ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

( ಹಿಂದುಸ್ತಾನ್ ಹಮಾರಾ' 'ಹಿ೦ದುಸ್ತಾನ್ ಹಮಾರಾ' (ಲಾಹೋರಿನ ಡಾ ಶೇಖ್ ಮಹಮ್ಮದ್ ಆಖ್ಯಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನನ್ನವಳೀ ಭಾರತ ಜನನಿ || ಧ್ರುವ || ಭೂಮಂಡಲದಿ ರಮಣೀಯಂ ಈ ಭಾರತವೆನ್ನಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯನ್ನ ಜೀವನನಳಿನಿ ನಾವೆತ್ತಲಿದರು ಮುದದಿ ಹೃದಯಂಗಳೀಕೆಯ ಪದದಿ, ಇರಬಲ್ಲೆ ನಲ್ಲಿಯೆ ನಿಸದಂ ಹರಿವುದೆತ್ತಲೆ ಮೈದೆ ಧಮನಿ ಗಿರಿಗುಂಪುಗಳ ಮುಡಿಯೇರಿ ಗಿರಿಯ ತಾವುದೊ ಗಗನವಿಹಾರಿಅದೆ ನಮ್ಮ ಚಿರ ಪ್ರತಿಹಾರಿ, ಅದೆ ಕಾವನೆಮ್ಮಯ ಕರುಣಿ ನೂರಾರು ನದಿಬಾಲೆಯರು ಈಕೆಯ೦ಕದಲಿ ನಲಿಯುವರು, ಈ ನವನಂದನದಿನಿದುಸುರಿ ಕರುಬಾಂತುದಮರರ ಧರಣಿ ಧುನಿರಾಣಿ ಗಂಗೆಯೆ ನಿನಗೆ ನೆನಪಿಹುದೇನಾ ಶುಭ ಗಳಿಗೆ ಇಳಿದಂದು ನಿನ್ನಯ ದಡದಿ ಮುನ್ನ ಮೆಮ್ಮ ಪರಿಸೆಯ ಸರಣಿ ? | ೫ |