ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಯೇಸು-ಕಪ್ಪ ಎದುರು ಕನ್ನಡಿಯಿಲ್ಲದೆ ಕಣ್ಣು ಕಣ್ಣನು ಬಲ್ಲುದೆ ? ಹರದೆ ಬಸಿರ ಮಗುವನು ತಾ ಮರಿಯಳದರ ಮೊಗವನು! ಕಣ್ಣ ನಗೆಯ ಸೆಲೆಯೊಲು, ಬಿರಿ ವೂಗಳ ಏಕಾದಶೆಯಲು, ಉಲಿಸಾಲದ ಬಾಸೆಯಂ ಕೇ ಳಿಸಿ ತುಂಬೆನಾಸೆಯಂ! ಬದುಕು ಗಾಳಿಪಟವೆನ್ನ ಮುಂ 6ಬೆಳಯದಳೆಯನೆಳವನ್ನ, ಕಡಿಯ-ಕತ್ತಲ ಕಾಡಿಗೊ ? ನೀ ನಿರುವ ನೇಸರ ನಾಡಿಗೊ ? ಯ ಸು-ಕೃಷ್ಣ ರಾಗ ಬೇಹಾಗ-ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನನಗಾಗಿ ನರಲೀಲೆಯನಾಂತು ! || ಪಲ್ಲ || ಶುಭಜನನಕೆ ಸರೆಗತ್ತಲೆಯೊ ಹಿತ ವಾದುದು 1ಮಂದೆಯ ಗೋದಲೆಯೊ ? 2ಮಿಸರಕೆ ನುಸುಳಲು ತಾಯುಡಿಯೊಂಟೆಯ ? ಯಮುನೆಯಾಸೆ ತಂದೆಯ ತಲೆಯೊ ? 1| ೧ || 6 ಕಾದ 1 Yಕ II ? 6 ಎಳೆ=ನೂಲು 2 ಮತ್ತಾಯ II, 14