ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃವಿಜಯವ್ಯಾಯೋಗಂ. ೩೩ - - * * * * * * * * * * ་ ག། ವಿದ್ಯಾಧರಿ--ಎಲೆ ಕಾಂತ : ಮುಗಿಲ ನಿಗೆಣೆವರ್ಪ ಕಠೋರವಾದ ಕಂಠರವ ದಿಂ ಗರ್ಜಿಸುತೆ ತನ್ನ ಪಡೆಯ ತುಮುಲದ ಸರದಿಂದೆಣೆಸೆಯುಮಂ ಪಳಂಚಲೆಯಿಸಿ ಕೃಏನೊಳ್ ವುತ್ತಂ ಪೊಣರ್ಚಲೈಳಸುರ್ತಿ ನಿವನದಾವಂ ? ವಿದ್ಯಾಧರಂ-ಇವನ್ನೆಸೆ ; ರಿಪು ಕು೦ಭಿಪ್ರನಿನಿದ ಭೀಕನ ಟೈ ಕುಮಾರನಾದ ರುಕ್ಕಿ, ತನ್ನ ತಂಗಿಯಂ ಕೃತ್ಮನತಣಿಂ ಬಿಡು ತೆಗೊಳಿಸಿ ಕರೆದುದ್ದಕ್ಕೆ ಸಾಸದಿಂ ಕೋದಂಡದ ಪೆದೆಯುಂ ತೆಗೆರೆ ದು ಪುಣಂಬಗಳಿನಿಸುತೆ ಮರುವಸಲರ ನೆಕ್ಕಕ್ಕಿ ಧರೆಯೊಳಗು ರುಳ್ಳ ಚಿತ್ರತರವಾಗಿಕಾದಿ ಸಿದ್ಧಸಾಧ್ಯವಿದ್ಯಾಧರಕ ಮೆಚ್ಚುವಂ ತಿರೆ ಪೊಣರ್ಚಿ ಸರಳೆಗರೆದು ನಾಳನಂ ಮುಳಿಯಿಂದಂ, ವಿದ್ಯಾಧರಿ-೪ ಇವನ ಬಲೆಯನೇವಣ್ಣಿದೆ, ದೈತೃಕುಲಕಾಲಮ್ಮ ತೃವಂ ಗೆಲಲೆಳರ್ಸಿಗರ್ಾಸನೇನಪ್ಪನೋ ತಿಳಿಯೆಂ. ವಿದ್ಯಾಧರಂ-ಎಲೆ ಕಾಂತೇ! ನೋಡುನೋಡು, ಈ ಸಿರಿಯರಸಂ ಮಾಮ ಸಕಂ ಮಸಗಿ ತೂಲಮಂ ವಾತೂಲನಂತಿರೆಯುವಡಗೆ ನಗಿನಿಯಂ ತಿರೆಯುಂ, ರುಕ್ಕಿಯ ಸೈನೈಮಂ ಸರಲಿ ಬೃಗಾಹುತಿಗೆಯು * ಎಲೆ ಜೈದೃಬಂಧುವೆ ! ನಿನ್ನಿ ಅವಿನಿಯಕೆ ತಕ್ಕ ಫಲವನನುಭ ವಿಸ ” ಎಂದು ಸೆದೆಯಂ ತೆಗೆನೆರೆದು ; ಮಾ! ಕಡಿಯುತೆರಡು ಕೆಲಿಂ ಸೂತನಂ ಧನಮಂ ಮೇಜ್ | ಕೆಡಸುತನೆಲನೋಳ್ಳಾಲ್ಕಂಬಿನಿಂದಾರುಕೋಲಿಂ || ದುಡುಗಿನಿ ಏಥವಾಜಿ ಸೈಮನುಂ ಕೆಮ್ಮು ನೀಗಳ' | ವಿಡುಗಿಶನಿದೆ ನೀಡುಂ ರುಕ್ಕಿಯಂ ಬಾಣದಿಂದಂ |೯೬| ವಿದ್ಯಾಧರಿ-ಇನ್ನಿಂತು ಮಾನುಸಕಂ ಮಸಗಿದೀ ಪರ್ದುದೇರ ನಿವನಂವತ್ ಮಾವಳಗಿರ್ಕಗಯ್ಯನ : ಎಂದೆನ್ನ ಬಗೆಯುಗಿವುದು, ಮೇಣ ರುಕ್ಕಿಣಿಯಗ್ರಜಂಗೆ ಕೃಹ್ಮನೆ ವಿಪಶ್ಯನವರ್ಚುವನೇಂ ? ೧