ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಕೊಳಲ ಸೂಸಿ ಹಸು ಮೇಸಿದ, ಕೊಡಗು ಬಡಿದು ಬಡಗಿಯಾ ಪಡಿದುಡಿದೆ; 4ನಾದನುಳಿದು ನಡುಗಡಲೊಳಗಡಗಿದ, 5ಮುಡಿಯಿಡಲೆಡೆವಡೆಯದೆ ನಡೆದ. || ೨ || ರಾಧೆ ಬಿಗಿದ ಭುಜಬಂಧದ ಬಂದಿಯೊ ? 6ಮರಿಯಳ ಮುತ್ತುಗಳಂದುಗವೊ ? ಕುರುರಾಯನ ಹೆಡಮುರಿ ಕೇಯೂರವೊ ? 'ಮುಳ್ಳುಮುಕುಟ ಮುಡಿಸಿದ ಮೊಗವೊ ? 11 & 11 ಬಿಲ್ಲಿನ ಹಬ್ಬದ ಗೆಲ್ಲಿನ ಪಯಣಕೆ 8ಮರಿಗತ್ತೆಯ ಮೆರತದ ರಧವೆ ? 9ಯೂದನ ಮುತ್ತಿನ ಸ್ವಾಗತವೆ ? ಬೈ ದ್ಯನ ಸೇಸೆಯ ಬಯ್ಯವಭ್ಯಥವೆ ? ದುರುಪದಿಯರುವೆಯ ಕಾದಗೆ ಮಾರ್ಥಛ10 ಮನೆಗೆಲಸದಿ ಬಲು ಬೇಸರವೆ ? ಭೀಷ್ಕನ ಶರದಿಂ ಸೋರ್ವೆದೆಯೋರಸದೆ 11ಶಿಷ್ಯರ ಕಾಲ್ಗೊಳೆವವಸರವೆ ? || ೫ || 12ನಲವತ್ತು ದಿನದುಪೋಷ್ಯಕೆ 13ಹಿಡಿ ಯವಲಕ್ಕಿಯ ಪಾರಣೆ ಸಾಕೆ ? ವಿದುರನ ಕುಡುತೆಯ ಕುಡಿದ ತೇಗಿಗೆ 14 ಮಾರ್ಯಳು ಮೊಗೆದಾ ಜಲವೇಕೆ ? 11೬ 11 3 ಮಾರ್ಕ VI 3 ! ಜರಾಸಂಧನ ಬಾಧೆಗಾಗಿ ಮಥುರೆಯನ್ನು ಬಿಟ್ಟು ದ್ವಾರಕೆಯ ಆ ವಾಸ 5 ಲೋಕ IX 58 6 ಲೋಕ VIf 38 ? ಮhಯ XXVII 29 8 Soort XII 4 9 Benodu XXVI 49. 10 ಲೋಕಿ X 41 11 ಯೋಹಾನ XIII 5, 2 ಮಾಯ ಚY 2. 17 ಕುಚೇಲನು ತಂದಿತ್ತ ಅವಲಕ್ಕಿ 14 ಯೋಜನY 7