ಪುಟ:ಕೋಹಿನೂರು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y೬ ಕೋಹಿಸುಕು mmmmmmamwwws ರಮಣಿಯು ಬಾಯಿಗೆ ಸೆರಗು ಮುಚ್ಚಿಕೊಂಡು ನಕ್ಕು “ ಸುಂದರಿ ಯೋನೋ ಅಹುದು ! ಈ ಸುಟ್ಟ ಮೋರೆಯಲ್ಲಿ ಸುರಸುಂದರಿಯ ಲಕ್ಷಣಗಳ ವುದನ್ನು ನೋಡಿದೆ ? ೨” ಎಂದಳು. ಕೃಷಿಕನು ಉತ್ತರವನ್ನು ಕೊಡದಿರುವುದನ್ನು ಕಂಡು, “ ಈಗ ಹೇಳಿದ ಹಾಗೆ ಮುಂದೆ ನನ್ನ ನ್ನು ಕರೆಯಬೇಡ, ನನ್ನನ್ನು ವಿಲಾಸಕುಮಾರಿಯೆಂದು ಕರೆ ಯಬೇಕು. ನಾನು ಚಿಕ್ಕಂದಿನಲ್ಲಿ ಒಡವೆ ವಸ್ತುಗಳನ್ನು ಕಂಡರೆ ಹೆಚ್ಚು ಸಿಂಗ ರಿಸಿಕೊಳ್ಳುವುದಕ್ಕೆ ಆಶೆ ಪಡುತ್ತಿದ್ದುದ್ದುದರಿಂದ ನಮ್ಮ ತಂದೆಯು ನನಗೆ ವಿಲಾಸ ಕುಮಾರಿಯೆಂದು ಕರೆಯುತ್ತಿದ್ದನು ?! ಎಂದು ಹೇಳಿ ರಮಣಿಯು ತನ್ನ ಉಡು ಪನ್ನು ನೋಡಿಕೊಂಡು ಮೃದುವಾಗಿ ನಕ್ಕು, ಪುನಃ “ ಈ ವಯಸ್ಸಿನಲ್ಲಿ ಯೂ ಈ ಅವಸ್ಥೆಯಲ್ಲಿ ಯೂ ನಾನು ಅಲಂಕಾರದಲ್ಲಿ ಆಶೆಯುಳ್ಳವಳಾಗಿದ್ದೇನೆ. ಅದು ಹೋಗಲಿ, ಇಲ್ಲಿ ನೀನೊಬ್ಬನೇ ಕುಳಿತು ಏನು ಯೋಚಿಸುತ್ತಿದ್ದೆ ? ೨” ಎಂದು ಕೇಳಿದಳು. ಕೃಷಿಕ-ರಾಠೋರ ಸೇನಾಸತಿ ದುರ್ಗಾದಾಸನು ಈ ಪರ್ವತದಮೇಲೆ ವಾಸವಾಗಿದ್ದಾನೆಂದು ಒಲ್ಲೆನು, ಆದರೆ ಯಾವ ಸ್ಥಳದಲ್ಲಿದ್ದಾನೋ ಅಲ್ಲಿಗೆ ಮಾರ್ಗವಾವುದೋ ತಿಳಿಯದು. ವಿಲಾಸಕುಮಾರಿ-ದುರ್ಗಾದಾಸನ ಕೋಟಿಗೆ ಕರೆದುಕೊಂಡು ಹೋಗು ವುದಕ್ಕೆ ಸಲುವಾಗಿಯೇ ನಿನ್ನನ್ನು ಹುಡುಕಿಕೊಂಡು ಬಂದೆನು. ಅವನು ಪರ್ವತದ ಮೇಲೆ ಕಟ್ಟಿ ರುವ ದುರ್ಗವು ಇಲ್ಲಿಗೆ ಹತ್ತಿರ. ಹೊರತು, ಅಲ್ಲಿಗೆ ಕರೆದು ಕೊಂಡು ಹೋಗುವೆನು, ಆದರೆ ಅಲ್ಲಿ ರಾಜಕುಮಾರಿ ಅಂಬಾಲಿಕೆಯನ್ನು ನೀನು ನೋಡಲಾರೆ, 99 ಕೃಷಿಕ-( ಚಕಿತನಾಗಿ)-ಹಾಗಾದರೆ ರಾಜಕುಮಾರಿ ಅ೦ಬಾಲಿ ಕೆಯು ಎಲ್ಲಿ ? ಅವಳೂ ರಾಠೋರ ಸೇನಾಪತಿಯ ದುರ್ಗದಲ್ಲಿ ರಾಜವಹಿಸಿ ಅರುಂಧತಿ ದೇವಿಯ ಜತೆಯಲ್ಲಿರುತ್ತಿರಲಿಲ್ಲವೆ? ಹಾಗಾದರೆ ಈಗವಳೆಲ್ಲಿಗೆ ಹೋಗಿದ್ದಾಳೆ ? ೬೨ ರಮಣಿ-(ನಕ್ಕು)-ಏತಕ್ಕೆ ? ರಾಜಕುಮಾರಿಯಲ್ಲಿ ನಿನಗೇನು ಕೆಲಸ? ನೀನು ವೀರ-ಯೋದ್ದ-ಅವಳೋ ಅಬಲೆ, ಹೆಂಗಸು ; ನೀನು ದರಿದ್ರರೈತ ; ಅವಳು ರಾಜನಂದಿನೀ.