ಪುಟ:ಕೋಹಿನೂರು.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪರಿಚ್ಛೇದ ೧೧೭ hhhhhhhh * ** * * ** * **re,

  • * * *nn – AA ೧ A

ತ್ರಿಕಾಲ ದರ್ಶಿಗಳಾಗಿ ಮೂರ್ತಿಗೊಳಿಸಿರುವ ಮಹಾ ಯೋಗಿಗಳೆ ! ತಮ್ಮ ದಿವ್ಯಜ್ಞಾನವು ತಮಗೇ ಇರಲಿ, ತಮ್ಮ ನಿಷ್ಟುರವಾದ ಪ್ರಸ್ತಾಪಕ್ಕೆ ಸಮ್ಮತಿ ಯನ್ನು ಕೊಡಲು ದುರ್ಗಾದಾಸನ ಪಕ್ಷದಲ್ಲಿ ಅಸಂಭವ-ಹೀಗೆಂದು ಹೇಳಿ, ರಾಠೋರ ಸೇನಾಪತಿಯು ಹುಡುಗನ ಹಾಗೆ ಅಳುತ್ತ ಕೈಮುಗಿದುಕೊಂಡು ಅಶ್ರುಜಲದಿಂದ ರುದ್ದ ಕಂತನಾಗಿ ಹೇಳತೊಡಗಿದನು :_ ತಾಯೆ ! .ಭಾರತ ಭೂಮಿಯೆ ! ನಿಖಿಲ ಭುವನ ಅಧೀಶ್ವರಿಯೆ ! ಅಗಣ್ಯ ದೇವತೆಗಳಿಗೆ ಮಾತೃಸ್ಥಾನ ವಾಗಿರುವವಳೆ ! ಸಸಾಗಾರ ವಸುಂಧರೆಗೆ ಶಿಕ್ಷಾ ದಾಯಿನಿಯ : ರಾಘವಾ ರ್ಜುನರನ್ನೂ ವಾಲ್ಮೀಕಿ ವೇದವ್ಯಾಸರನ್ನೂ ಸೀತಾದ್ ಸದಿಯರನ್ನೂ ಪ್ರಸವಿಸಿ ದವಳೆ ! ನಿನ್ನ ಅದೃಷ್ಟವು ಕಡೆಗೆ ಹೀಗಿದ್ದಿತೆ ? ದೇವಿ! ಒಂದು ತಡ ಎ ಕಣ್ಣು ತೆರೆದು ನೋಡು ! ನಿನಗೆ ಅಧಿಷ್ಟಾನವಾಗಿದ್ದ ಭಾರತ ಭೂಮಿಯು ಸ್ಮಶಾನ ವಾಗಿ ಪರಿಣಮಿಸಿದೆ ! ಈ ಸಮಯದಲ್ಲಿ ಸುಧಾಮಯವಾದಾ ನಿನ್ನ ಹುಂಕಾರ ಧ್ವನಿಯನ್ನು ಮತ್ತೊಂದು ತಡವೆ ಕೇಳಲಾರೆನೆ ? !! ಫಕೀರ-ಸಮಾಧಾನವನ್ನು ವಹಿಸು, ವತ್ಸ ! ಭಾರತ ವರ್ಷವನ್ನು ಆವ ರಿಸಿಕೊಂಡಿರುವ ಈ ಅಂಧಕಾರವು ಸ್ಥಿರವಾಗಿರತಕ್ಕುದಲ್ಲ, ಧರ್ಮಕ್ಕೆ ಒಯವೂ, ಪಾಸ್ತ್ರಕ್ಕೆ ಸರಾಒಯವೂ ಅವಶ್ಯಂಭಾವಿಯಾಗಿರುವುದು ಇದು ನಿಧಾತನ ಅಲಂನ್ಯವಾದ ಸಂಕಲ್ಪ. ಇದನ್ನು ಭಾರತ ನಿವಾಸಿಯು ಪ್ರತ್ಯಕ್ಷವಾಗಿ ನೋಡುವನು.

  • ಹಾ, ದೇವ ! ಆ ದಿನವನ್ನು ಮತ್ತಾವಾಗ ನೋಡುವೆವು ? 99

ಈಗ ನೋಡುವ್ರದರಿಂದ ಗೊತ್ತಾಗುವುದಿಲ್ಲವೆ ? ಮಹಾಪಾತಕ ಗಳನ್ನು ಮಾಡಿದ ಅವರಂಗಜೇಬನ ವ ರ್ಖತೆಯಿಂದ ಈಗಿನ ಮುಸಲಮಾನರ ಪಾಪರಾಜ್ಯವು ಧ್ವಂಸವಾಗುವುದಕ್ಕೆ ವಿಳಂಬವಿಲ್ಲ. ದಾನವ ಸಮಾಜನು ದಕ್ಷಿಣದಿಂದ ಪುನಃ ಮುಸಲಮಾನ ರಾಜಧಾನಿಗೆ ಹಿಂದಿರುಗಿ ಬರುವುದಿಲ್ಲ. ಸ್ವಲ್ಪ ಕಾಲದಲ್ಲೇ ದಾನವ ಕುಲವು ಈ ಭಾರತ ಭೂಮಿಯಿಂದ ನಿರ್ವಾಸಿತ ವಾಗುವುದು. ಆನಂತರ, ನಿಮ್ಮ ಶಾಸ್ತ್ರದಲ್ಲೇ ಉಕ್ತವಾಗಿರುವ ಹಾಗೆ ಬಹು ದೂರದಿಂದ ಮಹಾಸಾಗರವನ್ನು ದಾಟಿಕೊಂಡು ಅತುಳ ಜ್ಞಾನಶಾ ಲಿಗಳಾಗಿಯೂ ಅಮಿತ ವಿಕ್ರಮಶಾಲಿಗಳಾಗಿಯೂ ಧರ್ಮಪರಾಯಣರಾ ಗಿಯೂ ಇರುವ ಬೇರೊಂದು ಚಾತಿಯ ಜನರು ವಿಧಾತನ ಮಂಗಳಮಯ