ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಸಿನಿ orts ಕೃವಿಜಯವ್ಯಾಯೋಗಂ ನಿರ್ವಂತುರುವಳ೦ ಧೈರ್ಯದಿಂದಪಹರಿಸಿದನೆಂಬುದಿದು ತಕ್ಕುದೇಂ ? (ಎಂದುಸುಯು ಚಿಃ ಚಿಃ ಈ ತೋಳ ೪೦ದೇಂ ಫಲಂ ? ಈ ಶಸ್ತ್ರ ಎ೦ಗಳ೦ ದೇಂ ? ಕೃಢಸಂಪಾದಿತಂಗಳಾದೀಯಸ್ಕೃ೦ಗಳಿ೦ದೇ ? ಈ ಮದಬ ಧುರಂಗಳಾದ ನಿಂಧುರಂಗ೪೦ದೇಂ ? ಎ೦ರುವನಲರುಣಿವಗೆಯನು ಮುಂಚಾ ೪ಸಿರ್ಸಿ ಕುದುರೆಗಳಿಂದೇಂ ? ಈ ತೇರ್ಗ೪೦ದೇಂ ? ( ಎನ ಶಿಶುಪಾಲಂ ಜವನಿ ಹೆಯೊಳೆ ಕೇಳು ನಮ್ಮಪರಾಧವಂ ನನ್ನಿ ಸೆಂದು ಭೀಷ್ಮಕಂಗೆ ಕುಂಬಿಟ್ಟು) ಎಲೆ ವಿರಾಗ ಣಿಗಳಿರಾ ! ಎಮೃಹೈಹಿಳೇ ಪತಿಗಳ೦ ಕರೆಯಿಸಂ, ಎಮ್ಮ ಪಡೆವರಂ ಕರೆಯಿಸಿ ಪಡೆಯಂ ಸಜ್ಜುಗೊಳಿಸಂ, (ಎಂದು ಬೆಸಸಿ ಮೆಲ್ಲೋ ಡಂ ತೊಟ್ಟು ಪರದುರುರೂಪವಾದ ಚಾಪವುಂ ತೆಗೆನೆರದು ನಿತಿತವಾದಂಬಗಳ ನೋಳಗೊಂಡಿರ್ಪ ನಡಿಗೆಯಂ ಕೈಗೊ:ಡು ಆನೆ ಕುದುರೆ ತೇರ್ಕಾಲಳಳೊಡೆಯರಂ ಕರೆದು ) ಎಲೆ ತುಳಲಾಳ್ಳಿರಾ ಮರೆಯೊಳಡಂಗಿರ್ಸಿ ವರವರ್ಣಿನೀಚ ರನಾದ ತುರುವಳ್ಳನ ಕಟ್ಟಿತನ್ನಿ೦ ( ವಿದ'ಣತಿಯಿತ್ತು ವಿಜಯ ಪಟಹ ಶಂಖ ಭೇರ್ಯಾರಿಗಳ೦ ಮೊಳಗಿಸಿದಂ.) ದಾರುಕಂ-(ಆಲಿಸಿ ಕೆಲನಂ ನಿಟ್ಟಿಸಿ) ಶ| ವಿ ಜಾರುತ್ತಿರ್ಪ ಹಯಂಗಳಾಗರ ಬುರಾಘತಂಗ೪೦ ಧ೪ ತಾ | ನೋರಂತುಣ್ಣುತೆ ಕಣ್ಣಳಂ ಮುಸುಕೆ ಕಾಯುಂ ಖೇದವುಂಪೆಂಪಿ ನಿಂ | ತೋರಲಿ' ತೇರ್ಸುಳಿಗಾಳಿಯಿ೦ದೆ ಮಿಗೆಸುತ್ತಲೇ ಗೆಲ್ಸಿನೊಳಂಕ ಯಂ { ತಾರೀತಂ ನುಡಿಯ್ಕೆ ಪೋಣರ್ಚಲಿರಾಂಸಂ ಭೂಮಿವಾಲಾ ಗ್ರಣೀ ! ೩೬ | ಕೃಷ್ಣ-ಇನಂ ಮರುವಸಲರೆಂಬ ಕಸರ್ವಲ್ಲಿಗೆಯು ಬನವುಂ ಸವಾಲ ಲಮನೆ ಕಿಳ್ಳು ವಳ್ಳೆ ಯುದರೊ೪ ಗಂಧ ಸಿಂಧುರ ನೆನಿಸಿದೆ ಜರಾಸಂಧನಿ.