-ಶ್ರೀ8, ಶ್ರೀ ಜೈನ ಮ 3 . (N ಕೊಹಿನರು. ಈ ಪ ಕ ಮ ಣಿ ಕೆ ಈ ದಿನ ರಾಜಸ್ಥಾನದಲ್ಲಿ ಅಹೇರಿಯಾ ಉತ್ಸವ, ಜನಕೋಲಾಹಲ ಪೂರ್ಣವಾದ ರಾಜನಗರವು ಜನಶೂನ್ಯವಾಗಿದೆ. ' ರಾಜಬೀದಿಯಲ್ಲಿ ತಿರುಗಾ ಡುವವರಾರೂ ಇಲ್ಲ. ಮನೆಗಳಲ್ಲಿ ಜನರ ಗದ್ದಲವಿಲ್ಲ. ರಾಜಧಾನಿಯಲ್ಲಿ ಕೋಲಾಹಲವಿಲ್ಲ, ಈ ದಿನ ಆಬಾಲವೃದ್ಧರೆಲ್ಲರೂ ಬೆಟ್ಟಗುಟ್ಟಗಲ್ಲಿಯೂ ಗುಹೆ ಗಳಲ್ಲಿಯೂ ಶೈಲಶಿಖರದಲ್ಲಿಯೂ ಬೇಟೆಗೆಸಲುವಾಗಿ ಅಡವಿಗೆ ಹೋಗಿದ್ದಾರೆ. ಸೂರ್ಯದೇವನು ಅಸ್ತನಾಗುತ್ತಿದ್ದಾನೆ. ಪಶುಯುದ್ದದ ರಂಗಭೂಮಿಯಿಂದ ಇನ್ನೂ ಯಾರೂ ಹಿಂದಿರುಗಿ ಬಂದಿಲ್ಲ ಬೇರೇ ದಿವಸಗಳಲ್ಲಿ ಸಾಯಂಕಾ ಲಕ್ಕೆ ಮೊದಲು ರಾಜಸಮುದ್ರ ಕೆರೆಯಕಟ್ಟೆಯ ಮೇಲೆ ಅನೇಕರು 'ವಾಯುಸೇ ನನಗೋಸ್ಕರ ತಿರುಗಾಡುತ್ತಿರುವರು. ಈ ದಿನ ಅಲ್ಲಿ ಯೂ ಒಬ್ಬನೂ ಕಾಣು ವದಿಲ್ಲ. ಕೆರೆಯ ಪಾಶ್ವದಲ್ಲಿದ್ದ ಎಷ್ಟು ಮಂದಿರದ ಮಹಾದ್ವಾರದಲ್ಲಿ ಹಿಮ ದಲ್ಲಿ ತೋಯ್ದ ಪದ್ಮದಹಾಗೆ ಶುಭ್ರವಸನವನ್ನು ಟ್ಟು ಹಿಮ್ಮಡಿಯವರೆಗೂ ಹರಿ ದಾಡುತ್ತಿದ್ದ ಕೇಶಪಾಶವುಳ್ಳ ಗಂಡನಿಲ್ಲದ ಯುವತಿಯೊಬ್ಬಳು ಮಾತ್ರ ಕೃಯ ಲ್ಲಿದ್ದ ಹೂವಪತ್ರೆಗಳನ್ನು ಮಂದಿರದ ಹೊಸ್ತಿಲಮೇಲಿಟ್ಟು ತಲೆತಗ್ಗಿದವಳಾಗಿ'
- ಕೆ ಅಜಿರ 'ರಾಜಸ್ಥಾನದಲ್ಲಿ ವರ್ಷಕ್ಕೆಂದು ಶಡನೆ ಊರಲ್ಲಿ ರುವವರೆಲ್ಲರೂ ಬೇಟಿಗೆ ಕಳುವಗಿ ಆಡವಿಗೆ ಹೋಗುವುದೊಂದು ದೊಡ್ಡ ಉತ್ಸವವು . ಇದಕ್ಕೆ ಸಕುಯುದ್ಧವೆಂದೂ ಹೆತರು.
- - - - ... --