ಪುಟ:ಕ್ರಾಂತಿ ಕಲ್ಯಾಣ.pdf/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೪ ಕ್ರಾಂತಿ ಕಲ್ಯಾಣ ಚಾಲುಕ್ಯ ಇತಿಹಾಸದ ವಿಷಾದಕರ ದುರದೃಷ್ಟ ಪ್ರಸಂಗಗಳಲ್ಲಿ, ಬಿಜ್ಜಳನ ರಾಜ್ಯಾಪಹಾರ ಮತ್ತು ಅದರ ಪರಿಣಾಮ ರೂಪವಾದ ಅವನ ವಧೆ, ವ್ಯಾಪಕ ಪ್ರತಿಕ್ರಿಯೆಗಳ ಪ್ರಾಮುಖ್ಯ ಘಟನೆ ಎನಿಸಿಕೊಂಡಿತು.