ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದನೆಯ ಪರಿಜ್ಞೆದ ೧೧ ಒ» »v1, 1 • • • - * * *

  • * * * * * * *

ಸನಕ್ಕೆದುರಾಗಿ ನಿಂತಿದ್ದ ಆ ಅಸಂಖ್ಯ ಸುರನಾರಿಯರ ಮಧ್ಯದಲ್ಲಿ ಅಸಂಖ್ಯ ತಾರಾದಳದ ಮಧ್ಯೆ ಪೂರ್ಣಶತಿಯಹಾಗೆ ಕಾಂತಿಗೊಂಡ ಅಮೃತಮ ಋಯಾದ ಒಬ್ಬ ಕಿಶೋರಿಯ ಮೂರ್ತಿಯನ್ನು ಕಂಡಹಾಗೂ ೯ ಇವಳೇ ಅವಳು !” ಎಂದೆ ಆದವನ ಹಾಗಾಗಿ, ಆ ಹರನ ಚೂಡದಲ್ಲಿ ಹಾರುತಿದ್ದ ಚಂದ್ರಲೇಖೆಯು ಪೂರ್ಣ ಸೌಂದರ್ಯದಿಂದ ಪೂರ್ಣಪತಿರೂಪವಾಗಿ ಪರಿಣಮಿಸಿದ್ದವಳನ್ನು ಕಂಡ ಹಾಗೂ, ರಮಣಿಯು ಮಗ್ಗ ಹೃದಯನಾಗಿದ್ದ ಯುವಕನ ಲಲಾಟವನ್ನು ಸ್ಪರ್ಶ ಮಾಡಿ, ನೀನು ಅಲ್ಲಿಗೆ ಹೋಗಲು ಇಷ್ಟ ಪಡುವೆಯಲ್ಲವೆ ? ಆದರೆ ಬಹಳ ಸಾಹ ಸವೂ ಅನೇಕ ಸಾಧನಗಳೂ ಬೇಕು ; ಈ ಭೀ ಷಣಮೂರ್ತಿಯುಳ್ಳ ಭೀಮ ಸರಾ ಕ್ರಮಶಾಲಿಯಾದ ದಾಸವ ದಳವನ್ನು ಸಮೂಖಯುದ್ದದಲ್ಲಿ ಗೆಟ್ಟು ಆ ನಿಖಾಲಿ ತನಯನರಾದ ದೇವಗಣಗಳ ಪ್ರಸಾದವನ್ನು ಹೊಂದಿ ಆ ರಕ್ತ ನದಿಯನ್ನು ದಾಟಿ ದರೆ ಅಲ್ಲಿಗೆ ಹೋಗಬಲ್ಲೆ ! ನಿನ್ನಿಂದೆದು ಸಾಧ್ಯವೆ ? ಎಂದು ಕೇಳಿದಹಾಗೂ ಯುವಕನು, ದೇವಿ ! ಆಶೀರ್ವದಿಸು ಆವಶ್ಯಕವಾಗಿ ಮಾಡುವೆನೆಂದು ಹೇಳಿದ ಹಾಗೂ ಹೆಂಗಸು ಅತಿ ಉಚ್ಚ ಕಂದಿಂದ ಅತಿಮಧುರವಾದ ತೀವ್ರವಾದ ಸ್ವರ ದಿಂದ ಆಕಾಶವನ್ನೂ ಭೂಮಿಯನ್ನೂ ಪರ್ವತಶೃಂಗವನ್ನೂ ಅನುಸರಿಸುವ ಹಾಗೆ, “ ಹಾಗಾದರೆ, ಏಳು, ಇನ್ನು ಮಲಗಬೇಡ?ಎಂದು ಕೂಗಿ ಹೇಳಿದ ಹಾಗೂ ಆ ಏಳು, ಏಳು ?” ಎಂಬ ಕೂಗು ದೈತ್ಯನ ರಾಜಧಾನಿಯಲ್ಲಿ ಬೆಲೆ ಹೊಡಿದು ದೇವತೆಯರ ಶರೀರವನ್ನು ರೋಮಾಂಚಿತನಾಡಿ ರತ್ನ ಗಿರಿಯನ್ನು ಧನಿಗೊಳಿಸಿ ದಶದಿಕ್ಕುಗಳಲ್ಲಿ ಯ ** ಏಳು, ಏಳು, ಇನ್ನು ಮಲಗಬೇಡ ಎಂದು ನಾರದನಿಯನ್ನುಂಟುಮಾಡಿದ ಹಾಗೂ ಸ್ವಪ್ನ ನನ್ನು ಕಂಡನು. ಯುವಕನಿಗೆ ನಿದ್ರಾಭಂಗವಾಯಿತು. ಸುಖದ ಸ್ವಪ್ನವು ಪೂರೈಸಿತು. ಕಣ್ಣುಜ್ಜಿಕೊಂಡು ನಾಲ್ಕು ಕಡೆಯೂ ನೋಡಿದನು. ಒಂದು ಪಾರ್ಶ್ವದಲ್ಲಿ ಕಾಳಿಂದಿ ನದಿಯು ಹರಿಯುತಿತ್ತು. ನಲ್ಲೆಲ್ಲಿಯೂ ನಿಸ್ತಬ್ಬವಾಗಿ ಜನಶೂ ನ್ಯವಾದ ಬೈಲು, ಆ ಪರ್ವತಶೃಂಗವೆಲ್ಲಿ ? ಆ ದಾನವರಾಜಧಾನಿಯೆಲ್ಲಿ ? ಆ ದೇವತೆಯರೆಲ್ಲಿ ? ಆ ಮಂದಾಕಿನಿಯೆಲ್ಲಿ ? ಸೈಕತವಾಸಿನಿಯಾಗಿಯೂ ಅಷ್ಟೆರರ ಮಧ್ಯವರ್ತಿಯಾಗಿಯೂ ಕಾಂತಿಮತಿಯಾಗಿಯ ಇದ್ದ ಮೂರ್ತಿಯೆಲ್ಲಿ ? ಮತ್ತು ಎಲ್ಲಿ ಆ-ಇದೇನು ? ಯುವಕನು ಹಿಂದಿರುಗಿ ನೋಡಿದನು. ಕನಸಿನಲ್ಲಿ ಕಂಡಿದ್ದ ತಲೆಯ ಕೂದಲನ್ನು ಹರಿದಾಡಿಸಿಕೊಂಡು ಲಾವಣ್ಯಮಯಿಯಾದ ಣ ಜ | Y (1)