾಗಿರ ವೇಳ್ತಂ। ಕೃಷ್ಯ- ಆರ್ದನಾಣತಿ ( ಎಂದು ತಳರ್ದ ಮುಂತೆ ನಿಟ್ಟಿಸಿ ) ಎಲೆ ದಾರುಕ! ಚಂ | ವಾ| ಕರಿಗಳಗಂಡದಿಂದೂಸರ್ವದಾನಜಕ್ಕೆಳಸುತ್ತೆ ಛಂಭ ರ೦ | ನೆರೆದು ಕಡಂಗಿ ಝಂಕೃತಿಯೊಡರ್ಚುತಿರಲಿ ಬಗೆಗೊಂಡು ತೊ ರ್ಪಬಂ ! ದೊರೆದೆರೆಯಂತೆ ವೊಲ್ಪಿತವೆನಿಪ್ಪ ತುರಂಗದ ಮಂಡಲಂಗಳ | ಖರಖರಜಿತ ಧ೪ ಮುಸುಕಲಿ ಪುರಿವೆಪ್ಪು ಗುಮಿಗಳತ್ತಲುಂ |ce | ( ಜವನಿಕೆಯೊಳ್ ) ಚಂ ವಾ ಪಳವಿಗೆಯಿಂದಲಂಕರಿಸದಾನೆಲೆ ವಾಡವನಂದದಿಂಮನಂ|| ಗೊಳಸುವ ತೋರಣon೪ ನಲಂಕೃತಿಗೆಯುದು ರಾಜಮಾರ್ಗವುಂ | ವೊ ಆಗುವ ರತ್ನ ಕುಟ್ಟಮದೆ ಸೂಸುತೆ ಪೂಗಳನ್ನೆದೆ ತಂದಂ | ತಳವುದು ಪಣ ರರೆಲ್ಲರನುವಿಂ ಮೆರೆವೀನಗರಪತೋಳಿಯೊಳೆ | | ೦೭ 8 ದುರುಕಂ-ಎಲೆ ಕುಮಾರ ! ಇದು ಪೊಳಲನಲಂಕರಿಪ ಕಷ್ಟದೊಳುದ್ಭು; ಕರಾದ ಕಂಚುತಿಗಳ ಕಲಕ೦. - ( ಮಂಜವನಿಕೆಯೊ೪ ) ಚಂ\\ ಮಾ | ಕರಿತುರಗಂಗಳಂ ಮಿಸುಪರಂಚೆಗುಳಗಳನೊಪು ವ೦ತೆ ನಿ೦ | ಗರಿಸದು ತೇರ್ಗ ಸಾರ್ಚುವುದು ವೇಗಿಯೆನಿಪ್ಪ ತುರುಗ ಸಂಘವ೦.ನರಪತಿಯಾತ್ಮಜಾತೆ ಗಿರಿಜಾಲಬುಕಿಂದು ತೆರಳದಸರಿ: | ದು ರುಪಟಹಾರವಂ ಮೊಳಗುಗೊಯ್ಯನೆ ತೀವುನಾಲ್ಕು ದಿಕ್ಕುಮಂ !v 1 ಕೃಷ್ಯ-( ಮುಂತೆ ನಿಟ್ಟಿಸಿ) ಇದೊ ಆಕಲವಾಣಿ ಸಾರ್ತ೦ದಳ', ಎಮ್ಮ ಸಂಸಮುಂತಲೆದೋರಿದುವೆ ತಕ್ಕ ಕಾಲಂ, ( ಬಳಕ್ಕೆ ಪೂಜಾ ಸಾಮಗ್ರಿಗಳಂ ಪಿಡಿದು ಬರುತಿರ್ಪ ಸೆವಾಣಿ ಯುರ್ಜೆರಸು ವಿವಾಹಭೂಷಣಾಲಂಕೃತೆಯಪ್ಪ ರುಕ್ಷ್ಮಿಣಿ ರ೦ಗವಂ ಸಾರ್ದು ||