ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಕ್ಷಿತಿಬಾಲೆಯ ತೋಳುಯಲಲಿ ತೂಗಿ, ಜೀವನ ಜೋಗುಳದನುಪದವಾಗಿ ಮೊರವುದು ಗಾಳಿಯೂಾ ಜಗವನು ಕೂಗಿ ನಿನ್ನ ಕೀರ್ತಿಯನು | ನಿನ್ನಯ ಕೆಯ್ದ ನ್ನಡಿಯಹ ಜಲಧಿ ಪುತಿಬಿಂಬಮನಾಂತಕಲ ವಿಕಲದಿ, ಪುಕಟಪುದಲೆಯ ತರಲ ಕಲಕಲದಿ ನಿನ್ನ ಛಾಯೆಯನು ಜಗದೇಕವಾಣಿಯಲಿ ತವ ಚರಿತಂ ಕೆತ್ತಿರುವ ಯಶಸ್ಸ೦ಭದೊಲಿರುತಂ ನುಡಿವುದು ನದಿಕ೦ರದಿ ಗಿರಿ ನಿರತಂ ನಿನ್ನ ನೀತಿಯನು ಬಗೆಬಗೆಯಿಂದಾರಾಧಿಸಲರಿಯೆ, ಮಗು ತೊದಲುಲಿವೊಲು ತಾಯನು ಕರೆಯೆ, ಉಲಿವೆನು ಮಗುಳು ಲಿವನು ಶ್ರೀ ಹರಿಯೆ ನಿನ್ನ ನಾಮವನು ಹಳೆ ಯ ನಾ ಇ ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ ? ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ? ತಳಮಳಿಪುದೆನ್ನ ಮನ ನಿನ್ನ ತರೆಯಂ ಹರಿಯ ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ ಸೆಲೆಯಿಂದ ಹಾಡುಲಿಯ ಬಲ್ಲುದೇನೆನ್ನ ? -