ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ4 ಹಿಸುಕು ww ಹಾಗೆ ನಿರ್ಜನವಾಗಿದೆ ಪರ್ವತ ಪ್ರದೇಶದಲ್ಲಿ ಯಾರೋ ಹಾಡುವ ಹಾ' ಕೇಳಿಸಿತು, ಬೆಳದಿಂಗಳಲ್ಲಿ ಮುಂದರಿದು ಹೋಗಿ ನೋಡುವಾಗೆ ಶುಭ್ರವಸನ ನುಟ್ಟು ತಲೆ ಚಾಚಿಕೊಳ್ಳದೆ ಹರಿದಾಡುತ್ತಿದ್ದ ರಣಕೂದಲುಳ್ಳ ರಮಣಿಯೊಬ್ಬಳು ಸಮಾಧಿಯಿಂಧ ಸ್ತಂಭದ ಹಿಂದೆ ನಿಂತು ಹಾಡುತಿದ್ದಳು, ಅವರಿಬ್ಬರೂ ಮತ್ತಷ್ಟು ಮುಂದುವರಿದು ಹೋಗಿ ನೋಡಿದರು, ಶಾಸಕುಮಾರಿಯಾಗಿ ದೃಳು ! ನಿರ್ಜನವಾಗಿ ಬೆಳದಿಂಗಳಿಂದ ಬೆಳಗುತಿದ್ಯಾ ಶೈಲಶೃಂಗದಲ್ಲಿ ಪವಿತ್ರ ವಾದ ಸಮಾಧಿ ಸ್ತಂಭದೆದುರಿಗೆ ಬಿದ್ದು ಹೋಗಿದ್ದ ಮಾತೃ ಮಂದಿರದ ಕಲ್ಲು ಗುಡ್ಡೆಯಮೇಲೆ ನಿಂತು ಸುರಲೋಕದ ಅಪೂರ್ವ ರೂಪವಾದ ಬೆಳಕಿನಿಂದ ದಶದಿಕ್ಕುಗಳನ್ನು ಉಜ್ವಲ ಮಾಡುತ ಸುರರಮಣಿ ವಿಲಾಸಕುಮಾರಿಯು ಹಾಡುತಿದ್ದಳು :-

  • ಮೈಚ ನಿವಹ ನಿಧನೆ ಕಲಯಸಿ ಕರವಾಲು ! ೨

ಸ೦ಫೋ ಣ ೯೦.