ಉಳಿದ್ದಿದುದು ೧೯ (ಸಿಲ್ಲಿ ಬಹಳ' ಸುಖಬಿಂಭಿರುತಿದ್ದನೆಂದೂ ಆಶುರಸಿಂಹನು ಸಿಂಹಾಸನಕ್ಕೆ ಬಂದ ಟಕ ಹ೫೯.ದಾಸ -ವೆಚ್ಚಕ್ಕೆ ಸಲುವಾಗಿ ಪ್ರತಿದಿನವೂ ಐದುನೂರು ರೂಪಾಯಿ ಗದ ಪ್ರಕಾರ ರಾಜಬೊಕ್ಕಸದಿಂದ ಕೆಡಿಸುತ್ತಿದ್ದನೆಂದೂ ಚರಿತ್ರೆಯನ್ನೊದು ಭವಭ ಸ್ಮರಣೆಯಲ್ಲಿರಬಹುದು , ಸ್ವಲ್ಪ ಕಾಲದಲ್ಲಿ ಮಾತೃಮಂದಿರವು ಪ್ರಸ್ತದ ಐತಪಪ ಸ ಚವಾಗಿ ಪರಿಣಮಿಸಿತು, ಅಮರಸಿಂಹನಿಗೆ ಮದುವೆಯಾದ ದಿನದಿಂದ ವಿಜಯಪಾಲನು ತಾನೂ ಸಮಾರೋ ಹಾಂಡ ಪುದುವೆ ಮಾಡಿಕೊಳ್ಳಬೇಕೆಂದು ಸಂಕಲ್ಪ ಮಾಡಿಕೊಂಡಿ ನು, ರಮಣಿಯರು ಅವನ ಅಭಿಪ್ರಾಯವನ್ನು ತಿಳಿದು ಬಹಳ ಹಾಸ್ಯ ಪರಿಹಾಸ್ಯಗಳನ್ನು ಮಾಡಿದರು. ಆದರೆ ಕಾಳಗುಡ್ಡನು ಅವರ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ತಾನು ಮಾಡಿಕೊಂಡಿದ್ದ ಸಂಕಲ್ಪವನ್ನು ಪೂರ್ತಿಯಾಗಿ ಕೈಗೊಂಡನು ! ಒಂದು ತಿಂಗಳಾದ ಬಳಿಕ ಚಂದಾವತದ ಸೇನಾಪತಿಯ ಸುಗಳು ಐಎಳೆಯನ್ನು ಮದುವೆ ಮಾಡಿಕೊಂಡನು. ಅವನೇ ಸ್ವಂತವಾಗಿ ಉದಯಪುರಕ್ಕೆ ಹೋಗಿ ಮದುವೆಗೋಸ್ಕರ ಎಲ್ಲರನ್ನೂ ಕರೆದುಕೊಂಡು ಹೋಗಿದ್ದನ್ನು, ಅಂಬರದ ರಾಜಕುಮಾರಿಗೆ ಮದುವೆಯಾದ ಬಳಿಕ ಮೂರುದಿನದಲ್ಲಿ ಫಕೀರನು ಮಾನವಲೀಲೆಯನ್ನು ಬಿಟ್ಟನು. ಅವನ್ನು ಸ್ವಲ್ಪ ದಿವಸದ ಮಟ್ಟಿಗೆ ಇಹಲೋಕದಿಂದ ಹೋಗಿದ್ದು ಇನಃ ಹಿಂದಿರುಗಿ ಬರುವನೆಂದು ಎಲ್ಲರೂ ನಂಬಿದ್ದರು, ಅಮರಸಿಂಹಸ ಅಪ್ಪಣೆಯ ಪ್ರಕಾರ ಮಾತೃಮಂದಿರದ ಪಾರ್ಶ್ವ ದಲ್ಲಿ ಫಕೀರನಿಗೆ ಸಮಾಧಿಯಾಗಿ ಅಲ್ಲೊಂದು ದೊಡ್ಡ ಕಲ್ಲುಕಂಭವು ನಿಲ್ಲಿಸ ಲ್ಪಟ್ಟಿತು, ಈಗಲೂ ಆ ಸ್ಥಳಕ್ಕೆ • ಸಮಾಧಿಮಂದಿರ ೨” ವೆಂದು ಹೆಸರು. ವಿವಾಹ ಮಹೋತ್ಸವವು ಪೂರ್ತಿಯಾದ ಬಳಿಕ ವಿಕಾಸಕುಮಾರಿಯನ್ನು ಯಾರೂ ನೋಡಲಿಲ್ಲ. ಅಂಬಾಲಿಕೆಯೂ ಅನೇಕ ಸ್ಥಳಗಳಲ್ಲಿ ಬಹಳ ಕಾಲದ ವರೆಗೂ ಹುಡುಕಿದಳಕ್ಸ್ ಆದರೂ ಲೆಕತ್ತಲಿಲ್ಲ. ಏಳು ವರ್ಷಗಳಾದ ಬಳಿಕ ಒಂದು ದಿನ ಅಮರಸಿಂಹನು ಅಂಬಾಳಿಕ ಯನ್ನು ಸಂಗತ ಕರೆದುಕೊಂಡು ಫಕೀರನ ಸಮಾಧಿಮಂದಿರವನ್ನು ನೋಡುವು ದಕ್ಕೆ ಹೋದನು, ಅನುಚರರನ್ನು ಹಿಂದೆ ದೂಡದಲ್ಲಿಟ್ಟು ತಾವಿಬ್ಬರೇ ಸಾಯಂ ಆಲವಾದ ಬಳಿಕ ಪವಿತ್ರವಾದ ಸಮಾಧಿ ಮಂದಿರಕ್ಕೆ ಬಂದರು ಇಟ್ಟಿಕ್ಕಿದೆ
ಪುಟ:ಕೋಹಿನೂರು.djvu/೧೩೭
ಗೋಚರ