ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಕರ್ಣಾಟಕ ಗ್ರಂಥಮಾಲೆ ನಾರಸಗಯಿವು ಅ | ಹೇರಾಜೆಯಾದ ಕಮಲೆಯಂತಿರೆ ತರ್ಗುoy೩೩! (ಕಂ) ಎಲೆ ಕುಮಾರ ! ಇವಳಂ ಕಾಪಿಡಿವುದರೊ೪ ರಾಜನ್ಗಹ ತರ್ಕ ಜಾಗರೂಕತೆಯಂ ಕೈಗೊಡಿರ್ಪುದಂನೋಡ. ಕಂ... ಕರಿಗಳ ಘಟೆಯುಂ ಕುದುರೆಯು | ತುರುಗಲುನಾತೇರ್ಗಳುಂದಲುಂ ಸಾಸದಿನಿ | ರ್ಬರಿಯೊಳ್ಳಲಪುತೆ ಬರ್ಕು೦ || ವರಲೇಟಾದ್ದಾಯುಧಗಳಂದಿದ ಭಟರುಂ | ೩೪ | ( ಕೃಷ್ಣಂದಪ್ಪ ದಿಂ ಮುಳಿದು ಕೂರಿಸಿವು ಮೊರೆಯಿ:೦ದುರ್ಚಿ ಮುಂಬರಿದು ಹಗರ್ಭವಂ ಭೇದಿಸಿ, ಆದಿ ವರಾಹಂ ಮುನ್ನಿರೋಳ ವೊಕ್ಕು ಧರಣಿಯು ತಂದಂತಿರೆ ಮರುವಸಲರ ಪಡೆಯ ಮೊಳವುಗು ತೊಕ್ಕ ಅಕ್ಕಿ ಕುಕ್ಕಿಳೆಯ ನೋಡಂಗೊಂಡನುಪಹತ ಮನೋರಥನಾಗಿ ವಿಜಯ ಶಂಖಮಂ ಪೂರೈಸಿದಂ, ಆಗಸ ; ಉ| ಮಾ! ಕೌರಿಯ ಶಂಖನಿಸ್ಸನದೆ ಧಾರಿಣಿಯುಂಜಿ ನಡುಂಗಂಬರಂ ಮಾರುಲಿಯುಲ್ ಕಲರ್ನಡುಗಿದರ್ಕಲರಾಯ್ಕನುರುಳರುರ್ವಿಯೊಳ್ 0 ಪಾರಿದರಂಜೆ ಮತ್ತೆ ಕೆಲರೊಯ್ಯನೆ ಮರ್ಳೆಗೆ ಸಂದರಿಂ ಕೆಲರ್ | ಚೀರಿ ಡುತಿರ್ದರಾಹಕರಂತುಟೋ ತಸಿ ೩೫ | ( ಜವನಿಕೆಯೊ೪ ) ಎಲೆ ಸತ್ಯಸಂಧರಾಗಿಯುಂ ಸಾಸಿಗಳಾಗಿಯು ಮನೇಕಾಜೋಹಿಣಿ ಬಲದೊಡೆಯರಾಗಿಯಂ ಸಂಯುಧರಾಗಿಯುಂ ವಂದಿಸಂದೋಹ ಜೇಗೀ। ಯಮಾನವಾದ ಪರಾಕ್ರಮಮಂ ತಳೆದರಾಗಿಯು ಮಿರ್ಪ ನಮ್ಮ ನಂಟರ ನಿಸಿದ ಜರಾಸಂಧಾದಿಗಳಿರಾ !!! ನೀವೆಲ್ಲರುಮಾಯುಧಂಗಳಂ ಪಿಡಿದೆತ್ತಲುಂ ಕಾಪುಗೆಯ್ಯುತಿರ್ದೊಡಂ ಮದುವೆದೊಡುವಂ ತಟ್ಟಿರ್ದ ರುಕ್ಕಿಣಿಯ