ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܧ ಕರ್ಣಾಟಕ ಗ್ರಂಥಮಾಲೆ. -+ \\ \\rv/ ಮು| ವಿ | ಜಲದಂಗಳ ಕಡೆಗಾಲದೊಳೊಳಗುವಂತೀಚಾಪದಿಂ ಪುಟ್ಟೆ, ಈ | ರುಲಿ ಹೊಮಾಧವನಾರ್ಪಿನಿಂದಿಸುತೆತಾಂ ಬಾಣಂಗಳಂ ಸುತ್ತಲು: ಮುಳಿಯುತ್ತಂ ಶಿಶುಪಾಲನೆಲ್ಲಿದನೊ ಮೇಣಾಸಾಲ್ಪನೆಲ್ಲಿರ್ರನೆಂ। ದುಲಿಯುತ್ತಂ ಪಡೆಯಂತವಿಪ್ಪನಿದೊ ಮನ್ನಿ೦ರಂ ಕಡಲ್ಲಿ ಬ್ಲ್ಯು ವೊಲ್ | ವಿದ್ಯಾಧರಿ -ಚಂ। ಮಾl ಇದೊಂದೆ ಭೀತಿಯೊಳುಳುಗಿ ಭಗ್ನ ಮನೋರ ಥರಾಗಿ ಲಜ್ಞೆಯಿಂ | ಚದರುತೆ ದುರ್ಗಗುಲ್ಮ ಬಹುಕಂದರಮಧ್ಯ ದೊಳಿರ್ಪ ಮಾರ್ಗವ> | ಪದೆದರಸು ಕೃಷ್ಣನ ಸ॰ ೪ನಾಹತರಾಗಿ ನಾಡೆಕುಂ | ದಿದನೊಗವೊಂದುತಂ ಚಳಕದಿಂದಿರದಾಗಡಿರಾಯ ರೂ ಡುಗು | V೯೩ | ( ಜವನಿಕೆಯೊಳೆ ) | - ಪು! ವಿ ಎಲೆಲೇಸಾಲ ರಣಾಗ್ರದಿಂ ಸುಗಿದು ನೀಲ ಪಾಳೇಳು ದೇಂ ದುಕ್ಕವೇ / ನೆಲೆ ಕೇಡಾಳಿ ! ಅದೆಲ್ಲಿಗೊಡುವೆ ? ಜರಾಸಂಧಾಟ್‌ ! ಪೇಳ್ ಬಿಂಕದಿಂ | ಗಳ ಪುತ್ತಾಗಳ ಪೂಣ್ಣ ಪೂಜಿಸನದೇಗೆಡ್ಡಿ ರ್ಪ ? ಚೋದ್ದೇಶ್ವರಾ ! ! ಅನಾರತ್ನ ಮನೊಂದ ದಾವದೆಸೆಯಂ ಪೊಕ್ಕಿರ್ಸೆ ? ಶೌರ್ಯಾ೦ಚಿತಾ ! | | ೯೪ | ವಿದ್ಯಾಧರಿ-ಆ8 ! ಮುಳದಿರ್ಪ ಕೃಷ್ಣ° ಶಿಶುಪಾಲನಂ ಪಯುತ್ತಿರ್ದೊಡ ಮನಂ ರುಸ್ಮಿಣಿಯುವಂ ಜಯಲಕ್ಷ್ಮಿಯುಮಂ ರಕ್ಕಸವಗೆಯಂ ಗೊಪ್ಪಿಸಿ ಪಾರಿಪೋದು, ಇನ್ನಿಕೃಷ್ಣನೊಳ್ ಪೊಣರ್ಚಲದಾ ಐನಾರ್ಪನೆ ತಿಳಿಯೆಂ. ( ವುತ್ತಂ ಜವನಿಕೆಯೊಳಿ) ಕಂ | ಬಿಡುಬಿಡು ತಂಗಿಯನೀಗಳ | ಪಡಿನುಡಿಯದೆ ತೋರುನಿನ್ನ ಸಂಸಮನನ್ನೊ೪° | ಫಡಫಡ ಕನ್ಯಾರ್ಥಿಗಳಂ | ಡಸೆಡೆಯಿಸುತಹಹ ಬೆರೆತುಬೀಗುವೆ ಮುರುಳೇ ||೯೫ |