ಪುಟ:ಗಿಳಿವಿಂಡು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ನಂದ ತುಂಬಿದೆ, ಮನಂ ಸಂದ ಬೇವಸವ ಬಗೆ ತಂದೊರೆವುದೆಮ್ಮ ಸ್ವಾದಿಷ್ಠ ಗೀತಂ. 108 ಅಳುಕು ಹಗೆ ಮದವ ಹೀ ಗಳೆಯಲೆಮಗಾದೂಡಂ, ತುಳುಕೆ ಕಂಬನಿಯಣಂ ಪುಟ್ಟಿರದೊಡಂ, ತಿಳಿಯೆ ನಾವೆಂತಕಟ ಸುಳಿಯ ಬಲ್ಲೆವೊ ನಿನ್ನ ಹಳಸದೀ ನಲಿವಿನುಲಿವಿನ ಸನಿಹಕೆ 114 ಸವಿ ಸೊಗಸು ದನಿಯಖಿಲ ಕವಿತೆಯಿಂ, ಕವಿತೆಯೊಳ ಗವಿತಿರುವ ಬಗೆಬಗೆಯ ನಿಧಿಸಿಚಯದಿಂ, ಕವಿಗೆ ಗಡ ನಿನ್ನ ಜಾ ಣುವೆಯೆನಿತೊ ವಾಸಿಯ ಇವೆ ? ನೆಲವ ಧಿಕ್ಕೆಂದು ಮಿಕ್ಕಿದವನೆ ! 120 ಅರುಹನಗೆ ನಿನ್ನ ಮನ ಮರಿತ ಹರುಷದೊಳರೆಯ, ನೆರವೇಕತಾನನಾಂತೊರೆಯ ತೂಣಂ ಬಿರಿದನ್ನ ತುಟಿವರಿಯ, ತಿರೆಯದಂ ಕೇಳ ಕಿವಿ ದೆರೆವುದಂದೀಗಳಾಂ ಕೇಳುವಂತೆ, 12